ಈರುಳ್ಳಿ ಜೊತೆಗೆ ಇದನ್ನು ಬೆರೆಸಿ ಹಚ್ಚಿದ್ರೆ ಕೂದಲು ಉದುರುವುದಿಲ್ಲ/hair fall control/fast hair growth/ 100% ಎಫೆಕ್ಟಿವ್ ನೈಸರ್ಗಿಕ ಮನೆಮದ್ದು ವೀಡಿಯೋ ನೋಡಿಸಿ!??

in News 238 views

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ತಲೆ ಕೂದಲು ಉದುರುವುದು ಸಾಕಷ್ಟು ಜನರಲ್ಲಿ ಕಂಡುಬರುತ್ತಿದ್ದು ಈ ಸಮಸ್ಯೆಯಿಂದ ಸಾಕಷ್ಟು ಜನರು ಕೂಡ ಬಳಲುತ್ತಿದ್ದಾರೆ ಇದಕ್ಕೆ ಕಾರಣ ಸರಿಯಾದ ಸಮಯಕ್ಕೆ ನಿದ್ರೆ ಮಾಡದೇ ಇರುವುದು ಮತ್ತು ಸರಿಯಾದ ಸಮಯಕ್ಕೆ ಊಟವನ್ನು ಮಾಡದೆ ಇರುವುದು ಮತ್ತು ನಮ್ಮ ಒತ್ತಡದ ಜೀವನ ಶೈಲಿ ಮತ್ತು ಸರಿಯಾಗಿ ನೀರು ಕುಡಿಯದೇ ಇರುವುದು ಮತ್ತು fastfood ಆಹಾರಗಳನ್ನು ಸೇವಿಸುವುದು ಇನ್ನೂ ಈ ರೀತಿಯ ಅನೇಕ ಕಾರಣಗಳಿಂದ ನಮ್ಮ ತಲೆ ಕೂದಲು ಉದುರುತ್ತಿದೆ ಪ್ರಿಯ ಮಿತ್ರರೇ ಅದಕ್ಕೆ ನೀವು ಇನ್ನು ಮುಂದೆ ಈ ರೀತಿಯ ಸಮಸ್ಯೆಗೆ ಚಿಂತಿಸುವ ಅಗತ್ಯವಿಲ್ಲ ಕಾರಣ ಈ ಸಮಸ್ಯೆಗೆ ನಿಮ್ಮ ಮನೆಯಲ್ಲಿ ಒಂದು ಅತ್ಯದ್ಭುತವಾದ ಔಷಧಿಯನ್ನು ಸಿದ್ಧಪಡಿಸಿಕೊಂಡು ನಿಮ್ಮ ತಲೆಗೆ ಹಚ್ಚಿದರೆ ಸಾಕು.

ನಿಮ್ಮ ತಲೆ ಕೂದಲು ಉದುರುವುದು ನಿಂತು ಕಪ್ಪಗೆ ಮತ್ತು ಉದ್ದವಾಗಿ ಆರೋಗ್ಯಕರವಾಗಿ ದಟ್ಟವಾಗಿ ಬೆಳೆಯಲು ಆರಂಭಿಸುತ್ತದೆ ಹಾಗಾದರೆ ಆ ಔಷಧಿ ಯಾವುದು ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ ಮೊದಲನೇದಾಗಿ ಈ ನೈಸರ್ಗಿಕ ಔಷಧಿಯನ್ನು ನೀವು ಸಿದ್ಧಪಡಿಸಬೇಕಾದರೆ ಬೇಕಾಗುವ ಪದಾರ್ಥಗಳು ಹೌದು ಈರುಳ್ಳಿ ಕಾರಣ ಈರುಳ್ಳಿ ರಸದಲ್ಲಿ ಇರತಕ್ಕಂತ ಸಾಕಷ್ಟು ವಿಟಮಿನ್ ಗಳು ತಮ್ಮ ತಲೆಯ ಕೂದಲನ್ನು ಉದುರುವುದನ್ನು ನಿಲ್ಲಿಸಿ ನಮ್ಮ ತಲೆ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುವುದಕ್ಕೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಪ್ರಿಯ ಮಿತ್ರರೇ ಇದನ್ನು ಯಾವ ರೀತಿಯಾಗಿ ನಮ್ಮ ತಲೆಗೆ ಹಚ್ಚಿಕೊಳ್ಳಬೇಕು ಎಂದು ಈಗ ತಿಳಿದುಕೊಳ್ಳೋಣ ಬನ್ನಿ ಮೊದಲಿಗೆ ಒಂದು ಮಿಕ್ಸಿ ಜಾರಿಯಲ್ಲಿ ಒಂದು ಈರುಳ್ಳಿಯನ್ನು ಚೆನ್ನಾಗಿ ಕಟ್ ಮಾಡಿಕೊಂಡು ಹಾಕಿಕೊಳ್ಳಿ ನಂತರ ಅಲೆವೆರ ಗಿಡದ ಎಲೆಯ ರಸವನ್ನು ಹಾಕಿ ಈ ಮಿಕ್ಸಿ ಜಾರಿನಲ್ಲಿ ಹಾಕಿಕೊಳ್ಳಿ ನಂತರ ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ.

