ಈರುಳ್ಳಿ ಜೊತೆಗೆ ಇದನ್ನು ಬೆರೆಸಿ ಹಚ್ಚಿದರೆ ಕೂದಲು ಉದುರುವುದಿಲ್ಲ/hair fall control/fast hair growth/ ವಿಡಿಯೋ ನೋಡಿ!?

in News 585 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತಿನ ದಿನಗಳಲ್ಲಿ ತಲೆಯ ಕೂದಲು ಉದುರುವುದು ನಮ್ಮ ಇವತ್ತಿನ ಸಾಕಷ್ಟು ಜನರಲ್ಲಿ ಕಂಡುಬರುತ್ತಿದ್ದು ಈ ಸಮಸ್ಯೆಯಿಂದ ಸಾಕಷ್ಟು ಜನರು ಕೂಡ ಬಳಲುತ್ತಿದ್ದಾರೆ ಇದಕ್ಕೆ ಕಾರಣ ಸರಿಯಾದ ಸಮಯಕ್ಕೆ ನಿದ್ರೆ ಮಾಡದೇ ಇರುವುದು ಮತ್ತು ಸರಿಯಾದ ಸಮಯಕ್ಕೆ ಊಟವನ್ನು ಮಾಡದೆ ಇರುವುದು ಮತ್ತು ನಮ್ಮ ಒತ್ತಡದ ಜೀವನ ಶೈಲಿ ಮತ್ತು ಸರಿಯಾಗಿ ನೀರು ಕುಡಿಯದೇ ಇರುವುದು ಮತ್ತು fastfood ಆಹಾರಗಳನ್ನು ಸೇವಿಸುವುದು ಇನ್ನೂ ಈ ರೀತಿಯ ಅನೇಕ ಕಾರಣಗಳಿಂದ ನಮ್ಮ ತಲೆ ಕೂದಲು ಉದುರುತ್ತಿದೆ ಅದಕ್ಕೆ ನೀವು ಇನ್ನು ಮುಂದೆ ಈ ವಿಷಯಕ್ಕೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿ ಈ ಒಂದು ನೈಸರ್ಗಿಕ ಔಷಧಿಯನ್ನು ಸಿದ್ಧಪಡಿಸಿಕೊಂಡು ನಿಮ್ಮ ತಲೆಗೆ ಹಚ್ಚಿದರೆ ಸಾಕು ನಿಮ್ಮ ತಲೆ ಕೂದಲು ಉದುರುವುದು ನಿಂತು ನಿಮ್ಮ ತಲೆಯ ಕೂದಲು ಉದ್ದವಾಗಿ ಕಪ್ಪಗೆ ದಟ್ಟವಾಗಿ ಸಮೃದ್ಧವಾಗಿ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ಬೆಳೆಯಲು ಆರಂಭಿಸುತ್ತದೆ ಹಾಗಾದರೆ ಆ ಔಷಧಿ ಯಾವುದು ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಮೊದಲನೇದಾಗಿ ಈ ಔಷಧಿಯನ್ನು ಸಿದ್ಧಪಡಿಸಬೇಕಾದರೆ ನಮಗೆ ಬೇಕಾಗುವ ಪದಾರ್ಥಗಳು ಈ ನೀರುಳ್ಳಿ ಮತ್ತು ಈ ಈರುಳ್ಳಿ ರಸದಲ್ಲಿ ಇರತಕ್ಕಂತ ಸಾಕಷ್ಟು ವಿಟಮಿನ್ ಗಳು ನಮ್ಮ ತಲೆಯ ಕೂದಲನ್ನು ಉದುರುವುದನ್ನು ನಿಲ್ಲಿಸಿ.

ನಮ್ಮ ತಲೆಯ ಕೂದಲು ಉದ್ದವಾಗಿ ದಟ್ಟವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುವುದಕ್ಕೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇದನ್ನು ಯಾವ ರೀತಿಯಾಗಿ ನಮ್ಮ ತಲೆಗೆ ಹಚ್ಚಿಕೊಳ್ಳಬೇಕು ಎಂದು ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಮೊದಲಿಗೆ ಒಂದು ಈರುಳ್ಳಿಯನ್ನು ಚೆನ್ನಾಗಿ ಕಟ್ ಮಾಡಿಕೊಂಡು ಮತ್ತು ಅಲೆವೆರ ಗಿಡದ ಎಲೆಯ ರಸವನ್ನು ಹಾಕಿ ಮಿಕ್ಸಿ ಜಾರಿನಲ್ಲಿ ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ನಿಂಬೆ ಹಣ್ಣಿನ ರಸವನ್ನು ಹಾಕಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ ನಂತರ ಈ ಪೇಸ್ಟನ್ನು ಇನ್ನೊಂದು ಖಾಲಿ ಬೌಲನಲ್ಲಿ ಸೋಸಿಕೊಳ್ಳಿ. ಈ ರೀತಿ ಸಿದ್ಧವಾದ ನೈಸರ್ಗಿಕ ಔಷಧಿಯನ್ನು ನಿಮ್ಮ ತಲೆಯ ಕೂದಲಿಗೆ ಸಿಂಪಡಿಸುತ್ತಾ ಹೋಗಬೇಕು ನಿಮ್ಮ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆಗಳ ಕಾಲ ಒಣಗಲು ಬಿಡಬೇಕು ನಂತರ ನಿಮ್ಮ ತಲೆಕೂದಲನ್ನು ಶಾಂಪು ಮುಖಾಂತರ ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ ನಿಮ್ಮ ತಲೆಯ ಕೂದಲು ದಟ್ಟವಾಗಿ ಬೆಳೆಯುವುದರ ಜೊತೆಗೆ ನಿಮ್ಮ ಕೂದಲು ಉದುರುವುದನ್ನು ತಡೆಯುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಯಾವ ರೀತಿ ಮಾಡಬೇಕು ಎಂದು ನಾವು ಇವತ್ತು ನಮ್ಮ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದವೆ ಹಾಗಾಗಿ ದಯವಿಟ್ಟು ನಮ್ಮ ವಿಡಿಯೋವನ್ನು ನೋಡಿ ಈ ವಿಧಾನವನ್ನು ಕಲಿತುಕೊಂಡು ನಿಮ್ಮ ಈ ಸಮಸ್ಯೆಯನ್ನು.

ಬಗೆಹರಿಸಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಮನೆಯಲ್ಲಿ ಸಿಗುವಂತಹ ಕೆಲವು ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿಕೊಂಡು ಈ ರೀತಿಯ ಔಷಧಿ ಸಿದ್ಧಪಡಿಸಿಕೊಂಡು ನಮ್ಮ ತಲೆಯ ಕೂದಲಿಗೆ ಹಚ್ಚಿಕೊಂಡರೆ ನಮ್ಮ ತಲೆಯ ಕೂದಲು ಆರೋಗ್ಯಕರವಾಗಿ ಉದ್ದವಾಗಿ ದಟ್ಟವಾಗಿ ಸಮೃದ್ಧವಾಗಿ ಕಪ್ಪಾಗಿ ಬೆಳೆಯುತ್ತದೆ ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.