ಇವರು ತುಂಬಾ ದುರಾದೃಷ್ಟವಂತರು ಪ್ರಪಂಚದ ದಡ್ಡ ಶಿಖಾಮಣಿಗಳು ವಿಡಿಯೋ ನೋಡಿ!?

in News 2,837 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನೀವು ನೋಡುತ್ತಿರುವ ಈ ವ್ಯಕ್ತಿಗಳು ದಡ್ಡರೋ ಅಥವಾ ದಡ್ಡರಲ್ಲಿ ದಡ್ಡರೊ ನೀವೇ ನಿರ್ಧರಿಸಬೇಕು ಹೌದು ಪ್ರಿಯ ಮಿತ್ರರೇ ವಿಚಿತ್ರವಾಗಿ ಏನೋ ಸಾಧನೆ ಮಾಡುವ ತರಹ ಹೋಗಿ ಈ ರೀತಿಯ ಪಜೀತಿಗೆ ಸಿಲುಕಿಕೊಂಡ ಇತರ ವ್ಯಕ್ತಿಗಳನ್ನು ನೀವು ನಾವು ನಿಜಕ್ಕೂ ನಾವು ದಡ್ಡರು ಅನ್ನಬೇಕೋ ಬುದ್ಧಿವಂತರು ಅನ್ನಬೇಕೋ ಗೊತ್ತಿಲ್ಲ ಕಣ್ರೀ ಒಂದು ಗೊತ್ತಾಗುವುದಿಲ್ಲ ಹೌದು ಪ್ರಿಯ ಮಿತ್ರರೇ ಇವತ್ತು ನಾವು ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದೇ ಇರುವ ಕೆಲವು ವ್ಯಕ್ತಿಗಳು ಯಾವೆಲ್ಲ ರೀತಿಯ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ ಎಂದು ಹೇಳಲು ಬಂದಿದ್ದೇವೆ.

ಇಲ್ಲಿ ಒಬ್ಬ ವ್ಯಕ್ತಿ ನೆಲ ಸಮತಟ್ಟು ಮಾಡುವ ಮಿಷನ್ ಅನ್ನು ಹಿಡಿದುಕೊಂಡು ನೆಲವನ್ನು ಸಮತಟ್ಟು ಮಾಡುತ್ತಿರುತ್ತಾನೆ ಇಂತಹ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿ ಈ ವ್ಯಕ್ತಿಗೆ ಕುಡಿಯಲು ಜ್ಯೂಸ್ ತಂದುಕೊಡುತ್ತಾನೆ ಆದರೆ ಈ ಆಸಾಮಿ ಸಮತಟ್ಟು ಮಾಡುವ ಮಿಷನ್ ಅನ್ನು ಆಫ್ ಮಾಡಿದೆ ಅದನ್ನು ಕುಡಿಯಲು ಹೋಗಿ ಯಾವೆಲ್ಲಾ ರೀತಿಯ ಅವಾಂತರ ಮಾಡಿಕೊಳ್ಳುತ್ತಾನೆ ಎಂದು ನಂತರ ನಮ್ಮ ವಿಡಿಯೋ ನೋಡಿ ಎರಡನೆಯದಾಗಿ ಒಬ್ಬ ವ್ಯಕ್ತಿ ಆಟವಾಡುವ ಸಮಯದಲ್ಲಿ ಬಾಲನ್ನು ಜೋರಾಗಿ ಹೊಡೆಯುತ್ತಾನೆ ಆ ಬಾಲ್ ಹೋಗಿ ಡಸ್ಟ್ಬಿನ್ ನಲ್ಲಿ ಬೀಳುತ್ತದೆ ಮತ್ತು ಆ ವ್ಯಕ್ತಿಯ ಬಾಲನ್ನು ತೆಗೆದುಕೊಳ್ಳಲು ಹೋಗಿ ಡಸ್ಟ್ಬಿನ್ ನಲ್ಲಿ ಯಾವ ರೀತಿ ತಗಲಿ. ಹಾಕಿಕೊಳ್ಳುತ್ತಾನೆ ಎಂದು ನಮ್ಮ ವಿಡಿಯೋ ನೋಡಿ ಪ್ರಿಯ ಮಿತ್ರರೇ ಈ ತರದ ವ್ಯಕ್ತಿಗಳಿಗೆ ದಡ್ಡರು ಅನ್ನಬೇಕೋ ಅಥವಾ ಇನ್ನೇನಾದರೂ ಅನ್ನಬೇಕೋ ಎಂದು ದಯವಿಟ್ಟು ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿದ ಮೇಲೆ ನೀವು ನಮಗೆ ಕಮೆಂಟ್ ಮಾಡಿ ನಮಗೆ ತಿಳಿಸಿ ಇನ್ನು ಈ ವಿಡಿಯೋದಲ್ಲಿ ಇತರ ದಡ್ಡ ಶಿಖಾಮಣಿಗಳ ಸಾಕಷ್ಟು ಪ್ರಸಂಗಗಳು ಇವೆ ಇಲ್ಲಿ ಇವರುಗಳು ಯಾವ ರೀತಿಯಾಗಿ ಪಜಿತಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಮತ್ತು ಏನು ಮಾಡಿಕೊಳ್ಳುತ್ತಾರೆ ಎಂದು ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಮ್ಮೆ ನೋಡಿ ಮನಃಸ್ಪೂರ್ತಿಯಾಗಿ ನಕ್ಕುಬಿಡಿ ನೀವು ಒಬ್ಬರೇ ನೋಡಿ ನಗಬೇಡಿ ದಯವಿಟ್ಟು ನಮ್ಮ ಇವತ್ತಿನ ಈ ಮಾಹಿತಿಯನ್ನು ಸಾಧ್ಯವಾದಷ್ಟು.

ಜನರಿಗೆ ಶೇರ್ ಮಾಡಿ ಅವರಿಗೂ ಕೂಡ ನಗಲು ಅವಕಾಶ ಕೊಡಿ ಪ್ರಿಯ ಮಿತ್ರರೇ ಈ ರೀತಿಯ ಇನ್ನೂ ಹತ್ತು ಹಲವಾರು ಮನೋರಂಜನಾತ್ಮಕ ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಈ ರೀತಿಯ ಹೊಸ ಹೊಸ ಹತ್ತು ಹಲವಾರು ವಿಚಾರಗಳನ್ನು ತಿಳಿದುಕೊಳ್ಳಿ ಯಾವಾಗಲೂ ನೀವು ಸಂತೋಷದಿಂದ ಇರಿ ಇವತ್ತಿನ ನಮ್ಮ ಮಾಹಿತಿ ಓದಿದ್ದಕ್ಕೆ ಮತ್ತು ನಮ್ಮ ವಿಡಿಯೋ ನೋಡಿದಕ್ಕೆ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.