ಒಂದು ಸಲ ಹಚ್ಚಿಕೊಳ್ಳಿ ನಿಮ್ಮ ತಲೆ ಕೂದಲು ಹೇಗಾಗುತ್ತೆ ಗೊತ್ತಾ ವಿಡಿಯೋ ನೋಡಿ!

in News 2,249 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಮಹಿಳೆಯರಾಗಲಿ ಪುರುಷರಾಗಲಿ ನಾವು ನೋಡಲು ಚೆನ್ನಾಗಿ ಕಾಣಬೇಕು ಅಂದರೆ ನಮ್ಮ ಮುಖದ ಸೌಂದರ್ಯ ಮಾತ್ರ ಮುಖ್ಯವಾಗುವುದಿಲ್ಲ ಬದಲಿಗೆ ನಮ್ಮ ತಲೆಯ ಕೂದಲು ಕೂಡ ಬಹಳ ಮುಖ್ಯವಾಗುತ್ತದೆ ನಮ್ಮ ತಲೆಯಲ್ಲಿ ಕೂದಲು ಆರೋಗ್ಯಕರವಾಗಿ ಕಪ್ಪಾಗಿ ಸುಂದರವಾಗಿದ್ದರೆ ನಮ್ಮ ಸೌಂದರ್ಯವನ್ನು ದುಪ್ಪಟ್ಟಾಗಿ ಹೆಚ್ಚಿಸುತ್ತದೆ ಆಗ ನಾವು ನೋಡಲು ತುಂಬಾ ಚೆನ್ನಾಗಿ ಕಾಣಿಸುತ್ತೇವೆ.ಹಾಗಾಗಿ ನಮ್ಮ ಸೌಂದರ್ಯವನ್ನು ವೃದ್ಧಿ ಮಾಡುವಂತಹ ಮತ್ತು ನಮ್ಮ ಸೌಂದರ್ಯಕ್ಕೆ ಪ್ರಮುಖ ಪಾತ್ರವನ್ನು ವಹಿಸುವಂತಹ ತಲೆ ಕೂದಲಿನ ಆರೈಕೆಯನ್ನು ಮಾಡುವಂಥದ್ದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ಆಗಿರುತ್ತದೆ ಹಾಗಾಗಿ ನೀವು ನಿಮ್ಮ ತಲೆ ಕೂದಲು ಉದ್ದವಾಗಿ ದಟ್ಟವಾಗಿ ಶೈನಿಯಾಗಿ ಆರೋಗ್ಯಕರವಾಗಿ ಬೆಳೆಸಬೇಕು ಎಂದರೆ ನಾವು ಹೇಳುವ ಈ ವಿಧಾನವನ್ನು ಅನುಸರಿಸಿದರೆ ಸಾಕು ನಿಮ್ಮ ತಲೆ ಕೂದಲು ಆರೋಗ್ಯಕರವಾಗಿ ಕಪ್ಪಾಗಿ ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ ಹಾಗಾದರೆ ಅತ್ಯದ್ಭುತವಾದ ಮನೆಮದ್ದು ಯಾವುದು ಎಂದು ನಾವು ಈಗ ನಿಮಗೆ ತಿಳಿಸಿಕೊಡುತ್ತೇವೆ.

ಮೊದಲಿಗೆ ನೀವು ಒಂದು ಪಾತ್ರೆಗೆ ಒಂದುವರೆ ಕಪ್ ನಷ್ಟು ನೀರನ್ನು ಹಾಕಿ ಕಾಯಿಸಲು ಇಡಿ ನಂತರ ಈ ನೀರಿಗೆ 3 ಚಮಚದಷ್ಟು ಅಗಸೆ ಬೀಜವನ್ನು ಹಾಕಿಕೊಳ್ಳಿ ನಂತರ ಐದರಿಂದ ಹತ್ತು ನಿಮಿಷಗಳ ಕಾಲ ಇದನ್ನು ಚೆನ್ನಾಗಿ ಕುದಿಸಿಕೊಳ್ಳಿ ಸ್ವಲ್ಪ ಸಮಯದ ಕಾಲ ನೀರು ತಣ್ಣಗಾದ ಮೇಲೆ ಇನ್ನೊಂದು ಖಾಲಿ ಬೌಲನಲ್ಲಿ ಈ ನೀರನ್ನು ಸೋಸಿಕೊಳ್ಳಿ ಈ ಸಿದ್ಧವಾದ ಎಣ್ಣೆಯನ್ನು ನಿಮ್ಮ ತಲೆಗೆ ಎಷ್ಟು ಬೇಕು ಅಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಿ ನಂತರ ಇದಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ರಸವನ್ನು ಹಾಕಿ ನಂತರ ಈ ಎರಡು ಪದಾರ್ಥಗಳನ್ನು ಚೆನ್ನಾಗಿ ಕಲಸಿಕೊಳ್ಳಿ.

ನಂತರ ಈ ಸಿದ್ಧವಾದ ಎಣ್ಣೆಯನ್ನು ನಿಮ್ಮ ತಲೆಯ ಕೂದಲಿಗೆ ಚೆನ್ನಾಗಿ ಹಚ್ಚಿಕೊಳ್ಳಿ ಎರಡು ಗಂಟೆಗಳ ನಂತರ ಯಾವುದಾದರೂ ಶಾಂಪೂವಿನಿಂದ ನಿಮ್ಮ ತಲೆಯ ಕೂದಲನ್ನು ತೊಳೆದುಕೊಳ್ಳಿ ಈ ರೀತಿಯ ಎಣ್ಣೆಯನ್ನು ಸಿದ್ಧಪಡಿಸಿ ತಿಂಗಳಲ್ಲಿ ಎರಡು ಬಾರಿ ನಿಮ್ಮ ತಲೆಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆ ಕೂದಲು ದಟ್ಟವಾಗಿ ಉದ್ದವಾಗಿ ಕಪ್ಪಾಗಿ ಸುಂದರವಾಗಿ ಬೆಳೆಯುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.