ಅನ್ನ ಮಾಡುವಾಗ ಇದನ್ನು ಸೇರಿಸಿ ತಿಂದರೆ ಶುಗರ್ ಜಾಸ್ತಿಯಾಗುವ ಭಯವಿಲ್ಲ ತೂಕ ಏರುವುದಿಲ್ಲ ಶರೀರದ ಉಷ್ಣತೆ ಕಡಿಮೆಯಾಗಲು ಈ ವಿಡಿಯೋ ನೋಡಿ!??

in News 167 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಅಂದರೆ ಡಯಾಬಿಟಿಸ್ ಪೇಷಂಟ್ ಗೆ ಅನ್ನ ಸೇವಿಸುವುದನ್ನು ಬೇಡ ಅನ್ನುತ್ತಾರೆ ಇಲ್ಲ ಅಂದ್ರೆ ತುಂಬಾ ಕಡಿಮೆ ಪ್ರಮಾಣದಲ್ಲಿ ಅನ್ನವನ್ನು ಸೇವನೆ ಮಾಡಿ ಎಂದು ಹೇಳುತ್ತಾರೆ ಆದರೆ ಪ್ರಿಯ ವೀಕ್ಷಕರೇ ಈ ಆಯುರ್ವೇದದಲ್ಲಿ ಏನು ಹೇಳುತ್ತಾರೆ ಎಂದರೆ ನೀವು ಒಂದು ವೇಳೆ ಅನ್ನವನ್ನೇ ಸೇರಿಸುವುದಾದರೆ ಒಳ್ಳೆಯ ಅಕ್ಕಿಯನ್ನು ಆಯ್ಕೆ ಮಾಡುವ ಕ್ರಮ. ಮತ್ತು ಈ ಒಂದು ಅನ್ನವನ್ನು ಮಾಡುವ ವಿಧಾನ ಮತ್ತು ಅದರ ಹದಾ ಸರಿಯಾಗಿ ಇರಬೇಕಾಗುತ್ತದೆ ಯಾಕಂದ್ರೆ ನಾವು ಅನ್ನವನ್ನು ಸೇವಿಸಿದರೂ ಕೂಡ ನಮ್ಮ ಶುಗರ್ ಪ್ರಮಾಣ ಜಾಸ್ತಿ ಆಗಬಾರದು ಮತ್ತು ನಮ್ಮ ದೇಹದ ತೂಕ ಕೂಡ ಜಾಸ್ತಿ ಆಗಬಾರದು ಅದಕ್ಕೋಸ್ಕರ ಇಲ್ಲಿ ಅನ್ನವನ್ನು ಮಾಡುವ ವಿಧಾನವೇ ಮುಖ್ಯವಾಗಿರುತ್ತದೆ ಮತ್ತುನಾವೆಷ್ಟೇ ಒಳ್ಳೆಯ ಆಹಾರ ಪದಾರ್ಥಗಳನ್ನು ತಿಂದರೂ ಸಹ ಅನ್ನ ತಿಂದಷ್ಟು ತೃಪ್ತಿ ಸಿಗುವುದಿಲ್ಲ ಮತ್ತು ಈ ಅನ್ನ ಎನ್ನುವುದು ನಮ್ಮ ಭಾರತೀಯರ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ ಹೌದು ವೀಕ್ಷಕರೆ.

ಸಾಮಾನ್ಯವಾಗಿ ಎಲ್ಲಾ ಭಾಗಗಳನ್ನು ಕೂಡ ಸೇವನೆ ಮಾಡೇ ಮಾಡುತ್ತಾರೆ ಮತ್ತು ನಾವೆಷ್ಟೇ ರುಚಿಕರ ಆಹಾರವನ್ನು ತೆಗೆದುಕೊಂಡರು ಸಹಿತ ದಿನದಲ್ಲಿ ಒಂದು ಬಾರಿ ಅನ್ನವನ್ನು ತಿನ್ನದೇ ಇದ್ದರೆ ಏನೋ ಒಂದು ಕಳೆದುಕೊಂಡ ಅನುಭವವಾಗುತ್ತದೆ ಹಾಗಿದ್ದರೆ ಈ ಅನ್ನ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಮತ್ತು ನಾವು ಯಾವ ರೀತಿಯ ಅನ್ನವನ್ನು ತಯಾರಿ ಮಾಡಿಕೊಳ್ಳಬೇಕು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದರ ಬಗ್ಗೆ ವಿವರವಾಗಿ ಮತ್ತು ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದೇವೆ.

ಹಾಗಾಗಿ ನೀವೆಲ್ಲರೂ ಕೂಡ ನಮ್ಮ ಇವತ್ತಿನ ಈ ಒಂದು ಉಪಯುಕ್ತವಾದ ವಿಡಿಯೋವನ್ನು ನೋಡಿ ಅನ್ನವನ್ನು ಯಾವ ರೀತಿಯಲ್ಲಿ ಸಿದ್ಧಪಡಿಸಬೇಕು ಮತ್ತು ಯಾವ ವಿಧಾನದಲ್ಲಿ ಅನ್ನವನ್ನು ಮಾಡಬೇಕು ಯಾವ ವಿಧಾನದಲ್ಲಿ ಅನ್ನವನ್ನು ಮಾಡಿ ಸೇವನೆ ಮಾಡುವುದರಿಂದ ಒಳ್ಳೆಯದು ಎಂದು ತಿಳಿಯಲು ನಮ್ಮ ಇವತ್ತಿನ ವಿಡಿಯೋವನ್ನು ನೀವು ನೋಡಲೇಬೇಕು ಕಾರಣ ಆಗ ನಿಮಗೆ ಈ ಮಾಹಿತಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ನಮ್ಮ ಇವತ್ತಿನ ಈ ವೀಡಿಯೋ ನೋಡಿದ ನಂತರ ಮತ್ತು ಈ ಒಂದು ಮಾಹಿತಿಯ ಬಗ್ಗೆ ತಿಳಿದುಕೊಂಡ ನಂತರ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.