ಸಾಮಾನ್ಯವಾಗಿ ನಾವು ಈ ಪ್ರಪಂಚದಲ್ಲಿ ಎಲ್ಲರೂ ಬುದ್ಧಿವಂತರು ಎಂದು ನಾವು ನೀವು ಭಾವಿಸುತ್ತೇವೆ ಅಂದರೆ ಕನಿಷ್ಠ ಸಾಮಾನ್ಯ ಜ್ಞಾನ ಇರುವಂತ ವ್ಯಕ್ತಿಗಳು ಈ ಪ್ರಪಂಚದಲ್ಲಿ ಇರುತ್ತಾರೆ ಎಂದು ಸಾಮಾನ್ಯವಾಗಿ ನಾವೆಲ್ಲರೂ ಅಂದುಕೊಳ್ಳುತ್ತೇವೆ ಆದರೆ ಈ ಪ್ರಪಂಚದಲ್ಲಿ ಎಂಥ ವಿಚಿತ್ರ ಮಾನವರುಗಳು ಮತ್ತು ಎಂಥ ಕುಚೇಷ್ಟೆ ಮಾಡುವ ವ್ಯಕ್ತಿಗಳು ಇದ್ದಾರೆ ಎಂದು ಪ್ರಿಯ ಮಿತ್ರರೇ ನೀವು ತಿಳಿದುಕೊಂಡರೆ ಖಂಡಿತವಾಗಲೂ ನೀವು ನಿಮ್ಮ ನವರಂದ್ರ ಯಾವ ಭಾಗಗಳಿಂದ ನಗುತ್ತಿರ ಎಂಬುದೇ ನಮಗೆ ಗೊತ್ತಿಲ್ಲ. ಹೌದು ಪ್ರಿಯ ಮಿತ್ರರೇ ಇವತ್ತು ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ಈ ಪ್ರಪಂಚದ ಅತಿ ದಡ್ಡ ಶಿಖಾಮಣಿಗಳ ಬಗ್ಗೆ ನಿಮಗೆ ಪರಿಚಯ ಮಾಡಿಕೊಳ್ಳುತ್ತೇವೆ ಈ ವ್ಯಕ್ತಿಗಳನ್ನು ನೀವು ನೋಡಿದರೆ ಖಂಡಿತವಾಗಲೂ ಇನ್ನು ಈ ಪ್ರಪಂಚದ ಮೇಲೆ ಈ ರೀತಿಯ ದಡ್ಡ ಶಿಖಾಮಣಿಗಳು ಇದ್ದಾರೆ ಎಂದು ನೀವು ಅಂದುಕೊಳ್ಳುವುದು ಗ್ಯಾರಂಟಿ ಕಾರಣ ಒಬ್ಬ ಮಹಿಳೆ ಒಂದು ರೆಸ್ಟೋರೆಂಟ್ ನಲ್ಲಿ ತನಗೆ ಬೇಕಾದ ತಿಂಡಿ ಪದಾರ್ಥಗಳನ್ನು ತೆಗೆದುಕೊಂಡು ತನಗೆ ಅರಿವೇ ಇಲ್ಲದ ರೀತಿಯಲ್ಲಿ ನಡೆದುಕೊಂಡು ಹೋಗಿ ನೀರಿಗೆ ಬೀಳುತ್ತಾಳೆ ಇವರ ಜ್ಞಾನ ಯಾವ ಮಟ್ಟಿಗೆ ಇದೆ
ಎಂದು ನೀವೇ ಯೋಚನೆ ಮಾಡಿ ಎರಡನೆಯದಾಗಿ ಒಬ್ಬ ಮನುಷ್ಯ ಕೆಳಗಡೆಯಿಂದ ಒಂದು ಲಾರಿ ಒಳಗಡೆ ಮಣ್ಣನ್ನು ಹಾಕುತ್ತಿರುತ್ತಾನೆ ಇನ್ನೊಬ್ಬ ಮನುಷ್ಯ ಲಾರಿಯ ಮೇಲೆ ನಿಂತುಕೊಂಡು ಆ ಮಣ್ಣನ್ನು ಕೆಳಗಡೆ ಚೆಲ್ಲುತ್ತಾನೆ ಇವರನ್ನು ಬುದ್ಧಿವಂತರು ಎಂದು ಹೇಳಬೇಕು ಅಥವಾ ದಡ್ಡ ಮತ್ತು ಮೂರ್ಖ ಶಿಖಾಮಣಿಗಳು ಎಂದು ಕರೆಯಬೇಕು ನೀವೇ ನಮ್ಮ ವಿಡಿಯೋವನ್ನು ನೋಡಿದ ನಂತರ ನಿರ್ಧಾರ ಮಾಡುತ್ತೀರಾ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಲೇಖನವನ್ನು ಓದುವುದನ್ನು ನಿಲ್ಲಿಸಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ತಡಮಾಡದೆ.
ನೋಡಿದರೆ ಈ ಪ್ರಪಂಚದಲ್ಲಿ ಇಂಥ ಮೂರ್ಖ ಶಿಖಾಮಣಿಗಳು ಇದ್ದಾರೆ ಎಂದು ನಿಮಗೆ ಗೊತ್ತಾಗುತ್ತದೆ ಮತ್ತು ಈ ಮೂರ್ಖ ಶಿಖಾಮಣಿಗಳನ್ನು ನೋಡಿದ ಮೇಲೆ ನಿಮ್ಮ ಬಾಯಿಂದ ನಗು ಬರಲು ಪ್ರಾರಂಭವಾಗುತ್ತದೆ ಇದು ಪಕ್ಕಾ ಗ್ಯಾರಂಟೀ ಹಾಗಾಗಿ ನಮ್ಮ ಇವತ್ತಿನ ಈ ಅದ್ಭುತ ವಿಡಿಯೋದಲ್ಲಿ ಈ ಮೂರ್ಖ ಶಿಖಾಮಣಿಗಳನ್ನು ನೋಡಿ ನಿಮ್ಮ ಮನಸ್ಸನ್ನು ಸಂತೋಷವಾಗಿ ಇಟ್ಟುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಬೇರೆಯವರಿಗೂ ನಗಲು ಅವಕಾಶ ಮಾಡಿಕೊಡಿ ಧನ್ಯವಾದಗಳು.