ಟಮೋಟೋ ಹಣ್ಣಿಗೆ ಇದನ್ನು ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಿ ನೋಡಿ|Get fair & glowing skin 100%| ವಿಡಿಯೋ ನೋಡಿ!?

in News 1,222 views

ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಸಾಕಷ್ಟು ಮಹಿಳೆಯರು ತಮ್ಮ ಮುಖದ ಸೌಂದರ್ಯಕ್ಕಾಗಿ ಇವತ್ತು ಮಾರ್ಕೆಟ್ನಲ್ಲಿ ಸಿಗುವಂತ ಸಾಕಷ್ಟು ರೀತಿಯ ಕೆಮಿಕಲ್ ಕ್ರೀಮ್ಗಳನ್ನು ತಮ್ಮ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ ಆದರೆ ಇದರಿಂದ ಅವರ ಮುಖದಲ್ಲಿ ಇರತಕ್ಕಂತಹ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ ಅಂದರೆ ಅವರ ಮುಖದಲ್ಲಿ ಆದಂತ ಕಪ್ಪು ಕಲೆಗಳು ಗುಳ್ಳೆಗಳು ಕಳೆಗುಂದಿದ ಮುಖದ ತ್ವಚೆ ಈ ಸಮಸ್ಯೆಗಳು ಮಾರ್ಕೆಟ್ನಲ್ಲಿ ಸಿಗುವಂತಹ ಯಾವುದೇ ಕ್ರಿಮಿಗಳಿಂದ ನಿವಾರಣೆಯಾಗುವುದಿಲ್ಲ ಬದಲಿಗೆ ಈ ರೀತಿಯ ಸಮಸ್ಯೆಗಳು ನಿಮ್ಮ ಮುಖದ ಮೇಲೆ ಶಾಶ್ವತವಾಗಿ ಬರಬಾರದು ಎಂದರೆ ಇವತ್ತು ನಾವು ಹೇಳುವ ಈ ನೈಸರ್ಗಿಕ ಮನೆಮದ್ದನ್ನು ನೀವು ಬಳಸಿದ್ದೇ ಆದಲ್ಲಿ ಖಂಡಿತವಾಗಲೂ ನಿಮ್ಮ ಮುಖದ…ತ್ವಚೆಯನ್ನು ಕಾಂತಿಯುತವಾಗಿ ಹಾಲಿನಂತೆ ಬಿಳಿಯಾಗಿ ಹೊಳೆಯುವಂತೆ ಮಾಡಬಹುದು ಹಾಗಾದರೆ ಈ ಅದ್ಭುತ ನೈಸರ್ಗಿಕ ಮನೆಮದ್ದು ಯಾವುದು ಎಂದು ಕೇಳುತ್ತಿದ್ದೀರಾ ಖಂಡಿತವಾಗಲೂ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ನೀವು ಬಳಸಬೇಕು ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸಿಕೊಡುತ್ತವೆ ಪ್ರಿಯ ಮಿತ್ರರೇ ಮೊದಲಿಗೆ ನೀವು ಅರ್ಧ ಟಮೋಟೋ ಹಣ್ಣನ್ನು ಕಟ್ ಮಾಡಿ ತೆಗೆದುಕೊಳ್ಳಿ ನಂತರ ಈ ಟೊಮೊಟೊ ಹಣ್ಣಿನ ಒಳಗಡೆ ಒಂದು ಚಮಚದಷ್ಟು ಸಕ್ಕರೆಯನ್ನು ಹಾಕಿ ನಂತರ ಇದನ್ನು ನಿಮ್ಮ ಮುಖದ ಮೇಲೆ ಚೆನ್ನಾಗಿ ಸ್ಕ್ರಬ್.

ಮಾಡಿಕೊಳ್ಳಿ ಮುಖದ ಮೇಲೆ ಇದನ್ನು ಚೆನ್ನಾಗಿ ಸ್ಕ್ರಬ್ ಮಾಡಿದ ಮೇಲೆ ನಿಮ್ಮ ಮುಖವನ್ನು ೨೦ ನಿಮಿಷಗಳ ಕಾಲ ಒಣಗಲು ಬಿಡಿ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಆಗ ನೋಡಿ ನಿಮ್ಮ ಮುಖ ಯಾವ ರೀತಿಯಾಗಿ ಪಳಪಳನೆ ಹೊಳೆಯುತ್ತದೆ ಎಂದು ಈ ರೀತಿಯ ವಿಧಾನವನ್ನು ನೀವು ಚಾಚೂತಪ್ಪದೆ ವಾರದಲ್ಲಿ ಮೂರು ಬಾರಿ ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳುವುದರಿಂದ ನಿಮ್ಮ ಮುಖದಲ್ಲಿ ಆದಂತಹ ಕಪ್ಪು ಕಲೆಗಳು ಕಳೆಗುಂದಿದ ನಿಮ್ಮ ಮುಖದ ತ್ವಚೆ ಮತ್ತು ನಿಮ್ಮ ಮುಖದಲ್ಲಿ ಗುಳ್ಳೆಗಳು ಮತ್ತು ಮುಖದಲ್ಲಾದ ಗುಳ್ಳೆಗಳ ಕಲೆಗಳು ಸಂಪೂರ್ಣವಾಗಿ ಮಾಯವಾಗಿ ನಿಮ್ಮ ಮುಖವು ಆರೋಗ್ಯದಿಂದ.

ಯಾವಾಗಲೂ ಕಾಂತಿಯುತವಾಗಿ ಪಳಪಳನೆ ಹಾಲಿನಂತೆ ಹೊಳೆಯುತ್ತಿರುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕೇವಲ ಟಮೋಟೋ ಹಣ್ಣಿನಿಂದ ಮತ್ತು ಸಕ್ಕರೆಯಿಂದ ನಮ್ಮ ಮುಖದಲ್ಲಾದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.