ಈ ಮಹಿಳೆಯ ಮಾಡಿದ ಕೆಲಸಕ್ಕೆ ನೀವು ಶಭಾಷ್ ಎನ್ನುತ್ತೀರಾ ಇಷ್ಟಕ್ಕೂ ಈ ಮಹಿಳೆ ಮಾಡಿದ್ದು ಏನು ಗೊತ್ತಾ ವಿಡಿಯೋ ನೋಡಿ!?

in News 11,517 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತಿನ ದಿನದಲ್ಲಿ ನಮ್ಮ ಜನರಿಗೆ ಮಾನವೀಯತೆ ದಿನೇ ದಿನೇ ಕಡಿಮೆಯಾಗುತ್ತಿದೆ ಹೌದು ರಸ್ತೆಯಲ್ಲಿ ಯಾರಾದರೂ ಬಿದ್ದಿದ್ದರೆ ಅವರಿಗೆ ಸಹಾಯ ಮಾಡುವ ಬದಲು ಅಯ್ಯೋ ಅವರ ವಿಚಾರ ನಮಗೆ ಯಾಕಪ್ಪ ಎಂಬುವ ಜನರೇ ಜಾಸ್ತಿಯಾಗಿದ್ದಾರೆ ಈ ರೀತಿಯ ಜನರು ಒಂದು ಕಡೆಯಾದರೆ ಮಾನವೀಯ ಮೌಲ್ಯಗಳನ್ನು ತುಂಬಿಕೊಂಡಿರುವ ಕೆಲವು ವ್ಯಕ್ತಿಗಳು ಮತ್ತು ಹೃದಯವಂತಿಕೆಯ ಮನುಷ್ಯರು ಕೂಡ ಈ ಸಮಾಜದಲ್ಲಿ ನಮಗೆ ಕಾಣಿಸಿಕೊಳ್ಳುತ್ತಾರೆ ಇತ್ತೀಚಿಗೆ ಒಬ್ಬ ವ್ಯಕ್ತಿ ಟಾಯ್ಲೆಟ್ ನಲ್ಲಿ ಬಿದ್ದಿರುತ್ತಾರೆ ಆಗ ಈ ಮಹಿಳೆ ಮಾಡಿದ ಕೆಲಸವನ್ನು ನೋಡಿ ಎಲ್ಲರೂ ಶಭಾಷ್ ಎಂದು ಹೇಳುತ್ತಿದ್ದಾರೆ ಇಷ್ಟು ಅಲ್ಲಿ ಏನಾಯ್ತು ಎಂದು ಇವತ್ತು ನಾವು ತಿಳಿದುಕೊಳ್ಳೋಣ ಹೌದು ರಾಜ ಸುಂದರಂ ಎಂಬ ವ್ಯಕ್ತಿ ಸೇಲಂ ನಲ್ಲಿ ವಾಸವಿರುತ್ತಾರೆ.

