ನಿಮಗೆ ಫಾರಿನ್ ಹುಡುಗಿ ಬೇಕಾ ಗೋವಾದ ಸೀಕ್ರೆಟ್ ಸಂಗತಿಗಳ ಬಗ್ಗೆ ನಿಮಗೆಷ್ಟು ಗೊತ್ತು ವಿಡಿಯೋ ನೋಡಿ! ??????‍❤️‍?‍??????

in News 84 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಮಿತ್ರರೇ ನಿಮಗೆ ಗೊತ್ತೇ ಇಲ್ಲದೆ ಇರುವ ಗೋವಾದ ಕೆಲವೊಂದು ಸೀಕ್ರೆಟ್ ಸಂಗತಿಗಳ ಬಗ್ಗೆ ಮತ್ತು ಆಶ್ಚರ್ಯಕರ ಸಂಗತಿಗಳ ಬಗ್ಗೆ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ನಾವು ಇವತ್ತು ಮಾಡುತ್ತೇವೆ ಪ್ರಿಯ ಮಿತ್ರರೇ ಗೋವಾದ ಕೆಲವೊಂದು ಸೀಕ್ರೆಟ್ ಸಂಗತಿಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ಇವತ್ತಿನ ಈ ಮಾಹಿತಿ ನಿಮಗೆ ಖಂಡಿತವಾಗಲೂ ಇಷ್ಟವಾಗುತ್ತದೆ ಎಂದು ನಾವು ಭಾವಿಸಿದ್ದೇವೆ ಇನ್ನು ವಿಷಯಕ್ಕೆ ಬರುವುದಾದರೆ. ಹೌದು ಪ್ರಿಯ ಮಿತ್ರರೇ ವಿದೇಶಿಯರು ನಮ್ಮ ಭಾರತದ ಹೆಚ್ಚಾಗಿ ಒಂದು ಜಾಗಕ್ಕೆ ಬಂದು ಹೋಗುತ್ತಾರೆ ಎಂದಾದರೆ ಅದು ಗೋವಾ ಬೀಚ್ ನೀವು ಕೂಡ ಯಾವತ್ತಾದರೂ ಗೋವಾಕ್ಕೆ ಹೋಗಿದ್ದೀರಾ ಒಂದು ವೇಳೆ ನೀವು ಹೋಗಿದ್ದರೆ ನಿಮ್ಮ ಅನುಭವ ಹೇಗಿತ್ತು ಎಂದು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಮತ್ತು ಗೋವಾದಲ್ಲಿ ಎಷ್ಟು ಬಾರುಗಳು ಇದ್ದಾವೆ ನಿಮಗೆ ಗೊತ್ತಾ ಗೋವಾ ನೋಡಲು ತುಂಬಾ ಚಿಕ್ಕದಾಗಿದೆ ಆದರೆ ಇಲ್ಲಿ ಊಹೆಗೂ ಮೀರಿದಷ್ಟು ಬಾರುಗಳು ಇದ್ದಾವೆ ಹೌದು ಪ್ರಿಯ ಮಿತ್ರರೇ ಇಲ್ಲಿ ಲೈಸೆನ್ಸ್ ಪಡೆದ ಬಾರಗಳ ಸಂಖ್ಯೆ ಬರೋಬ್ಬರಿ 7000 ಹೌದು ಪ್ರಿಯ ಮಿತ್ರರೇ 7000 ಬಾರುಗಳು ಸರ್ಕಾರದಿಂದ ಲೈಸನ್ಸ್ ಅನ್ನು ಪಡೆದುಕೊಂಡಿದೆ ಇನ್ನು ಲೈಸನ್ಸ್ ಇಲ್ಲದೆ ಇರುವ.

