ನಿಮ್ಮತ್ರ ಎಷ್ಟೇ ದುಡ್ಡಿದ್ದರೂ ಈ ಜಾಗಗಳಿಗೆ ಹೋಗಲು ನಿಮಗೆ ಎಂಟೆದೆಯ ಗುಂಡಿಗೆ ಬೇಕು ಜಗತ್ತಿನ ಭಯಾನಕ ಜಾಗಗಳು ವಿಡಿಯೋ ನೋಡಿ!???

in News 44 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಮ್ಮ ಇವತ್ತಿನ ಈ ಪ್ರಪಂಚ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ ಅದನ್ನು ನಾವು ನೀವು ಉಯಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಅಷ್ಟರಮಟ್ಟಿಗೆ ನಮ್ಮ ಇವತ್ತಿನ ಈ ಪ್ರಪಂಚ ವೇಗವಾಗಿ ಬೆಳೆಯುತ್ತಿದೆ ಮತ್ತು ನಮ್ಮ ಆಧುನಿಕ ಮನುಷ್ಯ ಹೊಸ ಹೊಸ ರೀತಿ ಆವಿಷ್ಕಾರಗಳನ್ನು ಮಾಡಿ ಜನರಿಗೆ ನಿಬ್ಬೆರಗಾಗುವಂತೆ ಮಾಡುತ್ತಿದ್ದಾನೆ ಹೌದು ದುಡ್ಡಿದ್ದರೆ ಪ್ರಪಂಚದಲ್ಲಿ ಏನು ಬೇಕಾದರೂ ಕೊಂಡುಕೊಳ್ಳಬಹುದು ಏನು ಬೇಕಾದರೂ ಮಾಡಬಹುದು ಎಂದು ಅಂದುಕೊಂಡಿದ್ದರೆ ಇದು ಸ್ವಲ್ಪ ಕಷ್ಟವಾಗುತ್ತದೆ ಹೌದು ಮಿತ್ರರೇ ಇವತ್ತು ನಾವು ನಿಮಗೆ ಈ ಪ್ರಪಂಚದ ಭಯಾನಕವಾದ ಕೆಲವು ಸ್ಥಳಗಳ ಬಗ್ಗೆ ನಿಮಗೆ ತಿಳಿಸಲು ಬಂದಿದ್ದೇವೆ ಈ ಸ್ಥಳಗಳಿಗೆ ಒಂದು ವೇಳೆ ನೀವು ಹೋಗಬೇಕಾದರೆ ಖಂಡಿತವಾಗಲೂ ನಿಮಗೆ.

ಧೈರ್ಯವಿರಬೇಕು ಜೊತೆಗೆ ದುಡ್ಡು ಕೂಡ ಇರಬೇಕು ಒಂದು ವೇಳೆ ನಿಮ್ಮ ಹತ್ತಿರ ದುಡ್ಡಿದ್ದು ಧೈರ್ಯವಿಲ್ಲದಿದ್ದರೆ ಖಂಡಿತ ಈ ಸ್ಥಳಕ್ಕೆ ನೀವು ಬೇಟಿ ಕೊಡಬೇಡಿ ಒಂದು ವೇಳೆ ಈ ಸ್ಥಳಕ್ಕೆ ಭೇಟಿ ಕೊಡಬೇಕಾದರೆ ನಮ್ಮಲ್ಲಿ ಅಗಾಧವಾದ ಧೈರ್ಯವಿರಬೇಕು ಕಾರಣ ಒಂದು ಬಾರಿ ನಮ್ಮ ಪ್ರಾಣ ಹೋಗಿ ಬಂದ ಹಾಗೆ ಆಗುತ್ತದೆ ಈ ಸ್ಥಳಗಳನ್ನು ನೋಡಿದರೆ ಭಯವಾಗುತ್ತದೆ ಹೃದಯ ನಿಂತು ಹೋದ ಹಾಗೆ ಆಗುತ್ತದೆ ಅಂತಹದರಲ್ಲಿ ಈ ಸ್ಥಳಗಳಲ್ಲಿ ನಾವು ಓಡಾಡುವುದು ಎಂದರೆ ತಮಾಷೆಯ ಮಾತಲ್ಲ ಮೊದಲನೇದಾಗಿ ಸಾವಿನ ಮಾರ್ಗ ಈ ಮಾರ್ಗವನ್ನು ಸಂಪೂರ್ಣವಾಗಿ ಕ್ಲಾಸಿನಿಂದ ಮಾಡಲಾಗಿರುತ್ತದೆ ಮತ್ತು ಈ ಮಾರ್ಗ ತುಂಬಾ ಕಡಿಮೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ ಮಿತ್ರರೇ 230 ಫಿಟ್ ಉದ್ದದ ಈ ಬ್ರಿಡ್ಜ್ ಚೀನಾದ ಟಯಾಮ್ ಬೆಟ್ಟದ ಮೇಲೆ ಇದೆ ಈ ಬ್ರಿಡ್ಜ್ ಒಂದು ಕಿಲೋಮೀಟರ್ ಎತ್ತರದಲ್ಲಿದೆ ಬೆಟ್ಟದ ಮಧ್ಯ ಭಾಗದಲ್ಲಿ ಈ ಮಾರ್ಗವನ್ನು ನಿರ್ಮಿಸಲಾಗಿದೆ.

ಮಿತ್ರರೇ ಇಲ್ಲಿಗೆ ಹೋಗಲು ನಿಜಕ್ಕೂ ಭಯವಂತೂ ಖಂಡಿತ ಆಗುತ್ತದೆ ಆದರೆ ಇಲ್ಲಿಂದ ಕಾಣುವ ಸುಂದರ ದೃಶ್ಯವನ್ನು ನೀವು ಬೇರೆಲ್ಲೂ ಕಾಣಲು ಸಾಧ್ಯವಾಗುವುದಿಲ್ಲ ಇಲ್ಲಿಗೆ ಹೋಗಲು ನಿಮಗೆ ಬೇರೆ ರೀತಿಯ ಚಪ್ಪಲಿಗಳನ್ನು ಕೊಡಾ ಕೊಡುತ್ತಾರೆ ಹೌದು ಈ ಚಪ್ಪಲಿಗಳು ಗಾಜಿಗೆ ಸ್ಕ್ರಾಚ್ ಸ್ ಆಗದಂತೆ ಇರುತ್ತವೆ ಆದರೂ ಈ ಮಾರ್ಗದಲ್ಲಿ ನಡೆಯಲು ಧೈರ್ಯ ಬೇಕಾಗುತ್ತದೆ ಪ್ರಿಯ ಮಿತ್ರರೇ ಇನ್ನು ಬೇರೆ ಬೇರೆ ರಾಷ್ಟ್ರಗಳಲ್ಲಿ ಇದೇ ರೀತಿಯ ಭಯಾನಕ ಸ್ಥಳಗಳನ್ನು ನಿರ್ಮಾಣ ಮಾಡಲಾಗಿದೆ ಯಾವ ಯಾವ ರಾಷ್ಟ್ರದಲ್ಲಿ ಈ ಭಯಾನಕ ಸ್ಥಳಗಳು ಇದ್ದಾವೆ ಎಂದು ನೀವು ವಿವರವಾಗಿ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ತಪ್ಪದೆ ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.