ಜನ ಪದೇಪದೇ ಟಾಯ್ಲೆಟ್ಗೆ ಹೋಗುತ್ತಿದ್ದುದು ಮಹಿಳೆ ನೋಡುತ್ತಿದ್ದಳು ಆಮೇಲೆ ಸತ್ಯ ಗೊತ್ತಾಗಿ ತಲೆ ತಿರುಗಿ ಬಿದ್ದರು ಯಾಕೆ ಗೊತ್ತಾ ವಿಡಿಯೋ ನೋಡಿ?‍♀️??????

in News 937 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಒಂದು ಟ್ರೈನ್ ಬೋಗಿಯಲ್ಲಿ ಸುಮಾರು 72 ಸೀಟುಗಳು ಇರುತ್ತವೆ ಆದರೂ ಆ ಒಂದು ಬೋಗಿಯಲ್ಲಿ ಇನ್ನೂರರಿಂದ 300 ಜನ ನುಗ್ಗಿ ಆ ಇಕಟ್ಟಿನಲ್ಲಿಯೇ ಪ್ರಯಾಣಮಾಡುತ್ತಾರೆ ಆದರೆ ಇಷ್ಟೊಂದು ಪ್ರಯಾಣಿಕರು ಪ್ರತಿದಿನ ರೈಲಿನಲ್ಲಿ ಓಡಾಡುತ್ತಿದ್ದರು ನಮ್ಮ ಭಾರತೀಯ ರೈಲ್ವೆ ಲಾಸ್ ನಲ್ಲಿ ನಡೆಯುತ್ತಿದೆ ಎಂದರೆ ನೀವು ನಂಬಲೇಬೇಕು ಇನ್ನು ಟ್ರೈನ್ ನಲ್ಲಿ ನಡೆಯುವ ಕೆಲವು ದುರ್ಘಟನೆಗಳ ಬಗ್ಗೆ. ಕೇಳಿರುತ್ತೀರಾ ಟ್ರೈನ್ ನಿಂದ ಅಚಾನಕ್ಕಾಗಿ ಜನರು ಕೆಳಗೆ ಬಿದ್ದು ಬಿಡುತ್ತಾರೆ ಕಳ್ಳರು ಟ್ರೈನ್ ಒಳಗಡೆ ನುಗ್ಗಿ ಅಲ್ಲಿದ್ದ ಜನರ ಹತ್ತಿರ ಲೂಟಿಯನ್ನು ಮಾಡಿ ಸುರಕ್ಷತೆಯ ವಿಚಾರದಲ್ಲಿ ಸಾಮಾನ್ಯವಾಗಿ ರೈಲ್ವೆಯಲ್ಲಿ ಹೇಗಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೆ ಇದೇ ರೀತಿ ಇತ್ತೀಚಿಗೆ ಟ್ರೈನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ ಮತ್ತು ಒಂದು ವಿಚಿತ್ರ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ ಶುಕ್ರವಾರದ ದಿನದಂದು ಜೈಪುರ.

ಸಿಟಿಯ ABUROAD ರೈಲ್ವೆ ಸ್ಟೇಷನ್ ಅಲ್ಲಿ ದಿಲ್ಲಿ ಮತ್ತು ಅಹಮದಾಬಾದ್ ಎಕ್ಸ್ಪ್ರೆಸ್ ಟ್ರೈನ್ ಪ್ರಯಾಣಿಕರಿಗಾಗಿ ಕಾಯುತ್ತ ನಿಂತಿತ್ತು ಇದೇ ಟ್ರೈನ್ ವೆಸ್ಟರ್ನ್ ಕೋಚ್ ನಲ್ಲಿ ಒಬ್ಬಳು ಮಹಿಳೆ ಪ್ರಯಾಣ ಮಾಡುತ್ತಿದ್ದಳು ಆದರೆ ಕೆಲ ಸಮಯಗಳ ಬಳಿಕ ಆ ಮಹಿಳೆ ಏನೋ ಒಂದು ವಿಚಿತ್ರ ಘಟನೆ ನೋಡಿದಳು ಆ ಮಹಿಳೆಯ ವೆಸ್ಟರ್ನ್ ಕೋಚ ನಲ್ಲಿರುವ ಟಾಯ್ಲೆಟ್ಗೆ ಹೋಗುತ್ತಿದ್ದ ಮತ್ತು ಕೆಲವು. ಸಮಯದ ನಂತರ ಹೊರ ಬರುತ್ತಿರುವುದನ್ನು ಕಣ್ಣಾರೆ ಕಂಡಳು ಆದರೆ ಇದು ಸಾಮಾನ್ಯ ವಿಷಯವಾಗಿತ್ತು ಆದರೆ ಮಹಿಳೆಗೆ ವಿಚಿತ್ರ ಅನಿಸಿದ್ದು ಯಾವಾಗ ಎಂದರೆ ಒಂದೇ ಬಾರಿಗೆ ಇಬ್ಬರು-ಮೂವರು ಬಾತ್ರೂಮ್ ಗೆ ಹೋಗುವಾಗ ಇಲ್ಲಿ ನಡೆಯಬಾರದು ಏನು ನಡೆಯುತ್ತಿದೆ ಎಂದು ಆ ಮಹಿಳೆಗೆ ಅನಿಸಲು ಶುರುವಾಯಿತು ಹೌದು ವೀಕ್ಷಕರೇ ಸುಖಾಸುಮ್ಮನೆ ಜನಗಳು ಒಟ್ಟಿಗೆ ಬಾತ್ ರೂಮಿನ ಒಳಗಡೆ ಹೋಗುತ್ತಿದ್ದರು ನಂತರ ಅವರು ಕೆಲ ಸಮಯಗಳ ನಂತರ.

ಹೊರ ಬರುತ್ತಿದ್ದರು ಈ ರೀತಿಯ ಆ ಭೋಗಿಯಲ್ಲಿ ಲೆಕ್ಕವಿಲ್ಲದಷ್ಟು ನಡೆಯುತ್ತಿತ್ತು ಮತ್ತು ತುಂಬಾ ಸಲ ಈ ವಿಚಿತ್ರವಾದ ಘಟನೆಯನ್ನು ಆ ಮಹಿಳೆ ಗಮನಿಸುತ್ತಲೇ ಇದ್ದಳು ನಂತರ ಈ ಮಹಿಳೆ ಏನು ಮಾಡಿದರು ಎಂದು ನೀವು ತಿಳಿದುಕೊಳ್ಳಬೇಕೆಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಷಯದ ಬಗ್ಗೆ ತಿಳಿದುಕೊಂಡ ನಂತರ ನಿಮಗೆ ಶಾಕ್ ಆಗುತ್ತದೆ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.