ಇಂತಹ ಮಹಿಳೆಯರ ಮುಂದೆ ಎಂತಹ ಬಹುದ್ದೂರ್ ಗಂಡಾದರೂ ತಲೆತಗ್ಗಿಸಿ ನಿಲ್ಲಲೇಬೇಕು ವಿಡಿಯೋ ನೋಡಿ!?

in News 33,708 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಸಾಮಾನ್ಯವಾಗಿ ಮಹಿಳೆಯರಲ್ಲಿ ಜಾಲಿ ಪ್ರೀತಿ ವಿಶ್ವಾಸ ಕರುಣೆ ದಯೆ ವಾತ್ಸಲ್ಯ ಇದ್ದೇ ಇರುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ನಾವು ಈಗ ಹೇಳುವ ಈ ಮಹಿಳೆಯರ ರಾಶಿಯ ಪ್ರಕಾರ ತುಂಬಾ ಭಿನ್ನವಾಗಿರುತ್ತಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ 3 ರಾಶಿಯ ಮಹಿಳೆಯರ ಮುಂದೆ ಎಂತಹ ದೊಡ್ಡ ಗಂಡಸಾದರೂ ಕೂಡ ತಲೆತಗ್ಗಿಸಿ ನಿಲ್ಲಬೇಕು ಎಂದು ಹೇಳುತ್ತಾರೆ ಯಾಕಂದರೆ ಇವರು ದೃಢವಾದ ಸಂಕಲ್ಪದಿಂದ ಮಾನಸಿಕವಾಗಿ ಬದಲಾಗಿ ಇರುತ್ತಾರೆ ಆದರೇ ಇವತ್ತಿನ ಆಧುನಿಕಯುಗದಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವ ತುಂಬಾ ಕಮ್ಮಿಯಾಗಿದೆ ಆದರೆ ಹಿಂದಿನ ಕಾಲದಲ್ಲಿ ಸಾಕಷ್ಟು ಭೇದ ಭಾವಗಳು ಇದ್ದವು ಮತ್ತೆ.

ಎಂತಹ ಪರಿಸ್ಥಿತಿಯಲ್ಲಾದರೂ ಕೂಡ ಈ 3 ರಾಶಿಯ ಮಹಿಳೆಯರ ಮುಂದೆ ಪುರುಷರು ತಲೆ ತಗ್ಗಿಸಲೇಬೇಕು ಹಾಗಾದರೆ ಆ 3 ರಾಶಿಯ ಸ್ತ್ರೀಯರು ಯಾರು ಎಂದು ನಾವು ಇವತ್ತು ನಿಮಗೆ ತಿಳಿಸುತ್ತೇವೆ ಈ ರಾಶಿಯ ಸ್ತ್ರೀಯರ ಮುಂದೆ ವ್ಯವಹಾರ ಮಾಡುವಾಗ ಸ್ವಲ್ಪ ಜಾಗ್ರತೆಯಿಂದ ಇರಬೇಕು ನೀವು ಹೌದು ಇಂಥ ಮಹಿಳೆಯರು ನಿಮ್ಮ ಬಂಧುಗಳಲ್ಲಿ ಆಗಿರಬಹುದು ಅಥವಾ ನೀವು ಕೆಲಸ ಮಾಡುವ ಸಹಪಾಠಿ ಯಾಗಿರಬಹುದು ಈ ರಾಶಿಯ ಸ್ತ್ರೀಯರು ನಿಮ್ಮ ಬಾಸ್ ಆಗಿದ್ದರೆ ಅಥವಾ ನಿಮ್ಮ ಸಹೋದ್ಯೋಗಿ ಆಗಿದ್ದರೆ ಅಥವಾ ನಿಮ್ಮ ವ್ಯಾಪಾರದಲ್ಲಿ ಪಾರ್ಟ್ನರ್ ಆಗಿದ್ದರೆ ಅಥವಾ ನಿಮ್ಮ. ಸ್ನೇಹಿತರಾಗಿದ್ದರೆ ಇವರ ಹತ್ತಿರ ತುಂಬಾ ಹುಷಾರಾಗಿರಿ ಮೊದಲನೆಯದಾಗಿ ಮೇಷ ರಾಶಿ ಸ್ತ್ರೀಯರು ಇವರು ತುಂಬಾ ಹುಷಾರಾಗಿ ಇರುತ್ತಾರೆ ಆತ್ಮವಿಶ್ವಾಸದಿಂದ ಮುಂದೆ ಇರುವ ಅವರ ಜೀವನವನ್ನು ತಿಳಿಯುವ ಅದ್ಭುತ ಶಕ್ತಿ ಇವರಲ್ಲಿರುತ್ತದೆ ಮತ್ತು ಇವರಲ್ಲಿ ನಾಯಕಿಯರ ಲಕ್ಷಣಗಳು ಜಾಸ್ತಿ ಇರುತ್ತದೆ ಯಾವ ಕೆಲಸವನ್ನೇ ಆಗಲಿ ಪ್ರಾರಂಭಿಸಿದರೆ ಅದನ್ನು ಮುಗಿಸುವವರೆಗೂ ಇವರು ಬಿಡುವುದಿಲ್ಲ ಇವರ ಕೈ ಕೆಳಗಡೆ ಕೆಲಸ ಮಾಡುವವರನ್ನು ಕೂಡ ಸಾಮಾನ್ಯವಾಗಿ ಇವರು ಬಿಡುವುದಿಲ್ಲ ಎಂತಹ ಕಷ್ಟದ ಕೆಲಸವಾಗಿದ್ದರೂ ಕೂಡ ಅದನ್ನು ಮಾಡಿ ಮುಗಿಸುವ ಜಾಣ್ಮೆ ಮತ್ತು.