ಮತ್ತು ಈ ರೀತಿಯಾಗಿ ಸಿದ್ಧಪಡಿಸಿಕೊಂಡ ಈ ಪೇಸ್ಟನ್ನು ಇನ್ನೊಂದು ಖಾಲಿ ಬೌಲನಲ್ಲಿ ಸೋಸಿಕೊಳ್ಳಿ ಈ ರೀತಿ ಸಿದ್ಧವಾದ ಎಣ್ಣೆಗೆ ಒಂದು ಚಮಚದಷ್ಟು ನಿಂಬೆ ಹಣ್ಣಿನ ರಸವನ್ನು ಹಾಕಿ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಒಂದು ಬಾರಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ನಂತರ ಈ ರೀತಿಯಾಗಿ ಸಿದ್ಧವಾದ ನೈಸರ್ಗಿಕ ಈ ಎಣ್ಣೆಯನ್ನು ನಿಮ್ಮ ತಲೆ ಕೂದಲಿಗೆ ಸಿಂಪಡಿಸುತ್ತಾ ಹೋಗಬೇಕು ನಿಮ್ಮ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆಗಳ ಕಾಲ ಒಣಗಲು ಬಿಡಬೇಕು ನಂತರ ನಿಮ್ಮ ತಲೆಕೂದಲನ್ನು ಶಾಂಪು ಮುಖಾಂತರ ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ ನಿಮ್ಮ ತಲೆಯ ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಮತ್ತು ಸೊಂಪಾಗಿ ಆರೋಗ್ಯಕರವಾಗಿ ಬೆಳೆಯುವುದರ ಜೊತೆಗೆ.

ನಿಮ್ಮ ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಈ ರೀತಿಯ ನೈಸರ್ಗಿಕ ಎಣ್ಣೆಯನ್ನು ವಾರದಲ್ಲಿ ಮೂರು ಬಾರಿ ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆಯ ಕೂದಲು ಬೇಗನೆ ಆರೋಗ್ಯಕರವಾಗಿ ಬೆಳೆಯುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಸರಿಯಾದ ಕ್ರಮದಲ್ಲಿಅನುಸರಿಸಬೇಕು ಎಂದು ಇವತ್ತು ನಾವು ನಮ್ಮ ಇವತ್ತಿನ ವಿಡಿಯೋದಲ್ಲಿ ನಿಮಗೆ ಅರ್ಥವಾಗುವ ರೀತಿಯಲ್ಲಿ ತೋರಿಸಿಕೊಟ್ಟಿದ್ದೇವೆ ಈ ವಿಧಾನವನ್ನು ಬಳಸಿ ನಿಮ್ಮ ತಲೆಯ ಕೂದಲನ್ನು ಆರೋಗ್ಯಕರವಾಗಿ ಬೆಳೆಸಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.