ಈ ವ್ಯಕ್ತಿಗೆ 52 ವಯಸ್ಸು ಆರು ತಿಂಗಳ ಹಿಂದೆಯೇ ರಾಜ ಸುಂದರಂ ಅವರ ಹೆಂಡತಿ ಸತ್ತು ಹೋಗಿರುತ್ತಾರೆ ಮತ್ತು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಆ ಇಬ್ಬರು ಮಕ್ಕಳು ಮದುವೆಯಾಗಿ ಸಂತೋಷವಾಗಿದ್ದಾರೆ ಹೆಂಡತಿ ಸತ್ತ ನಂತರ ರಾಜ ಸುಂದರಂ ಅವರಿಗೆ ದಿನೇದಿನೇ ಒಂಟಿತನ ಕಾಡಲು ಆರಂಭಿಸುತ್ತದೆ ಈ ಮಧ್ಯೆ ರಾಜ ಸುಂದರಂ ಅವರು ದೇವಸ್ಥಾನಕ್ಕೆ ಹೋಗಲು ತಿರುಚಂದೂರ್ರೂ ದೇವಸ್ಥಾನಕ್ಕೆ ಹೋಗಲು ಬಸ್ಸನ್ನು ಹತ್ತುತ್ತಾರೆ ಊಟಕ್ಕಾಗಿ ದಾರಿಯ ಮಧ್ಯದಲ್ಲಿ ಆ ಬಸ್ಸನ್ನು ನಿಲ್ಲಿಸುತ್ತಾರೆ ಇದೇ ಸಂದರ್ಭದಲ್ಲಿ ರಾಜ ಸುಂದರಂ ಅವರು ಬಾತ್ ರೂಮಿಗೆ ಹೋದರು.ಮತ್ತು ಬಾತ್ರೂಮಿನಲ್ಲಿ ತಲೆಸುತ್ತಿ ಬಿದ್ದರೂ ಆಗ ಜೋರಾಗಿ ಶಬ್ದವೊಂದು ಹೊರಬಂತು ಹೆಂಗಸರ ಬಾತ್ ರೂಮಿಗೆ ಹೋದ ರಮಾದೇವಿ ಎಂಬ ಮಹಿಳೆ ಏನೋ ಶಬ್ದ ಬಂತು ಎಂದು ಗಂಡಸರ ಬಾತ್ರೂಮಿನಲ್ಲಿ ಬಗ್ಗೆ ನೋಡಿದಾಗ ಯಾರೋ ಒಬ್ಬ ವ್ಯಕ್ತಿ ಬಿದ್ದು ಹೋಗಿದ್ದರು ಹಾಗೆಯೇ ಅಲ್ಲಿಯ ಹೋಟೆಲ್ ಸಿಬ್ಬಂದಿಯ ಸಹಾಯವನ್ನು ಪಡೆದು ರಾಜ ಸುಂದರಮ್ಮ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಆಗ ತಿಳಿದುಬಂದದ್ದು ಏನು ಎಂದರೆ ರಾಜ ಸುಂದರಂ ಎಂಬುವ ವ್ಯಕ್ತಿಗೆ ಲೋ ಬಿಪಿ ಯಾಗಿತ್ತು ಇವರು ಊಟವನ್ನು ಮಾಡಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗಿತ್ತು ಆದರೆ ಅದು ತಡವಾಗಿ ಇರುವುದರಿಂದ ಈ ರೀತಿ ಆಯಿತು.

ಎಂದು ಆಸ್ಪತ್ರೆಯ ವೈದ್ಯರು ತಿಳಿಸುತ್ತಾರೆ ನಂತರ ರಾಜ್ ಸುಂದರಂ ಅವರ ಮಗ ರಾಜಶೇಖರ್ ಅವರನ್ನು ಆಸ್ಪತ್ರೆಗೆ ಕರಿಸಿದ ನಂತರ ರಮಾದೇವಿ ಅವರು ರಾಜ್ ಸುಂದರಂ ಅವರ ಮಗನ ಹತ್ತಿರ ಎಲ್ಲ ನಡೆದ ವಿಚಾರವನ್ನು ತಿಳಿಸಿದರು ನಂತರ ರಾಜ ಸುಂದರಂ ಅವರ ಮಗ ರಾಜಶೇಖರ್ ಅವರು ಸಾಯ ಮಾಡಿದಕ್ಕೆ ರಮಾದೇವಿ ಅವರಿಗೆ ಧನ್ಯವಾದವನ್ನು ಅರ್ಪಿಸಿ ತಮ್ಮ ಅಧಿಕೃತ ಖಾತೆಯಾದ ಫೇಸ್ಬುಕಲ್ಲಿ ರಮಾದೇವಿ ಅವರ ಕಾರ್ಯವೈಖರಿಯನ್ನು ಹಾಡಿಹೊಗಳಿದ್ದಾರೆ ಮಾನವಿತೆ ತೋರುವ ಎಲ್ಲಾ ಜನರಿಗೂ ನಾವು ಖಂಡಿತ ಗೌರವ ಅಭಿನಂದನೆಗಳು ಸಲ್ಲಿಸೋಣ ಪ್ರಿಯ ಮಿತ್ರರೇ. ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾನವೀಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಪ್ರತಿಯೊಬ್ಬರೂ ಕೂಡ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದು ಈ ಸಂದೇಶವನ್ನು ರವಾನೆ ಮಾಡೋಣ ಧನ್ಯವಾದಗಳು.