ಅನ್ನ ಹಾಕಿದ ಮಹಿಳೆಗೆ ಈ ಬಿಕ್ಷುಕ ಏನು ಮಾಡಿದ ಗೊತ್ತಾ ವಿಡಿಯೋ ನೋಡಿದರೆ ಶಾಕ್ ಆಗ್ತೀರಾ!☹️?

in News 119 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮಗೆ ನಿಮಗೆ ಗೊತ್ತಿರುವ ಹಾಗೆ ನಮ್ಮ ಭಾರತ ದೇಶದಲ್ಲಿ ಬಿಕ್ಷುಕರ ಸಂಖ್ಯೆ ತುಂಬ ಅಧಿಕವಾಗಿದೆ ಕಾರಣ ನಮ್ಮ ದೇಶದ ಜನಸಂಖ್ಯೆ ಮತ್ತು ನಿರುದ್ಯೋಗ ಸಮಸ್ಯೆಯಿಂದ ಸಾಕಷ್ಟು ಜನರು ಭಿಕ್ಷೆಯನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ ಸಾಮಾನ್ಯವಾಗಿ ಬಿಕ್ಷುಕರು ನಮ್ಮತ್ರ ಒಂದು ರೂಪಾಯಿ ಅಥವಾ ಎರಡು ರೂಪಾಯಿ ಕೊಡಿ ಎಂದು ಕೇಳುತ್ತಾರೆ ಇನ್ನು ಕೆಲವು ಬಿಕ್ಷಕರು ನಮಗೆ ಊಟವನ್ನು ಕೊಡಿಸಿ ಎಂದು ಕೇಳುವ ಭಿಕ್ಷುಕರನ್ನು ನಾವು ನೋಡಿದ್ದೇವೆ ಸಾಮಾನ್ಯವಾಗಿ ನಾವು ನೀವು ಸಹ ಈ ಭಿಕ್ಷುಕರಿಗೆ ಕೆಲವೊಂದು ಬಾರಿ ಸಹಾಯವನ್ನು ಮಾಡಿರುತ್ತೇವೆ.

