ಜರ್ಮನಿ ದೇಶದ ವಿಚಿತ್ರ ಶಾಕಿಂಗ್ ಸಂಗತಿಗಳು ||Real shocking & amazing facts about Germany|| ವಿಡಿಯೋ ನೋಡಿ!?????

in News 109 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಮಿತ್ರರೇ ಈ ದೇಶದಲ್ಲಿ ವಾಹನ ಚಲಾಯಿಸಲು ಯಾವುದೇ ಸ್ಪೀಡ್ ಲಿಮಿಟ್ ಇಲ್ಲ ಮತ್ತು ಈ ದೇಶದಲ್ಲಿ ಮಗುವಿಗೆ ಹೆಸರು ಇಡಬೇಕು ಎಂದರು ಸಾವಿರ ಬಾರಿ ಯೋಚನೆ ಮಾಡಬೇಕು ಯಾಕಂದರೆ ಕೆಲವೊಂದು ಹೆಸರುಗಳು ಇನ್ ವ್ಯಾಲಿಡ್ ಆಗುತ್ತವೆ ಮತ್ತು ಇದು ಸುಂದರವಾದ ಹುಡುಗಿಯರನ್ನು ಹೊಂದಿರುವ ದೇಶ ಮತ್ತು ಈ ದೇಶದಲ್ಲಿ ಪ್ರತಿ ಭಾನುವಾರ ಲಾಕ್ಡೌನ್ ಇರುತ್ತದೆ ಹೌದು ಪ್ರಿಯ ಮಿತ್ರರೇ ಈ ಕೊರೊನಾ ಬರುವುದಕ್ಕೂ ಮುಂಚೆ ಈ ದೇಶದಲ್ಲಿ ಇದೇ ರೀತಿಯ ನಿಯಮವಿತ್ತು ಮತ್ತು ಇದೇ ದೇಶದಲ್ಲಿ ಜಗತ್ತಿನ ಅತಿ ಹೆಚ್ಚಿನ ಪುಸ್ತಕಗಳು ಪ್ರಿಂಟ್ ಆಗುವುದು ಹೌದು ಪ್ರಿಯ ಮಿತ್ರರೆ ನಾವು ಇವತ್ತು ಜರ್ಮನಿ ಎನ್ನುವ ಸುಂದರವಾದ ದೇಶದ ಬಗ್ಗೆ ತೋರಿಸುತ್ತೇವೆ ಮತ್ತು ತಿಳಿಸುತ್ತೇವೆ. ಪ್ರಿಯ ಮಿತ್ರರೇ ಜರ್ಮನಿ ಎಂಬುವ ಸುಂದರವಾದ ದೇಶದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇವತ್ತಿನ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಮತ್ತು ನಿಮಗೆ ಇಷ್ಟವಾಗುತ್ತದೆ ಇನ್ನು ವಿಷಯಕ್ಕೆ.

ಬರುವುದಾದರೆ ಈ ಜರ್ಮನಿ ಯುರೋಪ್ ಖಂಡದ ದೇಶ ಮತ್ತು ಈ ಜರ್ಮನಿ ದೇಶ ಒಟ್ಟು 9 ದೇಶಗಳ ಜೊತೆ ಗಡಿ ಹಂಚಿಕೊಂಡಿದೆ ಮತ್ತು ಈ ದೇಶ ಒಟ್ಟು 8 ಕೋಟಿ ಜನಸಂಖ್ಯೆಯನ್ನು ಹೊಂದಿದೆ ಮತ್ತು ಈ ಜರ್ಮನಿಯ ಜನ ತುಂಬಾನೇ ಶ್ರಮಪಟ್ಟು ಕೆಲಸ ಮಾಡುತ್ತಾರೆ ಒಂದು ಕೆಲಸವನ್ನು ಸುರು ಮಾಡಿದರೆ ಅದನ್ನು ಮುಗಿಸದೆ ಯಾವುದೇ ಕಾರಣಕ್ಕೂ ಅವರು ಬಿಡುವುದಿಲ್ಲ ಒಂದು ಕೆಲಸವನ್ನು ಮುಗಿಸಿ ಮತ್ತೊಂದು ಕೆಲಸವನ್ನು ಶುರು ಮಾಡುತ್ತಾರೆ ಹೌದು ಪ್ರಿಯ ಮಿತ್ರರೇ ಇವರು ಮಾಡುವ ಕೆಲಸವನ್ನು ಪರಿಪೂರ್ಣವಾಗಿ ಮಾಡುತ್ತಾರೆ ಇದೇ ಕಾರಣಕ್ಕೆ ಅನಿಸುತ್ತದೆ ಜರ್ಮನಿ ದೇಶ ಯುರೋಪ್ ಖಂಡದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ.

ಮತ್ತು ಈ ಜರ್ಮನಿ ದೇಶದ ಜನರಿಗೆ ಒಂದು ಅಭ್ಯಾಸವಿದೆ ಏನೇ ಇದ್ದರೂ ಮುಖಕ್ಕೆ ಹೊಡೆದ ಹಾಗೆ ಹೇಳಿಬಿಡುತ್ತಾರೆ ಸ್ಟ್ರೈಟ್ ಫಾರ್ವರ್ಡ್ ಅಂತಾರಲ್ಲ ಹಾಗೆ ಹೇಳಬೇಕು ಅಂತ ಅನಿಸಿದ್ದನ್ನು ಯಾವುದೇ ರೀತಿಯ ಮುಲಾಜಿಲ್ಲದೆ ಹೇಳಿಬಿಡುತ್ತಾರೆ ಅಂದರೆ ಇಷ್ಟ ಇದ್ದರೆ ಇಷ್ಟ ಇದೆ ಎಂದು ಹೇಳುತ್ತಾರೆ ಇಲ್ಲ ಎಂದರೆ ಇಲ್ಲ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾರೆ ಇದೇ ಕಾರಣಕ್ಕೆ ಜರ್ಮನಿಯ ಜನರನ್ನು ರೊಡ್ ಅಂತ ಕರೆಯುತ್ತಾರೆ ಮತ್ತು ಜರ್ಮನಿಯಲ್ಲಿ ಅಲ್ಲಿನ ರಾಷ್ಟ್ರಗೀತೆಯನ್ನು ಪೂರ್ತಿಯಾಗಿ ಅಲ್ಲಿನ ಜನ ಹೇಳುವುದಿಲ್ಲ ಆರಂಭದ ಸಾಲುಗಳನ್ನು. ಹಾಡುವುದನ್ನು ಅಲ್ಲಿ ನಿಷೇಧಿಸಲಾಗಿದೆ ಎರಡನೇ ವಿಶ್ವಯುದ್ಧ ಕೊನೆಗೊಳ್ಳುತ್ತಿದ್ದಂತೇ ರಾಷ್ಟ್ರಗೀತೆ ಹಾಡುವುದಕ್ಕೆ ನಿಷೇಧ ಹೇರಲಾಗಿತ್ತು ಪ್ರಿಯ ಮಿತ್ರರೇ ಈ ಜರ್ಮನ್ ದೇಶದ ಇನ್ನೂ ಕೆಲವು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.