ಸೌದಿ ಅರೇಬಿಯಾದಲ್ಲಿ ಇಂಡಿಯನ್ ಆಂಟಿಗಳನ್ನು ಏನು ಮಾಡುತ್ತಾರೆ ಎಂದು ಗೊತ್ತಾದರೆ ತಲೆತಿರುಗುತ್ತದೆ!?

in News 751 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಾವು ಸೌದಿಅರೇಬಿಯಾದ ವಿಚಿತ್ರ ಸಂಗತಿಗಳನ್ನು ಮತ್ತು ರೋಚಕ ಮಾಹಿತಿಗಳನ್ನು ನಿಮ್ಮ ಮುಂದೆ ತಿಳಿಸುತ್ತೇವೆ ಹೌದು ಪ್ರಿಯ ಮಿತ್ರರೇ ನೀವು ಒಂದು ವೇಳೆ ಸೌದಿ ಅರೇಬಿಯಾದಲ್ಲಿ ನೀವು ಪೌರತ್ವವನ್ನು ಹೊಂದಬೇಕಾದರೆ ಕಡ್ಡಾಯವಾಗಿ ಮುಸ್ಲಿಂ ಧರ್ಮದವರಾಗಿರಬೇಕು ಒಂದು ವೇಳೆ ಅಪ್ಪಿತಪ್ಪಿ ನೀವು ಸೌದಿ ಅರೇಬಿಯಾಗೆ ಹೋಗಿದ್ದೇ ಹಾಗಿದ್ದಲ್ಲಿ ಅಲ್ಲಿ ಒಂದು ವೇಳೆ ನೀವು ಅಕಸ್ಮಾತಾಗಿ ಮರಣವನ್ನು ಹೊಂದಿದ್ದರೆ ಅಥವಾ ಸಾವನ್ನಪ್ಪಿದರೆ ನಿಜಕ್ಕೂ ನಿಮ್ಮ ಅಂತ್ಯಸಂಸ್ಕಾರವನ್ನು ಆ ದೇಶದಲ್ಲಿ ಮಾಡಲು ಬಿಡುವುದಿಲ್ಲ ಬದಲಾಗಿ ಬೇರೆ ದೇಶಕ್ಕೆ ಕೊಂಡೊಯ್ದು ಅವರ ದೇಹದ ಅಂತ್ಯಸಂಸ್ಕಾರವನ್ನು ನೆರವೇರಿಸುತ್ತಾರೆ ಇಷ್ಟೇ ಅಲ್ಲದೆ ಸೌದಿಅರೇಬಿಯಾದಲ್ಲಿ.

ನಂತರ ಸೌದಿ ಅರೇಬಿಯಾ ದೇಶದಲ್ಲಿ ಮ್ಯಾಜಿಕ್ಕನ್ನು ಮಾಡಲು ಅವಕಾಶ ಕೊಡುವುದಿಲ್ಲ ಈ ಮ್ಯಾಜಿಕ್ ಫೋಟೋಗಳನ್ನು ಸಿನಿಮಾ ಪೋಸ್ಟರ್ ಗಳನ್ನು ಕೂಡ ಹಾಕಲು ಇಲ್ಲಿ ಅವಕಾಶವಿಲ್ಲ ಒಂದು ವೇಳೆ ಅಪ್ಪಿತಪ್ಪಿ ತಪ್ಪೇನಾದರೂ ಮಾಡಿದರೆ ಅವರ ತಲೆಯನ್ನು ಯಾವುದೇ ರೀತಿಯ ಮುಲಾಜಿಲ್ಲದೆ ಕತ್ತರಿಸಲಾಗುತ್ತದೆ ಮತ್ತು ತಪ್ಪು ಮಾಡಿದವರನ್ನು ಸಾರ್ವಜನಿಕರ ಎದುರುಗಡೆ ನಿಲ್ಲಿಸಿ ಕಲ್ಲುಗಳಿಂದ ಹೊಡೆದು ಸಾಯಿಸುತ್ತಾರೆ ಒಂದು ವೇಳೆ ಅಲ್ಲಿನ ಮಹಿಳೆಯ ಮೇಲೆ ಅತ್ಯಾಚಾರವಾದರೆ ಆ ಮಹಿಳೆ ಖಂಡಿತವಾಗಲೂ 4 ಪ್ರಮುಖ ಸಾಕ್ಷಿಗಳನ್ನು ಒದಗಿಸಬೇಕು ಆ ಸಾಕ್ಷಿಗಳು ನಾಲ್ಕು ಜನ ಪುರುಷರೇ ಆಗಿರಲೇಬೇಕು ಮತ್ತು ಈ ದೇಶದಲ್ಲಿ ಮಹಿಳೆಯರು ಸ್ವತಂತ್ರವಾಗಿ ತಮಗೆ ಇಷ್ಟ ಬಂದ ರೀತಿಯಲ್ಲಿ ಓಡಾಡುವಂತಿಲ್ಲ. ಬದಲಿಗೆ ಅವರ ಅಣ್ಣ ತಂದೆಯ ಒಟ್ಟಿಗೆ ಮಾತ್ರ ಹೊರಗಡೆ ಬರಬೇಕು ಮತ್ತು ಒಬ್ಬನೇ ಒಬ್ಬ ಪುರುಷನ ಜೊತೆ ಕೈ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಂತಿಲ್ಲ ಮತ್ತು 2011ರ ವರಿಗೂ ಇಲ್ಲಿ ಮಹಿಳೆಯರಿಗೆ ವೋಟ್ ಹಾಕುವ ಹಕ್ಕುಗಳು ಇರಲಿಲ್ಲ 2011 ರಲ್ಲಿ ಸೌದಿ ಅರೇಬಿಯದ ಕಾರ್ಪೊರೇಟರ್ ಶೇಕ್ ಅಬ್ದುಲ್ ಆ ದೇಶದ ಮಹಿಳೆಯರಿಗೆ ವೋಟ್ ಹಾಕುವ ಹಕ್ಕನ್ನು ನೀಡಿದ್ದಾರೆ ಮತ್ತೆ ಈ ಸೌದಿ ಅರೇಬಿಯಾದಲ್ಲಿ ಚೆಸ್ ಕ್ರೀಡೆಯನ್ನು ನಿಷೇಧಿಸಲಾಗಿದೆ ಸೌದಿ ಅರೇಬಿಯಾದಲ್ಲಿ ಒಂದೇ ಒಂದು ಫಿಲಂ ಥಿಯೇಟರ್ ಗಳು ಕೂಡ ಇಲ್ಲ ಇನ್ನು ಸೌದಿ ಅರೇಬಿಯದಲ್ಲಿ

ಇರತಕ್ಕಂತಹ ಪ್ರಜೆಗಳು ಸಿನಿಮಾವನ್ನು ನೋಡಬೇಕಾದರೆ ಬೇರೆ ದೇಶಕ್ಕೆ ಹೋಗಿ ನೋಡಬೇಕು ಎಂಥ ವಿಚಿತ್ರ ದೇಶ ಅಲ್ಲವಾ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಸೌದಿ ಅರೇಬಿಯದ ವಿಚಿತ್ರ ಕಠಿಣ ನಿಯಮಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.