ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಮಹಿಳೆಯರು ಮತ್ತು ಪುರುಷರು ತಮ್ಮ ಮುಖದ ತ್ವಚೆಯ ಬಗ್ಗೆ ಸಾಕಷ್ಟು ರೀತಿಯ ಕಾಳಜಿ ವಹಿಸುತ್ತಾರೆ ಆದರೆ ಕೆಲವೊಂದು ಬಾರಿ ಅವರ ಮುಖದಲ್ಲಿ ಗುಳ್ಳೆಗಳು ಕಪ್ಪು ಕಲೆಗಳು ಈ ರೀತಿಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣಕ್ಕೆ ಇವತ್ತಿನ ಯುವಕರು ಅಥವಾ ಮಹಿಳೆಯರು ಪುರುಷರು ಮಾರ್ಕೆಟ್ ನಲ್ಲಿ ಸಿಗುವಂತ ಕೆಮಿಕಲ್ ಯುಕ್ತ ಪದಾರ್ಥಗಳನ್ನು ತಮ್ಮ ಮುಖದ ತ್ವಚೆಗೆ ಹಚ್ಚಿಕೊಳ್ಳುತ್ತಾರೆ ಆದರೆ ಇದರಿಂದ ಅವರ ಮುಖದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬಗೆಹರಿಯುವುದಿಲ್ಲ ಕಾರಣ ನಿಮ್ಮ ಚರ್ಮದ ಮೇಲೆ ಈ ಕೆಮಿಕಲ್ ಕ್ರೀಂಗಳು ಉತ್ತಮವಾದ ಪಲಿತಾಂಶ ನಿಡುವುದಿಲ್ಲ ಹಾಗಾಗಿ ನಿಮ್ಮ ಚರ್ಮದ ಮೇಲೆ ಕಪ್ಪು ಕಲೆಗಳು ಗುಳ್ಳೆಗಳು ಕಳೆಗುಂದಿದ ತ್ವಚೆ ಹಾಗೆಯೇ ಇರುತ್ತದೆ. ಹಾಗಾದರೆ ನಾವು ಏನು ಮಾಡಬೇಕು ಎಂದು ಸಾಕಷ್ಟು ಜನರು ನಮ್ಮನ್ನು ಕೇಳಿದರು ಅವರೆಲ್ಲರ ಮನವಿಯ ಮೇರೆಗೆ ನಾವು ಇವತ್ತು ನಿಮ್ಮ ಮುಖದಲ್ಲಾದ ಗುಳ್ಳೆಗಳು ಮತ್ತು ಕಪ್ಪು ಕಲೆಗಳು ಹೋಗಲಾಡಿಸಲು ಮತ್ತು ನಿಮ್ಮ ಮುಖದ ತ್ವಚೆಯನ್ನು ಕಾಂತಿಯುತವಾಗಿ ಹಾಲಿನಂತೆ ಪಳಪಳನೆ ಹೊಳೆಯುವಂತೆ ಮಾಡಲು ನಾವು ಇವತ್ತು ಒಂದು ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ನಿಮಗೆ ತಿಳಿಸಲು ಬಂದಿದ್ದೇವೆ ಈ ಮನೆಮದ್ದನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಂಡು ನಿಮ್ಮ ಮುಖದ ತ್ವಚೆ ಗೆ ಅಪ್ಲೈ ಹೇಗೆ ಮಾಡಿಕೊಳ್ಳಬೇಕು ಎಂದು ಕೂಡ ನಾವು ನಿಮಗೆ ತಿಳಿಸುತ್ತೇವೆ ಜಾಸ್ತಿ ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ಈಗ ಆ ಮನೆಮದ್ದನ್ನು.
ನಿಮ್ಮ ಮನೆಯಲ್ಲಿ ಹೇಗೆ ತಯಾರಿಸಿಕೊಳ್ಳಬೇಕು ಎಂದು ಈಗ ತಿಳಿಸುತ್ತೇವೆ ಮೊದಲಿಗೆ ನೀವು ಐದರಿಂದ ಆರು ತುಳಸಿ ಎಲೆಗಳನ್ನು ತೆಗೆದುಕೊಳ್ಳಿ ನಂತರ ಈ ಎಲೆಗಳನ್ನು ಪೇಸ್ಟ್ ರೀತಿಯಲ್ಲಿ ಸಿದ್ಧಪಡಿಸಿಕೊಂಡು ಒಂದು ಖಾಲಿ ಬೌಲನಲ್ಲಿ ಹಾಕಿಕೊಳ್ಳಿ ನಂತರ ಇದಕ್ಕೆ ನಾಲ್ಕರಿಂದ ಐದು ಚಮಚದಷ್ಟು ರೋಜ್ ವಾಟರ್ ಅನ್ನು ಹಾಕಿಕೊಳ್ಳಿ ನಂತರ ಇದನ್ನು ಅರ್ಧ ಗಂಟೆಗಳ ಕಾಲ ಹಾಗೆಯೇ ಇಡಿ ಅರ್ಧ ಗಂಟೆ ಆದ ನಂತರ ಇದನ್ನು ಇನ್ನೊಂದು ಖಾಲಿ ಬೌಲನಲ್ಲಿ ಸೋಸಿಕೊಳ್ಳಿ ಈ ರೀತಿ ಸೊಸಿಕೊಳ್ಳುವುದರಿಂದ ತುಳಸಿ ಎಲೆಯ ಸಂಪೂರ್ಣ ಸತ್ವ ಇದರಲ್ಲಿ ಬಿಟ್ಟಿರುತ್ತದೆ ನಂತರ ಇದನ್ನು ಒಂದು ಹತ್ತಿಯ ಸಹಾಯದಿಂದ ನಿಮ್ಮ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ 15 ನಿಮಿಷದ ನಂತರ.
ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಈ ರೀತಿಯ ಔಷಧಿಯನ್ನು ನೀವು ನಿಮ್ಮ ಮನೆಯಲ್ಲಿ ಸಿದ್ಧಪಡಿಸಿಕೊಂಡು ನಿಮ್ಮ ಮುಖಕ್ಕೆ ದಿನದಲ್ಲಿ ಒಂದು ಬಾರಿ ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳುವುದರಿಂದ ನಿಮ್ಮ ಮುಖದಲ್ಲಾದ ಅಂತ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ನಿಮ್ಮ ಮುಖ ಕಾಂತಿಯುತವಾಗಿ ಕಾಣಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.