ಇದೊಂದೇ ಎಲೆ ನೋಡಿ ಮುಖದ ಮೇಲಿನ ಚಿಕ್ಕ ಗುಳ್ಳೆ ಪಿಂಪಲ್ ಹಳೆ ಕಲೆಗಳ ಗುರುತು ಇಲ್ಲವಾಗಿಸಿ ಚರ್ಮಕ್ಕೆ ಹೊಸ ಜೀವ ಕೊಡುತ್ತದೆ ವಿಡಿಯೋ ನೋಡಿ!?

in News 2,593 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಾವು ನೋಡಲು ಎಷ್ಟೇ ಸುಂದರವಾಗಿದ್ದರೂ ಕೂಡ ನಮ್ಮ ಮುಖದ ಚರ್ಮದ ಮೇಲೆ ಚಿಕ್ಕ-ಚಿಕ್ಕ ಗುಳ್ಳೆಗಳು ಅಥವಾ ಕಲೆಗಳು ಇದ್ದರೆ ನಮ್ಮ ನಿಮ್ಮ ಮುಖ ಆಕರ್ಷಕವಾಗಿ ಕಾಣುವುದಿಲ್ಲ ನಮ್ಮ ಚರ್ಮದ ಕಾಂತಿಯು ಹಾಲಿನಂತೆ ಬಿಳಿಯಾಗಿ ಕಾಂತಿಯುತವಾಗಿದ್ದರೂ ಕೂಡ ನಮ್ಮ ಚರ್ಮದ ಮೇಲೆ ಈ ರೀತಿಯ ಚಿಕ್ಕ ಚಿಕ್ಕ ಗುಳ್ಳೆಗಳು ಪಿಂಪಲ್ ಗಳು ಹಳೆಯ ಕಲೆಯ ಗುರುತುಗಳು ಇದ್ದರೆ ಖಂಡಿತವಾಗಲೂ ನಮ್ಮ ಮುಖ ನೋಡಲು ನಿಜವಾಗಲೂ ಚೆನ್ನಾಗಿ ಕಾಣುವುದಿಲ್ಲ ಪ್ರಿಯ ಮಿತ್ರರೇ ನಿಮ್ಮ ಮುಖದ ಮೇಲೂ ಕೂಡ ಕಪ್ಪು ಕಲೆಗಳು ಚಿಕ್ಕ-ಚಿಕ್ಕ ಗುಳ್ಳೆಗಳು ಮತ್ತು ಹಳೆಯ ಕಲೆಗಳು ಇದೆ ಎಂದು ಯೋಚನೆ ಮಾಡುತ್ತಿದ್ದೀರಾ.

