ನೀರಿಗಾಗಿ ಈ 19 ವರ್ಷದ ಹುಡುಗಿ ಮಾಡಿದ ಈ ಅದ್ಭುತ ಐಡಿಯಾ ಈಗ ಎಲ್ಲಾ ಕಡೆ ವೈರಲ್ ಏನು ಗೊತ್ತಾ ಈ ವಿಡಿಯೋ ನೋಡಿ!???️???

in News 174 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರ ಬಂಧುಗಳೇ ಪ್ರಿಯ ಮಿತ್ರರೇ ಮಧ್ಯಪ್ರದೇಶದ ರಾಜ್ಯದಲ್ಲಿ ಒಂದು ಹಳ್ಳಿಯಿದೆ ಮತ್ತು ಈ ಊರಲ್ಲಿ ಸಾವಿರದ ನಾನೂರು ಜನವಾಸ ಮಾಡುತ್ತಿದ್ದಾರೆ ಈ ಊರಿನ ಸುತ್ತಮುತ್ತ ಬಾವಿಗಳು ಹಾಗೂ ಒಂದು ಕೆರೆಯಿದೆ ಮಳೆಗಾಲದಲ್ಲಿ ಈ ಊರಿನ ಜನರಿಗೆ ಕುಡಿಯಲು ಹಾಗೂ ವ್ಯವಸಾಯ ಮಾಡಲು ನೀರಿನ ಸಮಸ್ಯೆ ಇಲ್ಲ ಆದರೆ ಬೇಸಿಗೆ ಬಂದರೆ ಸಾಕು ಈ ನೀರಿಗಾಗಿ ಹಾಹಾಕಾರ ಬಾವಿಗಳು ಬತ್ತಿ ಹೋಗುತ್ತವೆ ಮತ್ತು ಕೆರೆಗಳು ಖಾಲಿಯಾಗುತ್ತವೆ ಮನೆಗೆ ಕುಡಿಯೋದಕ್ಕೆ ಮತ್ತು ವ್ಯವಸಾಯಕ್ಕೆ ಯಾವುದಕ್ಕೂ ನೀರು ಸಿಗುವುದಿಲ್ಲ. ಆದರೆ ಇವರಿಗೆ ಒಂದು ಆಶಾಕಿರಣ ಇದೆ ಅದೇನೆಂದರೆ ಗ್ರಾಮದ ಪಕ್ಕದಲ್ಲಿರುವ ಬೆಟ್ಟಗಳು ಹೌದು ಈ ಬೆಟ್ಟಗಳಿಂದ ವರ್ಷಪೂರ್ತಿ ನೀರು ಹರಿದು ಬರುತ್ತದೆ ಆದರೆ ಆ ನೀರು ಬೆಟ್ಟದಿಂದ ಆಚೆ ಇರುವ ನದಿಗಳಿಗೆ ಸೇರುತ್ತದೆ ಹಾಗಾಗಿ ಬೆಟ್ಟಗಳಿಂದ ಹರಿದುಬರುವ ನೀರನ್ನು ಊರಿನ ಕೆರೆಗೆ ಕನೆಕ್ಟ್ ಮಾಡಿದರೆ ಈ ಗ್ರಾಮಕ್ಕೆ ಯಾವುದೇ ನೀರಿನ ಸಮಸ್ಯೆ ಇರುವುದಿಲ್ಲ ಆದರೆ ಈ ಬೆಟ್ಟಗಳಿಂದ ಹರಿವ ನೀರನ್ನು ಊರಿಗೆ ತರೋದು ಬೆಟ್ಟದಷ್ಟು ಕಷ್ಟ ಯಾಕಂದ್ರೆ ಒಂದು ಬೆಟ್ಟ ಅಡ್ಡ ಇದೆ ಈ ಬೆಟ್ಟವನ್ನು ಕಡಿದು ಹಳ್ಳಿಗೆ ನೀರು ತರೋದು ಈ ಗ್ರಾಮದ ಜನರ ಎಷ್ಟೋ ವರ್ಷಗಳ ಕನಸಾಗಿತ್ತು ಆದರೆ ಇದನ್ನು ಮಾಡಲು ಅರಣ್ಯ ಇಲಾಖೆ ಅವಕಾಶ ಕೊಡದೆ ಇರವ ಕಾರಣ.

ಎಲ್ಲರೂ ಸುಮ್ಮನಾಗಿಬಿಟ್ಟರು ಆದರೆ ನೀರಿಗಾಗಿ ಪರದಾಡಿ ಬೇಸತ್ತ ಈ 19 ವರ್ಷದ ಭವಿತ ಎಂಬ ಹುಡುಗಿ ಕೊನೆಗೆ ಧೈರ್ಯ ಮಾಡಿ ಏನು ಮಾಡಿದಳು ಎಂದು ಗೊತ್ತಾದರೆ ಖಂಡಿತ ನೀವು ಶಾಕ್ ಆಗ್ತೀರಾ ಹೌದು ಮಿತ್ರರೇ ಈ 19 ವರ್ಷದ ಹುಡುಗಿಯ ಸಾಹಸಗಾಥೆಯನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಮಹಿಳೆ ಮಾಡಿದ ಸಾಧನೆ ಏನು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Cinema Company 2.0.