5 ವಿಚಿತ್ರ ಪ್ಲಾಸ್ಟಿಕ್ ಸರ್ಜರಿಗಳು ತಮ್ಮ ದೇಹದ ಅಂದವನ್ನೇ ಬದಲಿಸಿಕೊಂಡ ಮೂರ್ಖರು ಇವರು? ವಿಡಿಯೋ ನೋಡಿ!?

in News 98 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ತಾವು ಇಷ್ಟಪಟ್ಟ ಕೆಲವು ಗಣ್ಯವ್ಯಕ್ತಿಗಳನ್ನು ಮತ್ತು ಸಿನಿಮಾ ನಟ ನಟಿಯರನ್ನು ಹೋಲುವಂತೆ ಕಾಣಬೇಕು ಎಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿಕೊಂಡು ತಮ್ಮ ಮುಖದ ಮತ್ತು ದೇಹದ ಬದಲಾವಣೆಯನ್ನು ಪ್ಲಾಸ್ಟಿಕ್ ಸರ್ಜರಿ ಮುಖಾಂತರ ಮಾಡಿಕೊಂಡಿದ್ದಾರೆ ಈ ಪ್ರಪಂಚದ ಕೆಲವು ವ್ಯಕ್ತಿಗಳು ಅವರು ಯಾರು ಅವರು ಯಾಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರು ಮತ್ತು ಇದು ಅವರ ಅಭಿಮಾನವು ಅಥವಾ ಅವರ ಹುಚ್ಚುತನವೋ ನಮಗೆ ಗೊತ್ತಿಲ್ಲ ಆದರೆ ಇವತ್ತು ನಾವು ಅವರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಮೊದಲನೆಯದಾಗಿ. Annette Edward ಪ್ರಿಯ ಮಿತ್ರರೇ ಸಾವಿರದ 1988 ರಲ್ಲಿ ರೋಗರ ರಾಬಿಟ್ ಮೇಲೆ ಬಂದಂತಹ ಒಂದು ಮೂವಿಯಲ್ಲಿ ಜೆಸಿಕಾ ರಾಬಿಟ್ ಎಂಬ ಗೊಂಬೆಯ ಮಹಿಳೆಯ ಚಿತ್ರ ಅದಾಗಿರುತ್ತದೆ ಮತ್ತು ಈ ಒಂದು ಪಾತ್ರ ಆಗಿನ ಕಾಲದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿತ್ತು ಎಷ್ಟರಮಟ್ಟಿಗೆ ಪ್ರಸಿದ್ಧಿ ಪಡೆದಿತ್ತು ಎಂದರೆ ಸಾಕಷ್ಟು ಮಾಡಲ್ಸ್ ಗಳು ಈ ರೀತಿ ಕಾಣಬೇಕು ಎಂದು ಪ್ಲಾಸ್ಟಿಕ್ ಸರ್ಜರಿ ಗಳನ್ನು ಮಾಡಿಸಿಕೊಂಡರು ಹಾಗೆ ಈ ಮಹಿಳೆ ಕೂಡ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಅದು ಒಂದು ಬಾರಿ ಅಲ್ಲ ಎರಡು ಬಾರಿ ಅಲ್ಲ ಹನ್ನೆರಡು ಬಾರಿ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿದ್ದಾಳೆ ಈ ಮಹಿಳೆ ಸಾಕಷ್ಟು ಹಣವನ್ನು ವೆಚ್ಚ ಮಾಡಿ ನಂತರ ಈ.

ಮಹಿಳೆಯನ್ನು ನಮ್ಮ ವಿಡಿಯೋದಲ್ಲಿ ವೀಕ್ಷಿಸಬಹುದು ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತಮ್ಮ ಹುಚ್ಚು ಅಭಿಮಾನದಿಂದ ಅಥವಾ ಹುಚ್ಚು ಪ್ರೀತಿಯಿಂದಲೂ ಗೊತ್ತಿಲ್ಲ ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡಿಕೊಂಡು ತಮ್ಮ ದೇಹವನ್ನು ಪ್ಲಾಸ್ಟಿಕ್ ಸರ್ಜರಿ ಮುಖಾಂತರ ಬದಲಾವಣೆ ಮಾಡಿಕೊಂಡ ಸಾಕಷ್ಟು ಜನರನ್ನು ಇವತ್ತು ನೀವು ನಮ್ಮ ವಿಡಿಯೋದಲ್ಲಿ ನೋಡಬಹುದು ಹಾಗಾಗಿ ಪ್ರಿಯ ಮಿತ್ರರೇ ಈ ಪ್ರಪಂಚದಲ್ಲಿ ಈ ರೀತಿಯ ವಿಚಿತ್ರ ವ್ಯಕ್ತಿಗಳು ಇದ್ದಾರೆ ಎಂದು ನಿಮಗೆ ಗೊತ್ತಾಗ ಬೇಕು ಎಂದರೆ.

ತಡಮಾಡದೆ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿ ಯಾವೆಲ್ಲಾ ರೀತಿಯ ವ್ಯಕ್ತಿಗಳು ಇದ್ದಾರೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.
All rights reserved cinema company 2.0.