ಬಸ್ಟಾಪ್ನಲ್ಲಿ ಪೆನ್ನು ಮಾಡುತ್ತಿದ್ದ ಮುದುಕನನ್ನು ರಾತ್ರಿ ಮನೆಗೆ ಕರೆದುಕೊಂಡು ಹೋಗಿ ಈ ಮಹಿಳೆ ಏನು ಮಾಡಿದರು ಗೊತ್ತ ವಿಡಿಯೋ ನೋಡಿ!??

in News 9,527 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮವರು ಪುಟ್ ಪಾತ್ ನಲ್ಲಿ ವ್ಯಾಪಾರ ಮಾಡುವವರು ಮತ್ತು ತಲ್ಲೊ ಗಾಡಿಯಲ್ಲಿ ವ್ಯಾಪಾರ ಮಾಡುವವರ ಹತ್ತಿರ ಸಾಕಷ್ಟು ರೀತಿಯಲ್ಲಿ ಚೌಕಾಸಿ ಮಾಡುತ್ತಾ ಕೆಲವು ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ ಆದರೆ ದೊಡ್ಡ ದೊಡ್ಡ ಶಾಪಿಂಗ್ ಹೊಲಗಳಲ್ಲಿ ಮತ್ತು ಅಂಗಡಿಗಳಲ್ಲಿ ಒಂದು ರೂಪಾಯಿ ಕೂಡ ಚೌಕಾಸಿ ಮಾಡುವ ಅವಕಾಶ ನಮಗೆ ಇರುವುದಿಲ್ಲ ಚೌಕಾಸಿಮಾಡಿ ಕೊಂಡುಕೊಳ್ಳುವುದು ತಪ್ಪಲ್ಲ ಆದರೆ ಯಾರ ಬಳಿ ನಾವು ಚೌಕಾಸಿ ಮಾಡುತ್ತಿದ್ದೇವೆ ಎಂಬುವುದು ಬಹಳ ಮುಖ್ಯ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾಗಿ ಒಂದು ಮುದುಕನ ಜೀವನದಲ್ಲಿ.

ನಡೆದಂತಹ ಒಂದು ಘಟನೆಯ ಬಗ್ಗೆ ತಿಳಿದುಕೊಳ್ಳೋಣ ಸಂಗೀತಾ ಎಂಬ ಚೆನ್ನೈನಲ್ಲಿ ವಾಸಮಾಡುತ್ತಿದ್ದ ಒಬ್ಬ ಮಹಿಳೆ ಒಂದು ದಿನ ತನ್ನ ಹುಟ್ಟುಹಬ್ಬಕ್ಕೆ ಹೊಸಬಟ್ಟೆಗಳನ್ನು ತೆಗೆದುಕೊಳ್ಳಲು ಮಾರ್ಕೆಟ್ಗೆ ಹೋಗಿದ್ದಳು ಸಂಗೀತ ಎಂಬ ಈ ಮಹಿಳೆ ತಿಂಗಳಿಗೆ ಒಂದು ಲಕ್ಷ ಸಂಪಾದನೆ ಮಾಡುವ ಉದ್ಯೋಗಿಯಾಗಿ ಇರುತ್ತಾಳೆ ಮತ್ತು ಸಂಗೀತ ತನ್ನ ಹುಟ್ಟುಹಬ್ಬಕ್ಕೆ ತೆಗೆದುಕೊಂಡ ಬಟ್ಟೆಗಳನ್ನುಕೊಂಡುಕೊಂಡು ಮನೆಗೆ ಹೋಗಲು ಬಸ್ ಸ್ಟಾಪ್ ಬಳಿ ಬರುತ್ತಾಳೆ ಇದೇ ಸಮಯಕ್ಕೆ ಮಳೆ ಬರಲು ಶುರುವಾಯಿತು ಕೆಲ ಸಮಯದ ಬಳಿಕ ವಯಸ್ಸಾದ ಒಬ್ಬ ಮುದುಕ ಅಲ್ಲಿ ಬಂದು. ನಿಂತುಕೊಂಡರು ಮತ್ತು ಅಜ್ಜನ ಕೈಯಲ್ಲಿ ಮನೆಗೆ ಬೇಕಾದ ವಸ್ತುಗಳು ಇದ್ದವು ಅಜ್ಜ ಆ ಮಳೆಯಲ್ಲು ಕೂಡಾ ಅಲ್ಲಿದ್ದ ಜನಗಳಿಗೆ ನನ್ನ ಬಳಿ ಇರುವ ವಸ್ತುಗಳು ತೆಗೆದುಕೊಳ್ಳಿ ಎಂದು ಜನರಿಗೆ ವಿನಯದಿಂದ ಕೇಳಿಕೊಳ್ಳುತ್ತಾನೆ ಮತ್ತು ಈ ಮಳೆಯಲ್ಲು ಕೂಡಾ ವಯಸ್ಸಾದ ವ್ಯಕ್ತಿ ಮಾರುತ್ತಿರುವ ಈ ವಸ್ತುಗಳನ್ನು ಕೆಲವರು ಕರುಣೆಯಿಂದ ಕೊಂಡುಕೊಂಡರು ಮತ್ತೆ ಕೆಲವು ಜನರು ಈ ವಯಸ್ಸಾದ ಅಜ್ಜನ ಹತ್ತಿರ ಚೌಕಾಸಿ ಮಾಡುತ್ತಿದ್ದರು ಕೊನೆಗೆ ಈ ವಯಸ್ಸಾದ ಅಜ್ಜ ಸಂಗೀತಾಳ ಬಳಿ ಬಂದು ಏನಾದರೂ ಬೇಕಿದ್ದರೆ ತೆಗೆದುಕೋ ಮಗು ಎಂದು ಹೇಳಿದರು ಸಂಗೀತಾ ಈ ಅಜ್ಜನ ಬಳಿ ಒಂದು ಎಟಿಎಂ ಕಾಡಿನ ಕವರನ್ನು ಕೊಂಡುಕೊಂಡರು ನಂತರ ವಯಸ್ಸಾದ ಕಾರಣ ಅಜ್ಜನ ಕೈಯಲ್ಲಿ ಜಾಸ್ತಿ ಹೊತ್ತು.

ನಿಂತು ಕೊಳ್ಳಲು ಆಗಲಿಲ್ಲ ಕೊನೆಗೆ ಬಸ್ ಸ್ಟಾಪ್ ನಲ್ಲಿ ಇರುವ ಕುರ್ಚಿಯ ಮೇಲೆ ಹೋಗಿ ಕೂತುಕೊಂಡರು ಮಳೆ ಯಾಕೋ ಬಿಡುವ ಹಾಗೆ ಕಾಣುತ್ತಿರಲಿಲ್ಲ ಆ ಅಜ್ಜ ಅಲ್ಲೇ ಬಸ್ಟಾಪಿನಲ್ಲಿ ಕೂತ್ಕೊಂಡ್ ಇದ್ದರು ಸ್ವಲ್ಪ ಸಮಯದ ಬಳಿಕ ಸಂಗೀತ ಆ ಅಜ್ಜನ ಬಳಿ ಹೋಗಿ ಮಾತನಾಡಲು ಶುರು ಮಾಡಿದಳು ನಂತರ ಸಂಗೀತ ಆ ವಯಸ್ಸಾದ ಅಜ್ಜನಿಗೆ ಏನು ಮಾಡಿದಳು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.