ಹಳ್ಳಿಯ ಜಮೀನಿನಲ್ಲಿ ಪ್ರತ್ಯಕ್ಷವಾದ ಶಿವ ಮತ್ತು ಜೀವಂತ ನಾಗರಾಜನನ್ನು ಕಂಡು ಬೆಚ್ಚಿಬಿದ್ದ ಊರಿನ ಜನ ವಿಡಿಯೋ ನೋಡಿ!?

in News 2,675 views

ನಮಸ್ಕಾರ ಪ್ರಿಯ ವೀಕ್ಷಕರೇ ಭಗವಂತ ಪರಶಿವನ ಲೀಲೆಗಳು ಅಜರಾಮರ ಹೌದು ಪ್ರಿಯ ಮಿತ್ರರೇ ಭಗವಂತ ಪರಶಿವನಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ ಹೌದು ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಭಗವಂತ ಶಿವನ ಒಂದು ಅದ್ಭುತ ಪವಾಡ ಮತ್ತು ಚಮತ್ಕಾರವನ್ನು ನಿಮಗೆ ತಿಳಿಸಲು ಇಷ್ಟಪಡುತ್ತೇವೆ ಈ ವಿಷಯವನ್ನು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ನೀವು ಕೂಡ ಭಗವಂತ ಶಿವನ ಪರಮ ಭಕ್ತರಾಗಿದ್ದರೆ ನಮ್ಮ ಕಮೆಂಟ್ ಬಾಕ್ಸಲ್ಲಿ ಓಂನಮಶಿವಾಯ ಎಂದು ಕಮೆಂಟ್ ಮಾಡಿ ಇನ್ನು ವಿಷಯಕ್ಕೆ ಬರುವುದಾದರೆ. ಹೌದು ಪ್ರಿಯ ಮಿತ್ರರೇ ಒಂದು ಹಳ್ಳಿಯಲ್ಲಿ ಭಗವಂತ ಶಿವನ ಚಮತ್ಕಾರವನ್ನು ನೋಡಿ ಅಲ್ಲಿದ್ದ ಜನರು ಬೆಚ್ಚಿ ಬೆರಗಾದರೂ ಪ್ರಿಯ ಮಿತ್ರರೇ ಈ ಅದ್ಭುತ ಚಮತ್ಕಾರ ನಡೆದದ್ದು ಲೂಧಿಯಾನದ ಕೃಪಾಲ್ ನಗರದ ಶಿವನ ದೇವಸ್ಥಾನದ ಬಳಿ ನಡೆದಿದೆ ಮತ್ತು ಈ ದೇವಸ್ಥಾನದಲ್ಲಿ ದೊಡ್ಡ ಶಿವಲಿಂಗವನ್ನು ಸ್ಥಾಪಿಸಲು ಅಲ್ಲಿಯ ಮಣ್ಣನ್ನು ಅಗೆಯಲಾಗಿತ್ತು ಇಂಥಾ ಸಂದರ್ಭದಲ್ಲಿ ಭಗವಂತ ಶಿವನ ಒಂದು ಅದ್ಭುತ ಪವಾಡ ನಡೆದೇ ಹೋಯಿತು ಹೌದು ಪ್ರಿಯ ಮಿತ್ರರೇ ಭಗವಂತ ಈ ಭೂಮಿಯ ಕಣಕಣದಲ್ಲೂ ವಾಸ ಮಾಡುತ್ತಾನೆ ಹೌದು ದೇವಸ್ಥಾನದಲ್ಲಿ.

ಮಣ್ಣು ಅಗಿಯುವ ಸಮಯದಲ್ಲಿ ಎರಡು ಜೀವಂತ ನಾಗರಹಾವುಗಳು ಸಿಕ್ಕವು ಆ ನಾಗರಹಾವುಗಳನ್ನು ನೋಡಿದ ಅಲ್ಲಿದ್ದ ಜನರು ಬೆಚ್ಚಿ ಬಿದ್ದರು ನಂತರ ಜೀವಂತ ಹಾವುಗಳು ತಮ್ಮಷ್ಟಕ್ಕೆ ತಾವೇ ದೂರ ಹೋದವು ಮತ್ತು ಈ ಹಾವುಗಳು ಹೋದ ನಂತರ ಪುನಹ ಮಣ್ಣು ಅಗೆಯುವ ಕೆಲಸ ಶುರುಮಾಡಿದರು ಆಗ ಹಳೆಯ ಐದು ಶಿವಲಿಂಗಗಳು ಪತ್ತೆಯಾದವು ಹೌದು ಪ್ರಿಯ ಮಿತ್ರರೇ ಈ ಶಿವಲಿಂಗಗಳಿಗೆ ಎರಡು ಹಾವುಗಳು ಕಾವಲಿದ್ದವು ಇದನ್ನು ನೋಡಿದ ಅಲ್ಲಿದ್ದ ಜನರು ಇದು ಭಗವಂತನ ಚಮತ್ಕಾರ ಎಂದು ಮಾತನಾಡಿಕೊಳ್ಳುತ್ತಿದ್ದರು ಮತ್ತು 5 ಶಿವಲಿಂಗಗಳ ಮೇಲೆ ಓ0 ಆಕೃತಿಯ ಚಿನ್ನೇ ರಚನೆಯಾಗಿತ್ತು.

ಶಿವಲಿಂಗದ ಜೊತೆಗೆ ಹಳೆಯ ಕಾಲದ ನಾಣ್ಯಗಳು ಮತ್ತು ಒಂದು ಪುರಾತನ ಕಾಲದ ಶಂಕ ಕೂಡ ಸಿಕ್ಕಿದೆ ಇನ್ನು ಸ್ವಲ್ಪ ಮಣ್ಣು ಅಗೆಯುತ್ತಿದ್ದ ಸಂದರ್ಭದಲ್ಲಿ ಶಿವನ ವಿಗ್ರಹ ಪತ್ತೆಯಾಗಿದೆ ಹೀಗೆ ಮಣ್ಣು ಅಗಿಯುತ್ತಿರುವ ಸಂದರ್ಭದಲ್ಲಿ ಪುರಾತನ ವಸ್ತುಗಳು ಮತ್ತು ದೇವರಿಗೆ ಸಂಬಂಧಪಟ್ಟ ಸಾಮಗ್ರಿಗಳು ಸಿಗುತ್ತಿರುವ ವಿಷಯವನ್ನು ಕೇಳಿದ ಅಕ್ಕ-ಪಕ್ಕದ ಊರಿನ ಜನರು ಈ ದೇವಸ್ಥಾನದ ಬಳಿ ಬರಲು ಶುರುಮಾಡಿದರು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಶಿವನ ಚಮತ್ಕಾರದ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಮತ್ತು ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಧನ್ಯವಾದಗಳು.