ಬಾರಗಳನ್ನು ನಾವು ಊಹಿಸಲು ಕೂಡ ಸಾಧ್ಯವಿಲ್ಲ ಒಂದು ಬಾರಿ ಯೋಚನೆ ಮಾಡಿ ಪ್ರಿಯ ಮಿತ್ರರೇ ಈ ಒಂದು ಪ್ರದೇಶದಲ್ಲಿ 7000 ಬಾರುಗಳು ಇದ್ದಾವೆ ಎಂದರೆ ಇದು ತಮಾಷೆಯ ಮಾತಲ್ಲ ಮತ್ತು ಪ್ರಿಯ ಮಿತ್ರರೇ ಇದು ನಿಮಗೆ ನೆನಪಿರಲಿ ಈ ಗೋವಾದಲ್ಲಿ ಮಧ್ಯಪಾನದ ಬೆಲೆ ತುಂಬಾ ಕಡಿಮೆ ಇರುತ್ತದೆ ಇನ್ನು ಬೆಂಗಳೂರಿನಿಂದ ಗೋವಾ ಗೆ ಹೋಗಬೇಕು ಎಂದರೆ 582 ಕಿಲೋಮೀಟರ್ ಅಂತರವಿದೆ ಮತ್ತು ಬೇರೆ ಬೇರೆ ದೇಶಗಳಿಂದ ಬರುವವರು ಇಲ್ಲಿನ ಬಾರುಗಳಲ್ಲಿ ಕುಡಿದು ಬೀಚ್ ಭಾಗದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡು ಎಂಜಾಯ್ ಮಾಡುವುದಕ್ಕೆ ಇಲ್ಲಿ.

ಅವಕಾಶವಿದೆ ಮತ್ತು ನಮ್ಮ ಭಾರತ ದೇಶದಲ್ಲಿ ಮೊದಲು ಮೆಡಿಕಲ್ ಸ್ಕೂಲ್ ಓಪನ್ ಆಗಿದ್ದು ಗೋವಾದಲ್ಲಿ ಮತ್ತು ಗೋವಾದಲ್ಲಿ ವಿಭಿನ್ನವಾದ ಸಂಸ್ಕೃತಿಗಳು ಮತ್ತು ಆಚಾರಗಳು ಮತ್ತು ಆಚರಣೆಗಳು ಮತ್ತು ಅನೇಕ ಜಾತಿ ಧರ್ಮದ ಜನರನ್ನು ನಾವು ಗೋವಾದಲ್ಲಿ ನೋಡಬಹುದು ಮತ್ತು ಗೋವಾದಲ್ಲಿ ಉತ್ತಮವಾದ ವಿದ್ಯೆ ಉತ್ತಮ ಚಿಕಿತ್ಸೆ ಮತ್ತು ಆರೋಗ್ಯವೇ ಭಾಗ್ಯವೆಂದು ಈ ಗೋವಾದಲ್ಲಿಮೊಟ್ಟ ಮೊದಲ ಬಾರಿಗೆ ಮೆಡಿಕಲ್ ಸ್ಕೂಲನ್ನು ಆರಂಭಿಸಿದರು ಗೋವಾದ ಬಗ್ಗೆ ನಿಮಗೆ ತಿಳಿಯದೆ ಇರುವ ವಿಷಯದಲ್ಲಿ ಈ ಮೆಡಿಕಲ್ ಸ್ಕೂಲ್ ಕೂಡ ಒಂದಾಗಿದೆ ಹೌದು ಪ್ರಿಯ ಮಿತ್ರರೆ 18ನೇ ಶತಮಾನದಲ್ಲಿ ಪೋರ್ಚುಗೀಸರ ಆಳ್ವಿಕೆಯ ಸಮಯದಲ್ಲಿ ಗೋವಾದಲ್ಲಿ ಮೆಡಿಕಲ್ ಕಾಲೇಜ್ ಅನ್ನು ಸ್ಥಾಪಿಸಲಾಯಿತು. ಮತ್ತು ನಮ್ಮ ಭಾರತದಲ್ಲಿ ಅತ್ಯಂತ ಪುರಾತನವಾದ ವೈದ್ಯಕೀಯ ಕಲಾಶಾಲ ಮತ್ತು ಲೈಬ್ರರಿಯನ್ನು ನಾವು ಗೋವಾದಲ್ಲಿ ನೋಡಬಹುದು ಪ್ರಿಯ ಮಿತ್ರರೇ ಗೋವಾದ ಬಗ್ಗೆ ಇನ್ನು ಈ ರೀತಿ ಅನೇಕ ಕುತೂಹಲಕಾರಿ ಮಾಹಿತಿಗಳ ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.