ಆದರೆ ಇಲ್ಲಿ ಒಬ್ಬ ಭಿಕ್ಷುಕನು ಮಾನವೀಯತೆಯನ್ನು ಕಂಡು ಆಹಾ ಇಂಥ ಕಾಲದಲ್ಲೂ ಇಂತಹ ಮಾನವೀಯ ಮೌಲ್ಯ ಉಳ್ಳಂತಹ ಹೃದಯವಂತ ಭಿಕ್ಷುಕರು ಇದ್ದಾರೆ ಎಂದರೆ ನಮಗೆ ಅಚ್ಚರಿಯಾಗುತ್ತದೆ ಸಾಮಾನ್ಯವಾಗಿ ನಮ್ಮ ನಿಮ್ಮ ಮನೆಯ ಹತ್ತಿರ ಬಂದು ಭಿಕ್ಷೆ ಬೇಡುವವರು ಕೊಟ್ಟ ಊಟವನ್ನು ತೆಗೆದುಕೊಂಡು ಹೋಗಿ ಮತ್ತೆ ಬೇರೆ ಮನೆ ಹತ್ತಿರ ಭಿಕ್ಷೆಯನ್ನು ಕೇಳುತ್ತಾರೆ ಆದರೆ ಪ್ರಿಯ ಮಿತ್ರರೇ ಭಿಕ್ಷುಕರು ಸಹ ಹೃದಯವಂತಿಕೆ ಮತ್ತು ಮಾನವೀಯ ಗುಣ ಮತ್ತು ಅನ್ನಾ ಹಾಕಿದವರಿಗೆ ಸಹಾಯ ಮಾಡಬೇಕೆಂಬ ನಿಷ್ಕಲ್ಮಶ ಮನಸ್ಸು ಇರುತ್ತದೆ ಎಂದರೆ ಇವತ್ತಿನ ದಿನದಲ್ಲಿ ತುಂಬಾ ಕಡಿಮೆ ಆದರೂ ಅಲ್ಲಿ ಇಲ್ಲಿ ಕೆಲವೊಬ್ಬರು ಒಳ್ಳೆಯ ಭಿಕ್ಷುಕರು ಇದ್ದಾರೆ ಎಂದು ಸಾಬೀತು ಮಾಡಿ ತೋರಿಸಿದ್ದಾನೆ ಈ ಬಿಕ್ಷುಕ ಇತ್ತೀಚಿಗೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಒಂದು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಅವತ್ತು ಒಬ್ಬ ಬಿಕ್ಷುಕ ಹಸಿವು ತಾಳಲಾರದೆ ಒಂದು ಮಹಿಳೆಯ ಮನೆಗೆ ಹೋಗುತ್ತಾನೆ ಈತನನ್ನು ಕಂಡ ಆ ಮಹಿಳೆ ಈತನಿಗೆ ಹೊಟ್ಟೆತುಂಬುವಷ್ಟು ಊಟವನ್ನು ಹಾಕಿ ಆತನ ಕೈಗೆ 11 ರೂಪಾಯಿ ಕೊಡುತ್ತಾಳೆ ಊಟ ಮುಗಿಸಿ 11 ರೂಪಾಯಿ ತೆಗೆದುಕೊಂಡು ಈ ಭಿಕ್ಷುಕ ಮತ್ತೆ ಪಕ್ಕದ ಬೀದಿ ಕಡೆಗೆ ಹೊರಡುತ್ತಾನೆ ಈತ ಊಟ ಮಾಡಿಕೊಂಡು ಹೋಗಿರುವ ಮನೆಯಿಂದ ಒಂದು ಜೋರಾದ ಶಬ್ದ ಒಂದು ಕೇಳುತ್ತದೆ ನಂತರ ಈ ಭಿಕ್ಷುಕ ಆ ಮನೆಗೆ ಹೋಗಿ ನೋಡಿದಾಗ ಊಟ ಹಾಕಿದ ಮಹಿಳೆ ತಲೆಸುತ್ತಿ ಕೆಳಗಡೆ ಬಿದ್ದಿರುತ್ತಾಳೆ ಇದನ್ನು ಕಂಡು ಈ ಬಿಕ್ಷುಕ ಅಕ್ಕಪಕ್ಕದ ಬೇರೆಯವರನ್ನು ಜೋರಾಗಿ ಕೂಗಿ ಕರೆಯುತ್ತಾನೆ ನಂತರ ಅಕ್ಕಪಕ್ಕದ ಮನೆಯವರು ಈ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸುತ್ತಾರೆ ನಂತರ ಆಕೆ ಗುಣಮುಖರಾಗುತ್ತಾರೆ.

ಈ ವಿಚಾರವನ್ನು ಅಕ್ಕ-ಪಕ್ಕದ ಮನೆಯವರು ಈಕೆಗೆ ಹೇಳಿದಾಗ ಈ ಬಿಕ್ಷುಕನ ಮೇಲೆ ಗೌರವ ಪ್ರೀತಿ ಎರಡು ಉಂಟಾಗಿ ಗಂಡನಿಗೆ ಹೇಳಿ ಈ ಭಿಕ್ಷುಕನಿಗೆ ದುಡ್ಡು ಕೊಡಲು ಕಳಿಸುತ್ತಾಳೆ ಆಗ ಬಿಕ್ಷುಕ ಅದನ್ನು ತೆಗೆದುಕೊಳ್ಳದೆ ಸ್ವಾಮೀ ಆ ತಾಯಿ ನನಗೆ ಹೊಟ್ಟೆ ತುಂಬಾ ಊಟ ಹಾಕಿದ್ದಾರೆ ಆ ಋಣವನ್ನು ತೀರಿಸಿದ್ದೇನೆ ಅಷ್ಟೇ ಎಂದು ಆತನಿಂದ ಆ ದುಡ್ಡನ್ನು ಪಡೆಯುವುದಿಲ್ಲ ಭಿಕ್ಷುಕ ನೋಡಿದ್ರಲ್ಲ ಪ್ರಿಯ ಮಿತ್ರರೇ ಇವತ್ತಿನ ಕಾಲದಲ್ಲಿ ಈ ರೀತಿಯ ಮಾನವೀಯ ಗುಣವನ್ನು ಹೊಂದಿರುವಂತಹ ಈ ವ್ಯಕ್ತಿಗಳು ಸಿಗುವುದು ಬಹಳ ಅಪರೂಪ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆಗೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.