ಪ್ರೇಮಿಗಳು ಓಡಿಹೋಗಿ ಈ ದೇವಸ್ಥಾನದಲ್ಲಿ ಮದುವೆ ಆಗ್ತಾರೆ ಯಾಕೆ ಗೊತ್ತಾ||Love marriage temple|| ವಿಡಿಯೋ ನೋಡಿ!?????

in News 38 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಿಮಗೆ ಒಳ್ಳೆಯ ಜೀವನಸಂಗಾತಿ ಬೇಕಾ ಮತ್ತು ಸ್ವರ್ಗಕ್ಕೆ ಕಿಚ್ಚು ಹಚ್ಚು ವಂತಹ ಸಂಸಾರ ನಿಮ್ಮದಾಗಬೇಕೆ ಇದೆಲ್ಲಾ ಆಗಬೇಕು ಎಂದರೆ ನೀವು ಈ ದೇವಾಲಯದಲ್ಲಿ ಮದುವೆ ಆಗಲೇಬೇಕು ಹೌದು ಪ್ರಿಯ ಮಿತ್ರರೆ ಮದುವೆಯೆಂಬುದು ಒಂದು ಪವಿತ್ರವಾದ ಬಂದ ಮತ್ತು ಈ ಗಂಡು-ಹೆಣ್ಣು ಪರಸ್ಪರ ಹೊಂದಿಕೊಂಡು ಅರ್ಥ ಮಾಡಿಕೊಂಡು ಜೀವನಪರ್ಯಂತ ಜೊತೆಗೆ ಇದ್ದು ಸಂಸಾರ ಮಾಡಿದರೆ ಈ ಮದುವೆಗೆ ಒಂದು ಅರ್ಥ ಎಂದು ಹೇಳುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಕಾರಣಗಳಿಗೆ ವಿವಾಹ ವಿಚ್ಛೇದನವನ್ನು ಕೊಡುತ್ತಿದ್ದಾರೆ ಹೌದು ಪ್ರಿಯ ಮಿತ್ರರೇ ಇವತ್ತಿನ ದಿನಗಳಲ್ಲಿ ಡೈವರ್ಸ್ ಅನ್ನುವುದು ಪ್ರೀತಿಯಷ್ಟೇ ಸರ್ವೇಸಾಮಾನ್ಯವಾಗಿ ಹೋಗಿದೆ.

ಆದರೆ ಈ ದೇವಾಲಯದಲ್ಲಿ ಮದುವೆಯಾದರೆ ಹಾಲು-ಜೇನಿನಂತೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂದು ನಂಬಲಾಗಿದೆ ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಈ ದೇವಾಲಯದಲ್ಲಿ ಸೆಲೆಬ್ರಿಟಿಗಳು ಕೂಡ ಮದುವೆ ಯಾಗುತ್ತಿದ್ದಾರೆ ಮಿತ್ರರೇ ಮದುವೆ ಒಂದು ಸುಂದರ ಬಂದ ಉತ್ತಮ ಹೊಂದಾಣಿಕೆ ಇರುವ ಗಂಡು-ಹೆಣ್ಣನ್ನು ಒಂದಾಗಿಸುವ ಪ್ರಕ್ರಿಯೆ ವಿವಾಹ ಎರಡು ಎನಿಸುತ್ತದೆ ಪ್ರತಿ ಮನುಷ್ಯನ ಜೀವನಕ್ಕೆ ಮದುವೆ ಒಂದು ತಿರುವು ಕೊಡುತ್ತದೆ ಹೌದು ಪ್ರಿಯ ಮಿತ್ರರೇ ಮದುವೆಯಾದ ಬಳಿಕದಂಪತಿಗಳು ಹೊಸ ಸಂಸಾರಕ್ಕೆ ಕಾಲಿಡುತ್ತಾರೆ ಅದಕ್ಕೆ ಮದುವೆಯಾದ ನಂತರ ಈ ಗಂಡು ಹೆಣ್ಣು ಜೀವನ ಪರಿಯಂತ ಕೂಡಿ ಬಾಳಬೇಕು ಅನ್ಯೋನ್ಯವಾಗಿ ಜೀವನ ಮಾಡಬೇಕು ಎನ್ನುವ ಕಾರಣಕ್ಕಾಗಿ ಶಾಸ್ತ್ರಗಳ ಪ್ರಕಾರ ಸೂಕ್ತ ಗಳಿಗೆ.

ಮುಹೂರ್ತ ನೋಡಿ ವಿವಾಹ ಧಾರ್ಮಿಕ ಕಾರ್ಯವನ್ನು ನೆರವೇರಿಸಲಾಗುತ್ತದೆ ಅದಕ್ಕೆ ಸೂಕ್ತ ಸ್ಥಳವನ್ನು ಕೂಡ ವಿಶೇಷವಾಗಿ ನೇಮಿಸಲಾಗುತ್ತದೆ ಅಂತಹ ವಿಶೇಷವಾದ ದೇವಸ್ಥಾನವೇ ಗುರುವಾಯುರಿನ ಕೃಷ್ಣ ದೇವಸ್ಥಾನ ಹೌದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ದೇವಸ್ಥಾನದ ವಿಶೇಷತೆಯ ಬಗ್ಗೆ ಮತ್ತು ಈ ದೇವಸ್ಥಾನದ ಹಿನ್ನೆಲೆಯ ಬಗ್ಗೆ ಮತ್ತು ಈ ದೇವಸ್ಥಾನದಲ್ಲಿ ಮದುವೆ ಯಾದ ದಂಪತಿಗಳು ಜೀವನಪರ್ಯಂತ ಸುಖವಾಗಿ ಮತ್ತು ನೆಮ್ಮದಿಯಾಗಿ ಬಾಳಲು ಕಾರಣವಾದರೂ ಏನು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.

ಹಾಗಾಗಿ ಪ್ರಿಯ ಮಿತ್ರರೇ ಈ ದೇವಸ್ಥಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ಈ ದೇವಸ್ಥಾನದ ವಿಶೇಷತೆ ಮತ್ತು ವೈಶಿಷ್ಟತೆ ಏನು ಎಂದು ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ಈ ದೇವಸ್ಥಾನದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ದೇವಸ್ಥಾನದ ವಿಶೇಷತೆಯ ಬಗ್ಗೆ ಮತ್ತು ವೈಶಿಷ್ಟತೆಯ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.