ನಿಮ್ಮ ಗಲೀಜಾದ ಬಂಗಾರದ ಪದಾರ್ಥಗಳನ್ನು ಅಥವಾ ವಸ್ತುಗಳನ್ನು ಶುದ್ಧಗೊಳಿಸುವ ಅದ್ಭುತ ವಿಧಾನ ವಿಡಿಯೋ ನೋಡಿ!

in News 174 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ನಮ್ಮ ಇವತ್ತಿನ ಸಾಕಷ್ಟು ಮಹಿಳೆಯರು ಈ ಬಂಗಾರವನ್ನು ತಮ್ಮ ಕಿವಿಗೆ ಮತ್ತು ಮೂಗಿನ ಮೇಲೆ ಕತ್ತಿನ ಮೇಲೆ ಹಾಕಿಕೊಂಡು ಎಲ್ಲಾದರೂ ಸಭೆ-ಸಮಾರಂಭಗಳಿಗೆ ಹೋಗುತ್ತಾರೆ ಇದು ಮಹಿಳೆಯರ ಅವಿಭಾಜ್ಯ ಅಂಗ ಎಂದು ಹೇಳಿದರೂ ಕೂಡ ತಪ್ಪಾಗುವುದಿಲ್ಲ ಅಂದರೆ ಈ ಬಂಗಾರ ಮಹಿಳೆಯರ ಅಚ್ಚುಮೆಚ್ಚಿನ ಅವಿಭಾಜ್ಯ ಅಂಗ ಎಂದು ಅರ್ಥ ಹೌದು ಪ್ರಿಯ ಮಿತ್ರರೇ ಇಂಥ ಬೆಲೆಬಾಳುವ ನಮ್ಮ ಬಂಗಾರವನ್ನು ನಾವು ಅಂಗಡಿಯಿಂದ ಕೊಂಡಾಗ ಎಷ್ಟು ಆಕರ್ಷಕವಾಗಿ ಪಳಪಳನೆ ಹೊಳೆಯುತ್ತಿರುತ್ತದೆ ಕ್ರಮೇಣ ಈ ಬೆಲೆಬಾಳುವ ಬಂಗಾರವನ್ನು ನಮ್ಮ ಮೈಮೇಲೆ ಹಾಕಿಕೊಂಡು ನಾವು ಧೂಳಿನಲ್ಲಿ ಅಲ್ಲಿ-ಇಲ್ಲಿ ಓಡಾಡಿಕೊಂಡು ಬಂದಾಗ ನಮ್ಮ ಬಂಗಾರದ ಹೊಳಪು ಕಮ್ಮಿಯಾಗುತ್ತದೆ ಹಾಗಾಗಿ ನಮ್ಮ ಬಂಗಾರದ ಕತ್ತಿನ ಚೈನನ್ನು ಅಥವಾ ಮೂಗಿನ ಬೊಟ್ಟನ್ನು ಮತ್ತು ನಮ್ಮ ಕಿವಿಯ ಓಲೆಗಳನ್ನು ಬಂಗಾರದ. ಅಂಗಡಿಯಲ್ಲಿ ಕೊಂಡುಕೊಳ್ಳುವಾಗ ಯಾವ ರೀತಿಯಾಗಿ ಪಳಪಳನೆ ಹೊಳೆಯುತ್ತಿರುತ್ತದೆ ಅದನ್ನು ಧರಿಸಿ ನೀವು ಒಂದು ವರ್ಷಗಳ ನಂತರ ನಮ್ಮ ಬಂಗಾರದ ವಸ್ತುಗಳನ್ನು ಅಥವಾ ಸಾಮಾನುಗಳು ಹೊಳಪನ್ನು ಕಳೆದುಕೊಂಡು ಕಳೆಗುಂದಿ ಹೋಗಿರುತ್ತದೆ ಹಾಗಾಗಿ ನೀವು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ ನೀವು ಬಂಗಾರದ ಅಂಗಡಿಯಿಂದ ಕೊಂಡುಕೊಳ್ಳುವಾಗ ಎಷ್ಟು ಪಳಪಳನೆ ನಿಮ್ಮ ಬಂಗಾರ ಹೊಳೆಯುತ್ತಿರುತ್ತದೆ ನಿಮ್ಮ ಬಂಗಾರದ ಪದಾರ್ಥ ಅದೇ ರೀತಿಯಾಗಿ ನೀವು ಪ್ರತಿನಿತ್ಯವೂ ನಿಮ್ಮ ದೇಹಕ್ಕೆ ಬಳಸುವ ಬಂಗಾರದ ಪದಾರ್ಥಗಳನ್ನು ಅಂಗಡಿಯಿಂದ ಕೊಂಡಾಗ ಪಳಪಳನೆ ಯಾವ ರೀತಿ ಹೊಳೆಯುತ್ತಿರುತ್ತದೆ ಅದೇ ರೀತಿಯಾಗಿ ನೀವು ನಿಮ್ಮ ಬಂಗಾರವನ್ನು ಯಾವಾಗಲೂ ಪಳಪಳನೆ ಹೊಳೆಯುವಂತೆ ಇರಬೇಕು ಎಂದರೆ.

