3 ದಿನಗಳಲ್ಲಿ ಖಾಲಿಹೊಟ್ಟೆಯಲ್ಲಿ ಈ 3 ಎಲೆಗಳನ್ನು ತಿನ್ನಿ 7ಕಾಯಿಲೆಗಳು ಮಂಗಮಾಯ ಆಗುತ್ತವೆ ಪ್ರಕೃತಿಯಿಂದ ಸಿಕ್ಕ ದಿವ್ಯ ಔಷಧಿ ವಿಡಿಯೋ ನೋಡಿ!???

in News 6,039 views

ಸಾಮಾನ್ಯವಾಗಿ ನಮ್ಮ ಹಿಂದಿನ ಕಾಲದ ಜನರು ಆರೋಗ್ಯವಂತರಾಗಿ ಘಟ್ಟ ಮುಟ್ಟಾಗಿ೧೦೦ವರ್ಷಗಳ ಕಾಲ ನೆಮ್ಮದಿಯಿಂದ ಸುಖವಾಗಿ ಜೀವನವನ್ನು ಸಾಗಿಸುತ್ತಿದ್ದರು ಆದರೆ ಇವತ್ತಿನ ಆಧುನಿಕ ಜನರು ಸಾಕಷ್ಟು ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಅದಕ್ಕೆ ಕಾರಣ ಅವರು ತೆಗೆದುಕೊಳ್ಳುತ್ತಿರುವ ಆಹಾರ ಹೌದು ಇವತ್ತಿನ ಆಧುನಿಕ ಜನರಲ್ಲಿ ಕೇವಲ ೩೦ ವರ್ಷಕ್ಕೆ ಹಾರ್ಟ್ ಅಟ್ಯಾಕ್ ಬಿಪಿ ಶುಗರ್ ಮಂಡಿ ನೋವು ಮತ್ತು ಸೊಂಟ ನೋವು ಮತ್ತು ತಲೆನೋವು ಇನ್ನೂ ಅನೇಕ ರೀತಿಯ ಕಾಯಿಲೆಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ಬಳಲುತ್ತಿದ್ದಾರೆ ನಮ್ಮ ಇವತ್ತಿನ ಜನರು ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯ ಹತ್ತಿರ ಒಂದಲ್ಲ ಒಂದು ರೀತಿಯ ಗಿಡಮರಗಳು ಇದ್ದೇ ಇರುತ್ತಿದ್ದವು.

ಅದರಲ್ಲೂ ಬಹುಮುಖ್ಯವಾಗಿ ಬೇವಿನ ಮರ ಮತ್ತು ಪೇರಳೆ ಮರ ಪ್ರತಿಯೊಬ್ಬರ ಮನೆಯ ಹತ್ತಿರ ಬೆಳೆಸಲಾಗುತ್ತಿತ್ತು ಆದರೆ ಇವತ್ತಿನ ಆಧುನಿಕ ಜನರ ಮನೆಯ ಹತ್ತಿರ ಇರುವುದು ಬಾರಿ ಕಾರು ಮತ್ತು ಬೈಕ್ ಗಳು ಮಾತ್ರ ಅಷ್ಟು ಸಾಲದು ಎಂಬುದಕ್ಕೆ ಇವತ್ತಿನ ಆಧುನಿಕ ಜನರು ಇದ್ದ ಮರಗಳನ್ನು ಕಡೆದು ಆ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ ನಿಮ್ಮ ಮನೆಯಲ್ಲಿ ನಿಮ್ಮ ಅಜ್ಜಅಜ್ಜಿ ಇದ್ದರೆ ನಿಮ್ಮ ತ್ವಚೆಯಲ್ಲಿ ಬರತಕ್ಕಂತಹ ಚರ್ಮ ಸಂಬಂಧಿ ಕಾಯಿಲೆಗಳಿಗೆ ಏನು ಮಾಡಬೇಕು ಎಂದು ಕೇಳಿ ಆ ಹಿರಿಯರು ಮೊದಲು ತಿಳಿಸುವುದು ನಿಮಗೆ ಬೇವಿನ ಮರದ ಎಲೆಗಳಿಂದ ಪೇಸ್ಟನ್ನು ಮಾಡಿಕೊಂಡು ಹಂಚಿಕೊಳ್ಳಿ ಎಂದು ಇನ್ನು ಸಕ್ಕರೆ ಕಾಯಿಲೆಗೆ ಇರುವರು ಅವರು ಯಾವ ರೀತಿ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು ಎಂದು ಒಂದು ಬಾರಿ ಕೇಳಿ ಅವರು ತಿಳಿಸುವುದು ಗಿಡಮೂಲಿಕೆ ಔಷಧಿಗಳು.

ಆಗಿರುತ್ತಿದ್ದವು ಅದು ಯಾವುದು ಗೊತ್ತಾ ಪೇರಳೆ ಎಲೆಗಳು ಎಂದು ತಿಳಿಸುತ್ತಿದ್ದರು ಹೌದು ಪ್ರಿಯ ಮಿತ್ರರೆ ನಾವು ಎಷ್ಟು ಹಸಿರಿನಿಂದ ದೂರ ಹೋಗುತ್ತಿದ್ದೇವೆ ಅಷ್ಟು ರೋಗಗಳು ನಮ್ಮ ದೇಹದಲ್ಲಿ ಕಾಡಲು ಆರಂಭಿಸುತ್ತವೆ ಹೌದು ನಾವು ಖಾಲಿ ಹೊಟ್ಟೆಯಲ್ಲಿ ಪೇರಳೆ ಎಲೆಗಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಬರತಕ್ಕಂತಹ ಸಾಕಷ್ಟು ರೋಗಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಮತ್ತು ಬೇವಿನ ಎಲೆಗಳ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಆಗುವ ಅದ್ಭುತ ಪ್ರಯೋಜನಗಳು ಮತ್ತು ಉಪಯೋಗಗಳು ಏನು ಎಂದು. ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ನೈಸರ್ಗಿಕ ಗಿಡಮೂಲಿಕೆಗಳಿಂದ ನಮ್ಮ ದೇಹಕ್ಕಾಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.