ಗ್ಯಾಸ್ ಎಸಿಡಿಟಿ ಮತ್ತು ಮಲಬದ್ಧತೆಯನ್ನು ಸೆಕೆಂಡ್ಗಳಲ್ಲಿ ಮಾಯ ಮಾಡುವ ಅದ್ಭುತ ನೈಸರ್ಗಿಕ ಮನೆ ಮದ್ದು ವಿಡಿಯೋ ನೋಡಿ!?

in News 940 views

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಈ ಗ್ಯಾಸ್ ಅಸಿಡಿಟಿ ಅಥವಾ ಮಲಬದ್ಧತೆ ಅಂತ ಸಮಸ್ಯೆಗಳು ಕಾಣಿಸಿಕೊಂಡು ಹೊಟ್ಟೆಯಲ್ಲಿ ಉರಿಯಾಗುವುದು ಮತ್ತು ಈ ಅಸಿಡಿಟಿ ಸಮಸ್ಯೆಯಿಂದ ಅಥವಾ ಈ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಮಗಾಗುವ ತೊಂದರೆಗಳು ಗಂಟಲಲ್ಲಿ ಏನೋ ಹಿಡಿದಂತ ಆಗುವ ಅನುಭವ ಮತ್ತು ಉಳಿತೇಗು ಬರುವುದು ಇವುಗಳು ಇರುವುದರಿಂದ ನಮಗೆ ಗ್ಯಾಸ್ಟಿಕ್ ಇದೆ ಎಂದು ಅರ್ಥ ಪ್ರಸ್ತುತ ಆಧುನಿಕ ಶೈಲಿಯ ಪ್ರಕಾರ ನೋಡಿಕೊಂಡರೆ ಸಾಮಾನ್ಯವಾಗಿ ಇವತ್ತು ಯಾರು ಕೂಡ ಸರಿಯಾದ ಸಮಯಕ್ಕೆ ಊಟವನ್ನು ಮಾಡುತ್ತಿಲ್ಲ ಆದ ಕಾರಣದಿಂದಾಗಿ ಸಾಕಷ್ಟು ಜನರಿಗೆ.

ಈ ಗ್ಯಾಸ್ಟಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಗ್ಯಾಸ್ಟಿಕ್ ಸಮಸ್ಯೆಗೆ ಇನ್ನೂ 10 ಹಲವಾರು ಕಾರಣ ಇವೇ ಅತಿಯಾದ ಮಸಾಲೆ ಪದಾರ್ಥದ ಆಹಾರ ಸೇವನೆ ಮಾಡುವುದು ಮತ್ತು ಅತಿಯಾದ ಫಾಸ್ಟ್ ಫುಡ್ ಗಳ ಸೇವನೆ ಮಾಡುವುದು ಈ ರೀತಿಯ ಆಹಾರ ಶೈಲಿಯಿಂದ ಮನುಷ್ಯನಿಗೆ ಈ ಗ್ಯಾಸ್ ಆಸಿಡಿಟಿ ಅಥವಾ ಈ ಮಲಬದ್ಧತೆಯ ಸಮಸ್ಯೆ ಜೀರ್ಣಕ್ರಿ ಸಂಬಂಧಿ ಸಮಸ್ಯೆ ಉಂಟಾಗುತ್ತದೆ ಸಾಮಾನ್ಯವಾಗಿ ಈ ರೀತಿಯ ಸಮಸ್ಯೆಗಳು ನಮ್ಮ ಇವತ್ತಿನ ಜನರಲ್ಲಿ ಉದ್ಭವವಾದಾಗ ಇದಕ್ಕೆ ಪರಿಹಾರವಾಗಿ ಅವರು ಇಂಗ್ಲೀಷ್ ಮೆಡಿಸನ್ ಮೊರೆ ಹೋಗುತ್ತಾರೆ ಈ ರೀತಿಯ ಸಮಸ್ಯೆಗಳು ನಿಮಗೆ ಬಾಧಿಸಿದರೆ ಅಥವಾ ಉಂಟಾಗಿದ್ದರೆ ಯಾವುದೇ ಕಾರಣಕ್ಕೂ ಈ ಇಂಗ್ಲಿಷ್ ಮೆಡಿಸನ್ ತೆಗೆದುಕೊಳ್ಳಬೇಡಿ ಬದಲಿಗೆ ನಾವು ಹೇಳುವ ಇವತ್ತಿನ ಈ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ತೆಗೆದುಕೊಳ್ಳಿ. ಅಂದರೆ ನಿಮ್ಮ ಮನೆಯಲ್ಲಿ ಸಿಗುವ ಮನೆಯಲ್ಲಿ ಸಿಗುವ ನೈಸರ್ಗಿಕವಾದ ಪದಾರ್ಥಗಳಿಂದ ಕಷಾಯವನ್ನು ಮಾಡಿ ಕುಡಿದರೆ ಈ ಸಮಸ್ಯೆಗಳಿಂದ ನೀವು ಸಂಪೂರ್ಣವಾಗಿ ಮುಕ್ತಿ ಹೊಂದಬಹುದು ಹಾಗಾದರೆ ಈ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ಯಾವ ರೀತಿ ನೀವು ಮಾಡಬೇಕು ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಮೊದಲಿಗೆ ನೀವು ಗ್ಯಾಸಿನ ಮೇಲೆ ಒಂದು ಪಾತ್ರೆಯನ್ನು ಇಟ್ಟು ಆ ಪಾತ್ರೆಯಲ್ಲಿ 1 ಲೋಟ ನೀರನ್ನು ಹಾಕಿ ಕುದಿಸಲು ಪ್ರಾರಂಭಿಸಬೇಕು ಈ ನೀರಿನಲ್ಲಿ ಒಂದು ಚಮಚದಷ್ಟು ಕೊತ್ತಂಬರಿ ಕಾಳನ್ನು ಹಾಕಬೇಕು ನಂತರ ಒಂದು ಚಮಚದಷ್ಟು ಜೀರಿಗೆಯನ್ನು ಹಾಕಿ ಆ ಮೇಲೆ ಮೂರು ಕಾಳುಮೆಣಸು ಮತ್ತು 4 ಲವಂಗ ನಂತರ ಚಿಟಿಕೆ ಅರಿಶಿನವನ್ನು ಹಾಕಿ ಚೆನ್ನಾಗಿ ನೀರು 5 ನಿಮಿಷಗಳ ಕಾಲ ಕುದಿಯಲು ಬಿಡಿ ನಂತರ ಈ ಕುದಿಸಿದ.

ನೀರನ್ನು ಇನ್ನೊಂದು ಲೋಟಕ್ಕೇ ಸೋಸಿಕೊಳ್ಳಿ ಈ ಕಷಾಯವನ್ನು ನೀವು ದಿನದಲ್ಲಿ 2 ಬಾರಿ ಸೇವಿಸುವುದರಿಂದ ಈ ಅಸಿಡಿಟಿ ಗ್ಯಾಸ್ ಮಲಬದ್ಧತೆ ಸಮಸ್ಯೆ ನಿವಾರಣೆಯಾಗಿ ನೀವು ಆರೋಗ್ಯದಿಂದ ಇರುತ್ತೀರಾ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ದನ್ಯವಾದಗಳು.