ಖಂಡಿತವಾಗಲೂ ನಮ್ಮ ನಿಮ್ಮ ಮುಖದ ಮೇಲಿರುವ ಈ ಕಲೆಗಳ ಗುರುತನ್ನು ಮತ್ತು ಪಿಂಪಲ್ ಗಳನ್ನು ಚಿಕ್ಕ ಚಿಕ್ಕ ಗುಳ್ಳೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸಿ ನಮ್ಮ ಮುಖವನ್ನು ನೋಡಲು ಆಕರ್ಷಕವಾಗಿ ಕಾಣುವಂತೆ ಮಾಡಬಹುದು ಮತ್ತು ನಮ್ಮ ಮುಖದಲ್ಲಿ ಯಾವುದೇ ರೀತಿಯ ಗುಳ್ಳೆಗಳು ಮತ್ತು ಕಲೆಗಳು ಇಲ್ಲದಿದ್ದರೆ ನಮ್ಮ ಮುಖದ ಚರ್ಮದ ಕಾಂತಿಯು ಹಾಲಿನಂತೆ ಬಿಳಿಯಾಗಿ ಕಾಂತಿಯುತವಾಗಿ ಹೊಳೆಯುತ್ತದೆ ಮತ್ತು ನಮ್ಮ ಮುಖವು ಇತರರಿಗೆ ಆಕರ್ಷಿಸುವಂತೆ ಇರುತ್ತದೆ ಹಾಗಾದರೆ ನಮ್ಮ ನಿಮ್ಮ ಮುಖದ ಮೇಲಿರುವ ಈ ಕಲೆಗಳ ಗುರುತನ್ನು ಮತ್ತು ಚಿಕ್ಕ ಚಿಕ್ಕ ಗುಳ್ಳೆಗಳನ್ನು ಹೋಗಲಾಡಿಸಲು ನಾವು ಇವತ್ತು ನಿಮಗೆ ಒಂದು ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ ಮತ್ತು ಈ ಮನೆಮದ್ದನ್ನು ಯಾವ ರೀತಿಯಾಗಿ ನೀವು ಸಿದ್ಧಪಡಿಸಬೇಕು ಎಂದು ಕೂಡ ನಾವು ತಿಳಿಸುತ್ತೇವೆ. ಈ ನೈಸರ್ಗಿಕ ಮನೆಮದ್ದನ್ನು ಯಾವ ರೀತಿಯಾಗಿ ನೀವು ನಿಮ್ಮ ಮನೆಯಲ್ಲಿ ತಯಾರಿಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬೇಕು ಎಂದು ಕೂಡ ನಾವು ತಿಳಿಸುತ್ತೇವೆ ನಿಮಗೆ ಜಾಸ್ತಿ ಸಮಯವನ್ನು ವ್ಯರ್ಥ ಮಾಡದೆ ಈ ಅತ್ಯದ್ಭುತವಾದ 100% ಎಫೆಕ್ಟಿವ್ ನೈಸರ್ಗಿಕ ಮನೆಮದ್ದು ಯಾವುದು ಎಂದು ಈಗ ತಿಳಿಸುತ್ತೇವೆ ಮೊದಲಿಗೆ ನೀವು ಐದರಿಂದ ಆರು ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ಶುದ್ಧವಾಗಿ ತೊಳೆದು ಇಟ್ಟುಕೊಳ್ಳಿ ನಂತರ ಈ ತುಳಸಿ ಗಳನ್ನು ಚೆನ್ನಾಗಿ ಕುಟ್ಟಿ ಪೇಸ್ಟ್ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳಿ ಈ ಪೇಸ್ಟನ್ನು ಒಂದು ಖಾಲಿ ಬೌಲನಲ್ಲಿ ಹಾಕಿಕೊಳ್ಳಿ ನಂತರ ಇದಕ್ಕೆ ನಾಲ್ಕರಿಂದ ಐದು ಚಮಚದಷ್ಟು ರೋಜ್ ವಾಟರ್ ಅನ್ನು ಹಾಕಿಕೊಳ್ಳಿ ನಂತರ ಇನ್ನೊಂದು ಖಾಲಿ ಬೌಲನಲ್ಲಿ ಇವೆರಡರ ಮಿಶ್ರಣವನ್ನು ಸೋಸಿಕೊಳ್ಳಿ ಈ ರೀತಿ ಸಿದ್ಧವಾದ ಈ ಮಿಶ್ರಣದ ಎಣ್ಣೆಯನ್ನು ನೀವು ಯಾವಾಗ.

ನಿಮ್ಮ ಮುಖವನ್ನು ತೊಳೆದುಕೊಂಡು ಇದನ್ನು ಸ್ವಲ್ಪ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳುವುದರಿಂದ ನಮ್ಮ ನಿಮ್ಮ ಚರ್ಮದಲ್ಲಿ ಇರತಕ್ಕಂತ ಕಪ್ಪು ಕಲೆಗಳು ಮತ್ತು ಗುಳ್ಳೆಗಳು ಮಾಯವಾಗುತ್ತವೆ ನಮ್ಮ ಚರ್ಮದ ಕಾಂತಿ ಕೂಡ ವೃದ್ಧಿಯಾಗುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ನಿಮ್ಮ ಮನೆಯಲ್ಲಿ ಅನುಸರಿಸಿ ನಿಮ್ಮ ಮುಖದಲ್ಲಿ ಆದಂತಹ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.