ನೀವು ಬಳಸುವ ಸೌಂದರ್ಯವರ್ಧಕಗಳು ಎಲ್ಲಿಂದ ಬರುತ್ತದೆ ಗೊತ್ತಾ ಇದರ ಬಗ್ಗೆ ನೀವು ತಿಳಿದರೆ ಶಾಕ್ ಆಗ್ತೀರ ವಿಡಿಯೋ ನೋಡಿ!??????

in News 171 views

ನಮಸ್ಕಾರ ಬಿಳಿ ಬಣ್ಣ ಕೇವಲ ಚರ್ಮದ ಕಲರ್ ಮಾತ್ರ ಅದರಿಂದ ಏನು ಎಫೆಕ್ಟ್ ಆಗಲ್ಲ ಅಂತ ನಾವು ಎಷ್ಟೇ ಹೇಳಿದರು ಆದರೆ ಬಿಳಿ ಬಣ್ಣದ ಸುಂದರವಾದ ಹುಡುಗಿ ಅಥವಾ ಹುಡುಗ ನಮ್ಮ ಹತ್ತಿರ ಓಡಾಡಿದರೆ ನಮ್ಮ ಕಣ್ಣು ಆಕಡೆನೇ ನೋಡುತ್ತದೆ ಇದೇ ಅದ್ಭುತವಾದ ಸೌಂದರ್ಯ ಉದ್ಯೋಗದಿಂದ ಹಿಡಿದು ಫ್ರೆಂಡ್ಶಿಪ್ ನ ವರೆಗೆ ಕೆಲಸ ಮಾಡುತ್ತದೆ ಎಲ್ಲಿಯವರೆಗೆ ಎಂದರೆ ಹೆತ್ತ ತಂದೆ ತಾಯಿ ಕೂಡ ಮುದ್ದಾಗಿ ಕಾಣುವ ಅವರ ಮಕ್ಕಳನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಅಂತ ಹಲವು ಅಧ್ಯಯನಗಳು ಹೇಳಿದ್ದಾವೇ ಸೌಂದರ್ಯದಿಂದ ಇಷ್ಟೆಲ್ಲಾ ಉಪಯೋಗ ಇದೆ ಎಂದರೆ ಎಲ್ಲರೂ ಕೂಡ ಸುಂದರವಾಗಿ ಕಾಣಲು ಬಯಸುತ್ತಾರೆ ಇದಕ್ಕಾಗಿ ಸೌಂದರ್ಯವರ್ಧಕಗಳನ್ನು ಬಳಸಲು ಶುರು ಮಾಡುತ್ತಾರೆ ಕೇವಲ ಮಹಿಳೆಯರು ಮಾತ್ರವಲ್ಲದೆ.

ಪುರುಷರು ಕೂಡ ಸುಂದರವಾಗಿ ಕಾಣಿಸಬೇಕು ಎಂದು ಸಾವಿರಾರು ರೂಪಾಯಿಗಳನ್ನು ಮೇಕಪ್ ಗೆ ಖರ್ಚು ಮಾಡುತ್ತಾರೆ ಆದರೆ ಈ ಮೇಕಪ್ ಪ್ರಾಡಕ್ಟ್ ಗಳ ಅಸಲಿ ರೂಪ ನೋಡಿದರೆ ನೀವು ಪಕ್ಕಾ ಶಾಕ್ ಆಗ್ತೀರಾ ಹೌದು ಪ್ರಿಯ ಮಿತ್ರರೇ ನಾವು ಇವತ್ತು ಸೌಂದರ್ಯವರ್ಧಕಗಳ ಕರಾಳ ರೂಪವನ್ನು ಅನಾವರಣ ಮಾಡುತ್ತೇವೆ ಪ್ರಿಯ ಮಿತ್ರರೇ ಈ ಸೌಂದರ್ಯವರ್ಧಕಗಳು ನಿನ್ನೆ ಮೊನ್ನೆಯಿಂದ ಶುರುವಾದದ್ದು ಅಲ್ಲ ಇದಕ್ಕೆ 1000ಸಾವಿರಾರು ವರ್ಷಗಳ ಇತಿಹಾಸವಿದೆ ಈಜಿಪ್ಟ್ ದೇಶದಲ್ಲಿ ಏಳು ಸಾವಿರ ವರ್ಷಗಳ ಹಿಂದೆಯೇ ಮಹಿಳೆಯರು ಮೇಕಪ್ ಮಾಡಿಕೊಂಡು ಬಂದಿದ್ದಾರೆ ಆದರೆ ಅಂದಿನ ಕಾಲದ ಸೌಂದರ್ಯ ವರ್ಧಕ ಗಳಿಗೂ ಮತ್ತು ಹಿಂದಿನ ಕಾಲದ ಸೌಂದರ್ಯವರ್ಧಕ ಗಳಿಗೂ ತುಂಬಾನೇ ವ್ಯತ್ಯಾಸವಿದೆ ಪ್ರಿಯ ಮಿತ್ರರೇ ಅಂದಿನ ಕಾಲದಲ್ಲಿ ಆಯುರ್ವೇದ ಪದಾರ್ಥಗಳಿಂದ.

ಸೌಂದರ್ಯವರ್ಧಕ ಪ್ರಾಡಕ್ಟ್ ಗಳನ್ನು ಮಾಡುತ್ತಿದ್ದರು ಆದರೆ ಈಗ ಹಾಗಿಲ್ಲ ಇವತ್ತಿನ ಸೌಂದರ್ಯವರ್ಧಕಗಳು ಸಾಕಷ್ಟು ರೀತಿಯ ಕೆಮಿಕಲ್ ಮಯವಾಗಿವೆ ಲಿಪ್ಸ್ಟಿಕ್ ಯಿಂದ ಹಿಡಿದು EYE LIGHT ವರೆಗೆ ಹತ್ತು ಹಲವಾರು ಸೌಂದರ್ಯವರ್ಧಕಗಳು ಇವತ್ತಿನ ನಮ್ಮ ಮಾರ್ಕೆಟ್ ನಲ್ಲಿ ಸಿಗುತ್ತವೆ ಈ ಕೆಮಿಕಲ್ ಯುಕ್ತ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ನಮ್ಮ ಮುಖದ ತ್ವಚೆ ಪಳ ಪಳನೆ ಹೊಳೆಯುತ್ತದೆ ಎನ್ನುವುದು ನಿಜ ಆದರೆ ಒಂದು ಬಾರಿ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ ಈ ಸೌಂದರ್ಯವರ್ಧಕಗಳಿಗೆ ಯಾವ ರೀತಿ ಶೈನಿಂಗ್ ಬರುತ್ತದೆ ಎಂದು ಗೊತ್ತಿಲ್ಲದಿದ್ದರೆ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಿಮ್ಮ ಸೌಂದರ್ಯವರ್ಧಕಗಳನ್ನು ಬಳಸಬೇಕು ಬೇಡವೋ ಎಂಬುದು ನೀವೇ.

ನಿರ್ಧರಿಸಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನೀವು ಬಳಸುತ್ತಿರುವ ಈ ಸೌಂದರ್ಯವರ್ಧಕಗಳಲ್ಲಿ ಕೆಮಿಕಲ್ ಇರುವ ಕಾರಣ ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂದೇಶವನ್ನು ಸಾರಿ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.