ನಿಜವಾಗಲೂ ಶ್ಯಾಂಪುನಲ್ಲಿ ಇದನ್ನು ಸೇರಿಸಿದರೆ ಅಷ್ಟೇ ನೋಡಿ ನನ್ನ ಕೂದಲು 1ತಿಂಗಳಲ್ಲಿ ಎಷ್ಟು ಬೆಳೆದಿದೆ ವಿಡಿಯೋ ನೋಡಿ!

in News 1,447 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರಾಗಲಿ ಪುರುಷರಾಗಲಿ ನಾವು ನೋಡಲು ಚೆನ್ನಾಗಿ ಕಾಣಬೇಕು ಅಂದರೆ ನಮ್ಮ ಮುಖದ ಸೌಂದರ್ಯ ಮಾತ್ರ ಮುಖ್ಯವಾಗುವುದಿಲ್ಲ ಬದಲಿಗೆ ನಮ್ಮ ತಲೆಯ ಕೂದಲು ಕೂಡ ಬಹಳ ಮುಖ್ಯವಾಗುತ್ತದೆ ನಮ್ಮ ತಲೆಯಲ್ಲಿ ಕೂದಲು ಆರೋಗ್ಯಕರವಾಗಿ ಕಪ್ಪಾಗಿ ಸಂಪಾಗಿ ಸುಂದರವಾಗಿದ್ದರೆ ನಮ್ಮ ಸೌಂದರ್ಯವನ್ನು ದುಪ್ಪಟ್ಟಾಗಿ ಹೆಚ್ಚಿಸುತ್ತದೆ ಆಗ ನಾವು ನೋಡಲು ಕೂಡಾ ತುಂಬಾ ಚೆನ್ನಾಗಿ ಸ್ಮಾರ್ಟಾಗಿ ಕಾಣಿಸುತ್ತೇವೆ ಹಾಗಾಗಿ ನಮ್ಮ ಸೌಂದರ್ಯವನ್ನು ವೃದ್ಧಿಮಾಡುವಂತಹ ಮತ್ತು ನಮ್ಮ ಸೌಂದರ್ಯಕ್ಕೆ ಮುಖ್ಯ ಪಾತ್ರವನ್ನು ವಹಿಸುವಂತಹ. ನಮ್ಮ ತಲೆ ಕೂದಲಿನ ಆರೈಕೆಯನ್ನು ಮಾಡುವಂಥದ್ದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ಆಗಿರುತ್ತದೆ ಹಾಗಾಗಿ ನೀವು ನಿಮ್ಮ ತಲೆ ಕೂದಲು ಉದ್ದವಾಗಿ ದಟ್ಟವಾಗಿ ಶೈನಿಯಾಗಿ ಆರೋಗ್ಯಕರವಾಗಿ ಬೆಳೆಸಬೇಕು ಎಂದರೆ ಇವತ್ತು ನಾವು ಹೇಳುವ ಈ ಅತ್ಯದ್ಭುತವಾದ ವಿಧಾನವನ್ನು ನೀವು ಅನುಸರಿಸಿದರೆ ಸಾಕು ನಿಮ್ಮ ತಲೆ ಕೂದಲು ಕಪ್ಪಾಗಿ ಸಂಪಾಗಿ ದಟ್ಟವಾಗಿ ಆರೋಗ್ಯಕರವಾಗಿ ಕಪ್ಪಾಗಿ ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ ಹಾಗಾದರೆ ಆ ಅತ್ಯದ್ಭುತವಾದ ಮನೆಮದ್ದು ಯಾವುದು ಎಂದು ನಾವು ಈಗ ನಿಮಗೆ ತಿಳಿಸಿಕೊಡುತ್ತೇವೆ.

ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಕ್ಲಿನಿಕ್ ಪ್ಲಸ್ ಶ್ಯಾಂಪುವನ್ನು ನಾವು ಹಾಕಿಕೊಳ್ಳುತ್ತಿದ್ದೇವೆ ನೀವು ಪ್ರತಿನಿತ್ಯ ನಿಮ್ಮ ತಲೆಗೆ ಯಾವ ಶಾಂಪು ಯೂಸ್ ಮಾಡುತ್ತೀರಾ ಅದನ್ನು ಇಲ್ಲಿ ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಮಚದಷ್ಟು ಅಲೋವೆರಾ ಝಲ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಸಕ್ಕರೆಯನ್ನು ಹಾಕಿಕೊಳ್ಳಿ ನಂತರ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ದವಾದ ಪೇಸ್ಟನ್ನು ನೀವು ನಿಮ್ಮ ಕೂದಲಿನ ಬುಡ ಸಮೇತವಾಗಿ ಹಚ್ಚಿಕೊಳ್ಳಿ ನಂತರ ನಿಮ್ಮ ತಲೆಯ ಕೂದಲನ್ನು ಒಂದು ಗಂಟೆಗಳ ಕಾಲ ಒಣಗಲು ಹಾಗೆಯೇ ಬಿಡಿ ಒಂದು ಗಂಟೆಯ ನಂತರ ನೀವು ನಿಮ್ಮ ತಲೆಯ.

ಕೂದಲನ್ನು ನಿಮ್ಮ ಇಷ್ಟಬಂದ ಶ್ಯಾಂಪೂವಿನಿಂದ ತೊಳೆದುಕೊಳ್ಳಿ ಈ ರೀತಿಯ ಎಣ್ಣೆಯನ್ನು ನೀವು ಸಿದ್ಧಪಡಿಸಿಕೊಂಡು ವಾರದಲ್ಲಿ ಎರಡು ಬಾರಿ ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ಮಾಡುವುದು ಹೇಗೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.