ತಿಳುವಳಿಕೆ ಇವರಲ್ಲಿರುತ್ತದೆ ಆದರೆ ಇವರಿಗೆ ಕೋಪ ಜಾಸ್ತಿ ಇರುತ್ತದೆ ಯಾಕೆಂದರೆ ಈ ರಾಶಿಯವರಿಗೆ ಅಧಿಪತಿ ಕುಜ ಎರಡನೆಯದಾಗಿ ವೃಷಿಕ ರಾಶಿ ಸ್ತ್ರೀಯರು ಈ ರಾಶಿಯ ಸ್ತ್ರೀಯರು ಸಾಮಾನ್ಯವಾಗಿ ಪುರುಷರಷ್ಟೇ ಕಠಿಣವಾಗಿ ಇರುತ್ತಾರೆ ಮತ್ತು ಪುರುಷರ ಹಾಗೆ ನಡವಳಿಕೆ ಕೂಡ ಈ ಸ್ತ್ರೀಯರಲ್ಲಿ ಇರುತ್ತದೆ ಇತರದ ರಾಶಿಯ ಮಹಿಳೆಯರಿಗೆ ಇರುವ ಪ್ರೀತಿ ವಾತ್ಸಲ್ಯ ಕರುಣೆ ದಯೆ ಇವರಲ್ಲಿ ಯಾವುದೇ ಕಾರಣಕ್ಕೂ ಇರುವುದಿಲ್ಲ ಒಂದು ವೇಳೆ ಇವರಿಗೆ ಏನಾದರೂ ಅನ್ಯಾಯ ಮಾಡಿದರೆ ಆ ವ್ಯಕ್ತಿಯನ್ನು ಇವರು ಸುಮ್ಮನೆ ಬಿಡುವುದಿಲ್ಲ ಅವರಿಗೆ ಏನಾದರೂ ಶಿಕ್ಷೆಯನ್ನು ಕೊಟ್ಟೆ ಕೊಡುತ್ತಾರೆ ಬೇರೆಯವರನ್ನು ಅರ್ಥ.ಮಾಡಿಕೊಳ್ಳುವುದರಲ್ಲಿ ಇವರಿಗೆ ಹೆಚ್ಚಿನ ಸಮಯವು ಇವರಿಗೆ ಬೇಕಾಗುವುದಿಲ್ಲ ಅಷ್ಟು ಬೇಗ ಎದುರಾಳಿಯನ್ನು ಅಳಿದುಬಿಡುತ್ತಾರೆ ಈ ರಾಶಿಯ ಸ್ತ್ರೀಯರ ಹತ್ತಿರ ಸ್ನೇಹವಾಗಲಿ ಅಥವಾ ಪ್ರೀತಿಯಾಗಲಿ ಸ್ವಲ್ಪ ಹುಷಾರಾಗಿ ಇರಬೇಕು ಮತ್ತು ಬೇರೆಯವರು ಮಾಡುವ ಚಿಕ್ಕ ಚಿಕ್ಕ ತಪ್ಪುಗಳನ್ನು ಕೂಡ ಇವರು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಮೂರನೆಯದಾಗಿ ಮಕರ ರಾಶಿ ಸ್ತ್ರೀಯರು ಈ ಮಹಿಳೆಯರು ನೋಡುವುದಕ್ಕೆ ಗಂಭೀರವಾಗಿ ಶಾಂತವಾಗಿ ಕಾಣಿಸುತ್ತಾರೆ ಈ ರಾಶಿಯ ಸ್ತ್ರೀಯರಿಗೆ ಯಾರಾದರೂ ತಮಾಷೆ ಮಾಡುವವರು ಕಂಡರೆ ಆಗುವುದಿಲ್ಲ ಈ ರಾಶಿಯ ಸ್ತ್ರೀಯರಿಗೆ ಜಾಸ್ತಿ ಸ್ನೇಹಿತರು ಇರುವುದಿಲ್ಲ ಇವರ ಹತ್ತಿರ ಸಾಮಾನ್ಯವಾಗಿ ಮಾತಿನ ಮೂಲಕ ಕೆಲಸ ಮಾಡಿಸಿಕೊಳ್ಳುತ್ತೇನೆ ಎನ್ನುವರು. ಸಾಮಾನ್ಯದ ಮಾತಲ್ಲ ಈ ರಾಶಿಯ ಸ್ತ್ರೀಯರಿಗೆ ಹಠ ಮತ್ತು ಛಲ ಜಾಸ್ತಿ ಇರುತ್ತದೆ ಮತ್ತು ಯಾರು ಏನೇ ಹೇಳಿದರೂ ಕೂಡ ಈ ರಾಶಿಯ ಮಹಿಳೆಯರೂ ಕೇಳುವುದಿಲ್ಲ ಹಾಗಾಗಿ ಈ ರಾಶಿಯ ಸ್ತ್ರೀಯರು ಮುಂದೆ ಗಂಡಸರು ತಗ್ಗಿಸಲೇಬೇಕು ಮತ್ತು ಇವರು ಹೇಳಿದ ಹಾಗೆ ಕೇಳಬೇಕು ಅಷ್ಟೇ ಯಾಕೆ ಹಿಂದಿನ ಕಾಲದಲ್ಲಿ ರಾಜ ಮಹಾರಾಜರುಗಳು ತಮ್ಮ ರಾಣಿಯರ ಮಾತುಗಳನ್ನು ಕೇಳುತ್ತಿದ್ದರು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ನಮ್ಮ ಇವತ್ತಿನ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.