ಭಿಕ್ಷೆ ಹಾಕಲ್ಲ ಹೋಗು ಎಂದು ಭಿಕ್ಷುಕನಿಗೆ ಬೈದಳು ಮಹಿಳೆ ಮೇಲೆ ಕೋಪಗೊಂಡು ಈ ಬಿಕ್ಷುಕ ಮಾಡಿದ್ದು ಏನು ಗೊತ್ತಾ ವಿಡಿಯೋ ನೋಡಿ ಶಾಕ್ ಆಗ್ತೀರಾ!???

in News 1,032 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ರಸ್ತೆಯಲ್ಲಿ ಹೋಗುತ್ತಿರುವಾಗ ವಿಚಿತ್ರ ವಿಚಿತ್ರ ಜನಗಳನ್ನು ನಾವು ಪ್ರತಿದಿನ ನೋಡುತ್ತಿರುತ್ತೇವೆ ಒಂದು ಹೊತ್ತಿನ ಊಟವಿಲ್ಲದೆ ಮತ್ತು ತೊಡಲು ಬಟ್ಟೆ ಇಲ್ಲದೆ ಮತ್ತು ಮಲಗಿಕೊಳ್ಳಲು ಒಂದು ಸಣ್ಣ ಮನೆ ಕೂಡ ಇಲ್ಲದೆ ಎಷ್ಟೋ ಜನ ರಸ್ತೆಯಲ್ಲಿ ಬಿಕ್ಷೆ ಬೇಡುತ್ತಿರುತ್ತಾರೆ ಸಾಮಾನ್ಯವಾಗಿ ಈ ಭಿಕ್ಷುಕರು ಹುಟ್ಟಿದ ಕೂಡಲೇ ಭಿಕ್ಷೆ ಬೆಡಲು ಬಂದಿರುವುದಿಲ್ಲ ಹೌದು ಇವರ ಜೀವನದಲ್ಲಿ ಯಾವುದಾದರೂ ಒಂದು ದುರ್ಘಟನೆಯಿಂದ ಈ ರೀತಿ ಭಿಕ್ಷೆ ಬಿಡಲು ಬಂದಿರುತ್ತಾರೆ ಪ್ರಿಯ ಮಿತ್ರರೇ ಭಿಕ್ಷುಕರು ಕೂಡ ಮನುಷ್ಯರೇ ಇವರು ನಮ್ಮ ಬಳಿ ಭಿಕ್ಷೆ ಬೆಡುತ್ತಾರೆ ಎಂದ ತಕ್ಷಣ ನಾವು ಇವರ ಬಗ್ಗೆ ಅಸಹ್ಯವಾಗಿ ಮತ್ತು ಚೀಪಾಗಿ ನೋಡಬಾರದು ಇಲ್ಲಿ ಒಬ್ಬ ಮಹಿಳೆ ಭಿಕ್ಷೆ ಬೇಡುತ್ತಿದ್ದ ವಯಸ್ಸಾದ ಮುದುಕನೊಂದಿಗೆ ತುಂಬಾ ಅಸಹ್ಯವಾಗಿ ನಡೆದುಕೊಂಡಿದ್ದಾಳೆ.

ಈ ಮಹಿಳೆ ಮಾಡಿದ ಈ ಕೃತ್ಯಕ್ಕೆ ಆ ವಯಸ್ಸಾದ ಭಿಕ್ಷುಕ ತಾತ ಏನು ಮಾಡಿದ ಎಂದು ನೀವು ತಿಳಿದುಕೊಂಡರೆ ಖಂಡಿತವಾಗಲೂ ಶಾಕ್ ಆಗುತ್ತೀರಾ ಮಿತ್ರರೇ ಈ ಘಟನೆ ಇತ್ತೀಚಿಗೆ ಮುಂಬೈ ನಗರದಲ್ಲಿ ನಡೆದಿದೆ ಮುಂಬೈ ನಗರದಲ್ಲಿ ಒಂದು ಸಣ್ಣ ಮನೆಯನ್ನು ಬಾಡಿಗೆ ಮಾಡಿಕೊಂಡು ರಿಂಕಿ ಎಂಬ ಯುವತಿ ವಾಸ ಮಾಡುತ್ತಿದ್ದಳು ಮತ್ತು ಈ ರಿಂಕಿ ತನ್ನ ತಂದೆ ತಾಯಿ ಜೊತೆ ಬಾಡಿಗೆ ಮನೆಯಲ್ಲಿ ಸಂತೋಷದಿಂದ ಜೀವನ ಮಾಡುತ್ತಿದ್ದಳು ಮತ್ತು ಈ ಮಹಿಳೆ ಡಿಗ್ರಿ ಮುಗಿಸಿ ಒಂದು ಆಫೀಸ್ ನಲ್ಲಿ ಡೇಟಾ ಎಂಟ್ರಿ ಮಾಡಲು ಹೋಗುತ್ತಿದ್ದಳು ಮತ್ತು ಈ ಮಹಿಳೆ ಆಫೀಸ್ಗೆ ಹೋಗುತ್ತಿದ್ದ ಈ ಆಫೀಸ್ ಈ ಮಹಿಳೆಯ ಮನೆಯಿಂದ.

