ಈ ಕನ್ನಡಿಗನ ರೋಚಕವಾದ ಜೀವನವನ್ನು ಸಿನಿಮಾ ಮಾಡಿಬಿಟ್ಟರು ಯಾರಿ ಈ ಚಲದಂಕ ಮಲ್ಲ ವಿಡಿಯೋ ನೋಡಿ!??

in News 46 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಜಿಆರ್ ಗೋಪಿನಾಥ್ ಈ ಒಂದು ಹೆಸರು ನಮ್ಮ ಭಾರತ ಮಾತ್ರವಲ್ಲದೆ ಈ ಒಂದು ಹೆಸರು ಹೊರದೇಶದಲ್ಲಿ ಕೂಡಾ ಚಿರಪರಿಚಿತ ಅದರಲ್ಲೂ ಇವರು ನಮ್ಮ ಹೆಮ್ಮೆಯ ಕನ್ನಡಿಗ ಎಂದು ನಮ್ಮ ಕರ್ನಾಟಕದ 90 ಪರ್ಸೆಂಟ್ ಜನರಿಗೆ ಗೊತ್ತೇ ಇಲ್ಲ ಹೌದು ಪ್ರಿಯ ಮಿತ್ರರೆ ಇವರ ಜೀವನ ಸಾಧನೆ ಎಷ್ಟು ರೋಚಕವಾಗಿದೆ ಎಂದರೆ ಅಂದರೆ ಇವರ ಜೀವನಾಧಾರಿತ ಚಿತ್ರವೊಂದು ತಮಿಳು ಭಾಷೆಯ ತಮಿಳುನಾಡಿನ ಸೂಪರ್ ಸ್ಟಾರ್ ಸೂರ್ಯ ನಟನೆಯ ಸಿನಿಮಾ ಒಂದು ಬಿಡುಗಡೆಗೆ ಸಿದ್ಧಗೊಂಡಿದೆ ಪ್ರಿಯ ಮಿತ್ರರೇ ಅಷ್ಟಕ್ಕೂ ಈ ಜಿಆರ್ ಗೋಪಿನಾಥ್ ಯಾರು ಗೊತ್ತಾ ನಮ್ಮ ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ವಿಜಯ್ ಮಲ್ಯರ ಬಳಿಕ.

ಜಿಆರ್ ಗೋಪಿನಾಥ್ ಅವರ ಹೆಸರು ಪ್ರಮುಖವಾದದ್ದು ಹೇರ್ ಡೆಕ್ಕನ್ಕಂಪನಿಯ ಒಡೆಯರಾಗಿದ್ದ ಇವರಿಂದಲೇ ವಿಜಯ ಮಲ್ಯ 2008ರಲ್ಲಿ ಖರೀದಿಸಿ ಕಿಂಗ್ಫಿಶರ್ ಏರ್ಲೈನ್ಸ್ ಜೊತೆ ಮರ್ಜ್ ಮಾಡಿಕೊಂಡಿದ್ದರು ಅನೇಕ ಕ್ಷೇತ್ರದಲ್ಲಿ ನುರಿತ ತಜ್ಞರಾದ ಜಿ ಆರ್ ಗೋಪಿನಾಥ್ ಅವರು 1992ರಲ್ಲಿ ಹೇರ್ ಡೆಕ್ಕನ್ ಏರ್ಲೈನ್ಸ್ ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು ಕಾರಣಾಂತರದಿಂದ ಕಿಂಗ್ಫಿಶರ್ ಏರ್ಲೈನ್ಸ್ ಜೊತೆ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕಾಗಿತ್ತು ಆದರೂ ಮುಂದೆ ಹೇರ್ ಡೆಕ್ಕನ್ ಯಶಸ್ವಿಯಾಗಿ. ತನ್ನ ವ್ಯವಹಾರವನ್ನು ಮುಂದುವರಿಸಿತು ಹೌದು ಪ್ರಿಯ ಮಿತ್ರರೇ ಹೇರ್ ಡೆಕ್ಕನ್ ಸಂಸ್ಥೆಯ ಸಂಸ್ಥಾಪಕರಾದ ನಮ್ಮ ಹೆಮ್ಮೆಯ ಕನ್ನಡಿಗನಾದ ಜಿಆರ್ ಗೋಪಿನಾಥ್ ಅವರ ಸಂಪೂರ್ಣ ಜೀವನ ಚರಿತ್ರೆಯನ್ನು ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ನಿಮಗೆ ನಾವು ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ನಮ್ಮ ಹೆಮ್ಮೆಯ ಕನ್ನಡಿಗ ಜಿಆರ್ ಗೋಪಿನಾಥ್ ಅವರ ಸಾಧನೆ ಏನು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನೀವು ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಲೇಬೇಕು ಕಾರಣ ನಮ್ಮ ಹೆಮ್ಮೆಯ ಈ ಕನ್ನಡಿಗ ನ ಸಾಧನೆ ಕೇಳಿದರೆ ನಿಜಕ್ಕೂ ಒಂದು ಬಾರಿ ನಮಗೆ ರೋಮಾಂಚನವಾಗುತ್ತದೆ.

ಅಂತಹ ಅತ್ಯದ್ಭುತವಾದ ಮತ್ತು ರೋಚಕವಾದ ಸಾಧನೆಯನ್ನು ಮಾಡಿದ್ದಾರೆ ಜಿಆರ್ ಗೋಪಿನಾಥ್ ಅವರು ತಡಮಾಡದೆ ಜಿಆರ್ ಗೋಪಿನತ್ ಯಾರು ಎಂದು ನೀವು ತಿಳಿದುಕೊಳ್ಳಿ ಮತ್ತು ನಮ್ಮ ಕನ್ನಡಿಗರೆಲ್ಲರೂ ಸಂತೋಷ ಪಡುವಂತ ವಿಚಾರವಾಗಿರುತ್ತದೆ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ರೋಚಕ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಹೆಮ್ಮೆಯ ಕನ್ನಡಿಗ ಜಿ ಆರ್ ಗೋಪಿನಾಥ್ ಅವರ ತಾಕತ್ತು ಏನು ಎಂದು ತಿಳಿಸಿ ಧನ್ಯವಾದಗಳು.