ಸಮುದ್ರದಲ್ಲಿ ಕೋಟಿ ಕೋಟಿ ವಜ್ರವೈಡೂರ್ಯ ಬಂಗಾರ ಪತ್ತೆ!! Gold & diamond in Visakhapatnam ರೋಚಕ ಮಾಹಿತಿ ವಿಡಿಯೋ ನೋಡಿ!

in News 1,379 views

ನಮಸ್ಕಾರ ಪ್ರಿಯ ವೀಕ್ಷಕರೇ ನಿಮಗೆ ನೆನಪಿದೆಯಾ 100 ವರ್ಷಗಳ ಹಿಂದೆ ಟೈಟಾನಿಕ್ ಎಂಬ ದೊಡ್ಡ ಗಾತ್ರದ ಹಡಗು ಸಮುದ್ರದ ಒಳಗಡೆ ಮುಳುಗಿತು ಅದರಲ್ಲಿದ್ದ ಸಾವಿರಾರು ಪ್ರಯಾಣಿಕರು ಕೂಡ ಸತ್ತುಹೋದರು ಇದು ಕೇವಲ ಟೈಟಾನಿಕ್ ಹಡಗಿನ ಕಥೆ ಮಾತ್ರವಲ್ಲ ಪ್ರಿಯ ಮಿತ್ರರೇ ಟೈಟಾನಿಗಿಂತ ಮುಂಚೆ ದೊಡ್ಡ ಹಡಗುಗಳು ಕೂಡ ಇದ್ದವು ಎಂಬ ಪುರಾವೆಗಳು ನಮಗೆ ಸಿಕ್ಕಿವೇ ಹೌದು ಪ್ರಿಯ ಮಿತ್ರರೇ ಟೈಟಾನಿಕ್ ಗಿಂತ ಮುಂಚೆ ಸಮುದ್ರದ ಆಳದಲ್ಲಿ ನಮ್ಮ ಭಾರತದ ದೊಡ್ಡ ಹಡಗುಗಳು ಮುಳುಗಿದ್ದಾವೇ ಹೀಗೆ ಮುಳಗಿದ ಹಡಗುಗಳನ್ನು ಎಕ್ಸ್ಪಾರ್ಟ್. ಸಂಶೋಧನೆಯ ತಂಡವೊಂದು ಸಮುದ್ರದ ಆಳಕ್ಕೆ ಇಳಿದ್ದು ಪತನಗೊಂಡ ಈ ಟೈಟಾನಿಕ್ ಹಡಗಿನ ಅವಶೇಷಗಳನ್ನು ಹುಡುಕುವ ಪ್ರಯತ್ನಗಳನ್ನು ಕೂಡ ಮಾಡಿದವು ಈ ಎಕ್ಸ್ಪಾರ್ಟ್ ಸಂಶೋಧನೆಯ ತಂಡ ಇದರಲ್ಲಿ ಯಶಸ್ವಿ ಕೂಡ ಆಗುತ್ತವೇ ಹೌದು ಪ್ರಿಯ ಮಿತ್ರರೇ ಈ ರೀತಿಯಾಗಿ ಮುಳುಗಿದ ಹಡಗುಗಳಲ್ಲಿ ಸಾಕಷ್ಟು ಪ್ರಮಾಣದ ವಜ್ರಗಳು ಬಂಗಾರ ಇನ್ನು ಇತ್ಯಾದಿ ಹಲವಾರು ಬೆಲೆಬಾಳುವ ವಸ್ತುಗಳು ಇದ್ದಾವೆ ಎಂದು ಇತ್ತೀಚಿನ ಸಂಶೋಧನೆಗಳು ಕೂಡ ತಿಳಿಸಿದ್ದಾರೆ ಇದೇ ರೀತಿಯ ನಮ್ಮ ಭಾರತದ ದೊಡ್ಡ ಹಡಗು ಕೂಡ ಮುಳುಗಿತ್ತು ಅದು ಬಂಗಾಳಕೊಲ್ಲಿಯಲ್ಲಿ ಈ ನಮ್ಮ ಭಾರತದ ಹಡುಗಳು ಕಳೆದ 100 ವರ್ಷಗಳ ಹಿಂದೆಯೇ ಮುಳುಗಿ ಹೋಗಿದೆ ಎಂದು.

ಸಂಶೋಧನೆಯ ತಂಡವೊಂದು ಅಚ್ಚರಿಯ ಸಂಗತಿಯನ್ನು ಹೊರಗಡೆ ಹಾಕಿದ ನಮ್ಮ ಭಾರತ ದೇಶದ ರಾಜ್ಯವಾದ ವಿಶಾಖಪಟ್ಟಣಕ್ಕೆ ಸೇರಿದ ಅಡ್ವೆಂಚರ್ಸ್ ತಂಡವೊಂದು ತುಂಬ ವರ್ಷಗಳಿಂದ ಸಾಗರದ ಒಳಗಡೆ ನಿರಂತರ ಅನ್ವೇಷಣೆ ಮಾಡುತ್ತಿದ್ದಾರೆ ಹೀಗೇ ನಮ್ಮ ಭಾರತ ದೇಶದ ಹಡಗನ್ನ ಸಂಶೋಧನೆ ಮಾಡಿದಾಗ ಅಚ್ಚರಿಯ ಸಂಗತಿ ಹೊರಬಿದ್ದಿದೆ ಸುಮಾರು 100 ವರ್ಷಗಳ ಹಿಂದೆ ಪ್ರಿಯ ಮಿತ್ರರೇ ದೊಡ್ಡಮಟ್ಟದ ಗಾಳಿಗೆ ಈ ಹಡಗು ಮುಳುಗಿತು ಎಂದು ನಮ್ಮ ಇತಿಹಾಸದ ಪುಟಗಳಲ್ಲಿ ಹೇಳುತ್ತಿದೆ ಆದರೆ ಈ ಹಡಗಿನಲ್ಲಿ ಸಾಕಷ್ಟು ಬೆಲೆಬಾಳುವ ವಜ್ರ.

ವೈಡೂರ್ಯಗಳು ಪತ್ತೆಯಾಗಿವೆ ಎಂದು ಇತ್ತೀಚಿನ ಸಂಶೋಧನೆಗಳು ಹೇಳಿವೆ ಒಂದು ವೇಳೆ ಹಾಗೇನಾದ್ರೂ ಸಾಕಷ್ಟು ಬೆಲೆಬಾಳುವ ವಸ್ತುಗಳು ಸಿಕ್ಕರೆ ನಮ್ಮ ಭಾರತ ದೇಶ ಆರ್ಥಿಕವಾಗಿ ಸದೃಢವಾಗುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇದರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇತಿಹಾಸದ ಬಗ್ಗೆ ಸ್ವಲ್ಪ ಮಟ್ಟಿನ ಅರಿವನ್ನು ಮೂಡಿಸಿ ಧನ್ಯವಾದಗಳು ಮಾಹಿತಿ ಓದಿದ್ದಕ್ಕೆ.