ನಮ್ಮ ನಿಮ್ಮ ಬಂಗಾರವನ್ನು ಯಾವ ರೀತಿಯಾಗಿ ಶುಚಿಗೊಳಿಸಬೇಕು ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಲೋಟ ನೀರನ್ನು ಒಂದು ಪಾತ್ರೆಗೆ ಹಾಕಿ ಬಿಸಿಮಾಡಲು ಇಡಿ ನೀರು ಸ್ವಲ್ಪ ಪ್ರಮಾಣದಲ್ಲಿ ಬಿಸಿಯಾದ ನಂತರ ಈ ನೀರಿಗೆ ಒಂದು ಚಮಚದಷ್ಟು ಬಟ್ಟೆ ಸೋಪ್ ಪುಡಿಯನ್ನು ಹಾಕಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿ ಎರಡು ಮಿಶ್ರಣವನ್ನು ಈ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ನಂತರ ಈ ನೀರನ್ನು ಒಂದು ಕುದಿ ಅಷ್ಟು ಚೆನ್ನಾಗಿ ಕುದಿಸಿಕೊಳ್ಳಿ ನಂತರ ಈ ನೀರಿನಲ್ಲಿ ನಮ್ಮ ಬಂಗಾರದ ಪದಾರ್ಥಗಳನ್ನು ಎರಡು ನಿಮಿಷ ಹಾಕಿ ಚೆನ್ನಾಗಿ ಕುದಿಸಿದರೆ ಸಾಕು ಕುದಿಸುವುದರಿಂದ ನಮ್ಮ ಬಂಗಾರ ಏನು ಕರಗುವುದಿಲ್ಲ ಆಗ ನೋಡಿ.

ನಿಮ್ಮ ಬಂಗಾರದ ಸಾಮಾನುಗಳು ಯಾವ ರೀತಿಯಾಗಿ ಶುದ್ಧವಾಗಿ ಪಳಪಳನೆ ಹೊಳೆಯುತ್ತಿರುತ್ತವೆ ಎಂದು ನಂತರ ಇನ್ನೊಂದು ಪಾತ್ರೆಯಲ್ಲಿ ತಣ್ಣೀರನ್ನು ಹಾಕಿ ಅದರಲ್ಲಿ ಇವುಗಳನ್ನು ಹಾಕಿ ಇನ್ನೊಂದು ಬಾರಿ ಶುಚಿಗೊಳಿಸಿ ಈ ರೀತಿ ಮಾಡುವುದರಿಂದ ನಿಮ್ಮ ಬಂಗಾರದ ಹೊಳಪು ಈಗ ತಾನೇ ಅಂಗಡಿಯಿಂದ ತಂದಂತೆ ಇರುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೊಡಾ ಒಂದು ಬಾರಿ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಬಂಗಾರದ ಪದಾರ್ಥಗಳನ್ನು ಮತ್ತು ವಸ್ತುಗಳನ್ನು ಯಾವ ರೀತಿಯಾಗಿ ಪಳಪಳನೆ ಹೊಳೆಯುವಂತೆ ಮಾಡಬೇಕು ಎಂದು ನೀವು ಕೂಡ ತಿಳಿಸಿ ಧನ್ಯವಾದಗಳು.