10 ಕಿಲೋಮೀಟರ್ ದೂರ ಇದ್ದ ಕಾರಣ ಪ್ರತಿದಿನ ಈ ರಿಂಕಿ ಬಸ್ಸಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು ಪ್ರತಿನಿತ್ಯ ಕೆಲಸಕ್ಕೆ ಹೋಗಲು ಎಂದು ಒಂದು ದಿನ ಬೆಳಗ್ಗೆ ಈ ಯುವತಿ ತನ್ನ ಮನೆಯಿಂದ ಬಸ್ ಸ್ಟಾಪ್ ಬಳಿ ಬಂದಳು ಮತ್ತು ಡ್ಯೂಟಿ ಅವರ್ಸ್ ಆದಕಾರಣ ಆ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಓಡಾಡುತ್ತಿದ್ದವು ಮತ್ತು ಈ ರಿಂಕಿ ಬಸ್ ಸ್ಟಾಪ್ ಗೆಹೋಗಲು ಒಂದು ಮೇನ್ ರೋಡ್ ಕ್ರಾಸ್ ಮಾಡಬೇಕಾಗಿತ್ತು ಹಾಗಾಗಿ ರಿಂಕಿ ಸ್ವಲ್ಪ ವಾಹನಗಳ ಓಡಾಟ ಕಮ್ಮಿ ಆದ ಮೇಲೆ ಈ ರಸ್ತೆಯನ್ನು ದಾಟಿದರಾಯಿತು ಎಂದು ನಿರ್ಧಾರಮಾಡಿದಳು ಆಗ ವಯಸ್ಸಾದ ಒಬ್ಬ ಭಿಕ್ಷುಕ ಅಲ್ಲಿಗೆ ಬಂದ ಅಮ್ಮ ಕಾಸು ಕೊಡಮ್ಮ ಎಂದು ಆ ಬಿಕ್ಷುಕ ರಿಂಕಿ ಬಳಿ ಭಿಕ್ಷೆ ಕೇಳಿದ ಮತ್ತು ಈ ಬಿಕ್ಷುಕ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ಉದ್ದನೆಯ ದಾಡಿ ಬಿಟ್ಟುಕೊಂಡು ನೋಡಲು ತುಂಬಾ ವಿಕಾರವಾಗಿದ್ದ.

ಈ ಭಿಕ್ಷುಕನ ಅವತಾರವನ್ನು ಕಂಡು ಸ್ವಲ್ಪ ಭಯ ಭೀತಳಾಗಿ ರಿಂಕಿ ಸ್ವಲ್ಪ ದೂರ ಸರಿದಿದ್ದಾಳೆ ಮತ್ತು ಆ ಭಿಕ್ಷುಕನಿಗೆ ನನ್ನ ಹತ್ತಿರ ದುಡ್ಡು ಇಲ್ಲ ಮುಂದೆ ಹೋಗಿ ಎಂದು ಹೇಳಿದ್ದಾಳೆ ಆಗ ಬಿಕ್ಷುಕ ಮತ್ತೆ ಈ ರಿಂಕಿ ಬಳಿ ಅಮ್ಮ ಊಟ ಮಾಡಿ ಎರಡು ದಿನವಾಯಿತು ದಯವಿಟ್ಟು ಒಂದು ಟೀ ಮತ್ತುಬನ್ ನಾದರೂ ಕೊಡಿಸು ಎಂದು ಅಂಗಲಾಚಿದ್ದಾನೇ ಮತ್ತೆ ಈ ರಿಂಕಿ ನನ್ನ ಹತ್ತಿರ ದುಡ್ಡು ಇಲ್ಲ ಎಂದು ಎಷ್ಟು ಬಾರಿ ಹೇಳಿದರೂ ಕೂಡ ಆ ಬಿಕ್ಷುಕ ಅಲ್ಲಿಂದ ಹೋಗಲಿಲ್ಲ ಮಿತ್ರರೇ ನಂತರ ಈ ಭಿಕ್ಷುಕನಿಗೆ ಆ ಯುವತಿ ಮಾಡಿದ್ದು ಏನು ಗೊತ್ತಾ ಏನು ಎಂದು ನೀವು ತಿಳಿದುಕೊಳ್ಳಬೇಕು. ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಅಲ್ಲಿ ಏನಾಯ್ತು ಎಂದು ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ಅಲ್ಲಿಗೆ ಏನಾಯಿತು ಎಂದು ತಿಳಿದುಕೊಂಡ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.