ರಾತ್ರೋರಾತ್ರಿ ನಾಗಮಣಿ ಸಿಕ್ಕಿ ಕೋಟ್ಯಾಧೀಶರಾದ ಕೆಲವು ವ್ಯಕ್ತಿಗಳು ಇಷ್ಟಕ್ಕೂ ನಾಗಮಣಿ ಬೆಲೆ ಎಷ್ಟು ಗೊತ್ತಾ ವಿಡಿಯೋ ನೋಡಿ!?

in News 22,666 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಪುರಾಣ ಮತ್ತು ವೇದಗಳಿಂದಲೂ ಕೂಡ ಈ ನಾಗಮಣಿಯ ಬಗ್ಗೆ ಕೇಳುತ್ತಲೇ ಬಂದಿದ್ದೇವೆ ನಾಗಮಣಿ ಯಾರ ಹತ್ತಿರ ಇರುತ್ತದೆ ಆ ವ್ಯಕ್ತಿಗಳು ರಾತ್ರೋರಾತ್ರಿ ಶ್ರೀಮಂತ ರಾಗಿರುತ್ತಾರೆ ಹಾಗೆ ಅವರು ಏನನ್ನು ಬಯಸುತ್ತಾರೋ ಅದೆಲ್ಲವೂ ಸಿಗುತ್ತದೆ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ ಆದರೆ ಈ ನಾಗಮಣಿ ಸಿಕ್ಕ ವ್ಯಕ್ತಿಗಳು ಕೋಟ್ಯಾಧೀಶ್ವರ ಆಗಿರುವುದನ್ನು ನಾವು ಮಾತ್ರ ಕಣ್ಣಿನಿಂದ ನೋಡಿಲ್ಲ ಹಾಗಾದ್ರೆ ಬನ್ನಿ ಪ್ರಿಯ ಮಿತ್ರರೇ ಈ ನಾಗಮಣಿಯ ರಹಸ್ಯವಾದರೂ ಏನು ಈ ನಾಗಮಣಿಗಳು ಕೇವಲ ನಾಗರಹಾವುಗಳ ಹತ್ತಿರಾನೆ ಯಾಕೆ ಇರುತ್ತವೆ ಮತ್ತು ಈವರೆಗೂ ಮನುಷ್ಯ ನಾಗಮಣಿಯನ್ನು ತನ್ನ ಸ್ವಂತ ಮಾಡಿಕೊಳ್ಳಲು ಯಾಕೆ ಸಾಧ್ಯವಾಗಲಿಲ್ಲ.

ಮತ್ತು ಅದರ ಸತ್ಯಾಸತ್ಯತೆಗಳು ಏನು ಎಂದು ನಾವು ಇವತ್ತು ತಿಳಿದುಕೊಳ್ಳೋಣ ನಾಗಮಣಿ ಸಾಮಾನ್ಯವಾಗಿ ಮುತ್ತಿನ ಆಕಾರದಲ್ಲಿರುತ್ತದೆ ಮತ್ತು ಈ ನಾಗಮಣಿ ಇಂಡೋನೇಷ್ಯಾ ಮತ್ತು ಮಲೇಶಿಯಾ ದೇಶಗಳ ಹತ್ತಿರ ಇರುವ ಹಾವುಗಳ ಬಳಿ ಇರುತ್ತದೆ ಈ ನಾಗಮಣಿಗಳು ಯಾವ ಹಾವಿನ ಬಳಿ ಇರುತ್ತವೆ ಅಂತಹ ಹಾವುಗಳಿಗೆ ಕೋಬ್ರಾ ಪಲ್ ನ್ಯಾಷನಲ್ ಪಲ್ ಎಂದು ಕರೆಯಲಾಗುತ್ತದೆ ಈ ನಾಗಮಣಿಗಳಲ್ಲಿ ಕೆಲವು ಮೀನುಗಳ ಆಕಾರಗಳಲ್ಲಿ ಮತ್ತು ಕಪ್ಪೆಗಳ ಆಕಾರಗಳಲ್ಲಿ ಇರುತ್ತವೆ ಈ ನಾಗಮಣಿಯು ನೂರು ವರ್ಷಗಳ ಕಾಲ ಬದುಕುವ ಹಾವುಗಳ ಬಳಿ. ಮಾತ್ರ ಇರುತ್ತದೆ ಎಂದು ಹೇಳುತ್ತಾರೆ ಮತ್ತು ನೂರು ವರ್ಷಗಳ ಕಾಲ ಬದುಕುವ ಹಾವುಗಳಿಗೆ ನಾಗರಾಜ ಎಂದು ಕರೆಯುತ್ತಾರೆ ಎಲ್ಲಾ ಹಾವುಗಳಿಗೆ ಈ ಹಾವುಗಳನ್ನು ರಾಜ ಎಂದು ಕರೆಯುತ್ತಾರೆ ಮತ್ತು ಕೆಲವು ನಿಪುಣರ ಪ್ರಕಾರ ಮತ್ತು ತಜ್ಞರ ಪ್ರಕಾರ ಈ ನಾಗಮಣಿಯು ಚಿಕ್ಕ ಬಟ್ಟಲಿನ ರೀತಿಯಲ್ಲಿ ಇದೆ ಎಂದು ಹೇಳಿದರೆ ಇನ್ನು ಕೆಲವರು ಈ ನಾಗಮಣಿಯು ಚಿಕ್ಕ ಕಪ್ಪೆ ಗಾತ್ರದಲ್ಲಿರುತ್ತದೆ ಎಂದು ಹೇಳುತ್ತಾರೆ ನಿಜವಾಗಲೂ ಈ ಎರಡರ ಮಧ್ಯೆಸಂಬಂಧವಿದೆ ಮೊದಲಿಗೆ ನಾಗಮಣಿ ಚಿಕ್ಕ ಬಟ್ಟಲಿನ ಆಕಾರದಲ್ಲಿ ಸೃಷ್ಟಿಯಾಗಿ ನಂತರ ಒಂದು ಚಿಪ್ಪಿನ ಆಕಾರದಲ್ಲಿ ಬದಲಾಗುತ್ತದೆ ಮತ್ತು ಈ ನಾಗಮಣಿ.

ಸಾಕಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ ಕಗ್ಗತ್ತಿಲಿನಲ್ಲಿ ನಾಗಮಣಿಯನ್ನು ಇಟ್ಟರೆ ಈ ನಾಗಮಣಿ ಯಿಂದ ಹೊರಚೆಲ್ಲುವ ಬೆಳಕಿನಿಂದ ಇಡೀ ಊರೇ ಬೆಳಕಾಗಿ ಕಾಣುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.