Gastric symptoms and treatment ಗ್ಯಾಸ್ಟಿಕ್ ಸಮಸ್ಯೆಗೆ ಪರಿಹಾರ ವಿಡಿಯೋ ನೋಡಿ!

in News 146 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಹೊಟ್ಟೆ ತುಂಬಾ ಊಟ ಮಾಡಿದಾಗ ನಮ್ಮ ಎದೆಯಲ್ಲಿ ಉರಿ ಒಮ್ಮೊಮ್ಮೆ ಹುಳಿ ತೇಗು ಬರುವುದು ವಾಂತಿ ಬಂದಿರುವ ರೀತಿ ಅನುಭವವಾಗುವುದು ಒಂದೊಂದು ಬಾರಿ ವಾಂತಿ ಕೂಡ ಆಗುತ್ತದೆ ಇವೆಲ್ಲಾ ಹಲವರ ಬದುಕಿನ ಭಾಗವಾಗಿ ಬಿಟ್ಟಿರುತ್ತದೆ ಆದರೆ ಇದು ಗ್ಯಾಸ್ಟಿಕ್ ಸಮಸ್ಯೆ ಇದರ ಬಗ್ಗೆ ಗೊತ್ತಿದ್ದರೂ ಕೂಡ ಸಾಕಷ್ಟು ಜನರು ಇದರ ಬಗ್ಗೆ ಅಸಡ್ಡೆ ಭಾವನೆ ತೋರಿಸುತ್ತಾರೆ ಆದರೆ ಈ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಮಗೆ ಗಂಭೀರ ಸಮಸ್ಯೆ ಬರುವ ಸಂಭವ ಜಾಸ್ತಿ ಇರುತ್ತದೆ ಹಾಗಾಗಿ ಯಾವಾಗ ನಮಗೆ ಗ್ಯಾಸ್ಟಿಕ್ ಸಮಸ್ಯೆ ಇದೆ ಎಂದು ಗೊತ್ತಾಗುತ್ತದೆ ತಕ್ಷಣ ಅದಕ್ಕೆ ನಾವು ಪರಿಹಾರವನ್ನು ಕಂಡುಕೊಳ್ಳಬೇಕು. ಇದಕ್ಕೆ ನಾವು ಪರಿಹಾರವನ್ನು ಕಂಡುಕೊಳ್ಳದೆ ಇದ್ದರೆ ನಮ್ಮ ದೇಹಕ್ಕೆ ಹಲವಾರು ರೀತಿಯ ಕಾಯಿಲೆಗಳು ನೋವುಗಳು ವೇದನೆಗಳು ಬರಲು ಪ್ರಾರಂಭವಾಗುತ್ತದೆ ಹಾಗಾಗಿ ಪ್ರಿಯ ಮಿತ್ರರೇ ಮಸಾಲ ಪದಾರ್ಥಗಳನ್ನು ಫಾಸ್ಟ್ ಫುಡ್ ಸೇವನೆ ಮಾಡುವುದನ್ನು ಆದಷ್ಟು ಕಮ್ಮಿ ಮಾಡಿಕೊಳ್ಳಿ ಮತ್ತು ಪ್ರತಿನಿತ್ಯ ನಾವು ಶುದ್ಧವಾದ ಆಹಾರವನ್ನು ಸೇವನೆ ಮಾಡಿದರೆ ಈ ರೀತಿಯ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಾವು ತಪ್ಪಿಸಿಕೊಳ್ಳಬಹುದು ಮತ್ತು ಪ್ರತಿನಿತ್ಯ ನಾವು ಸರಿಯಾದ ಸಮಯಕ್ಕೆ ನಿದ್ರೆಯನ್ನು ಮಾಡಿದರೆ ಈ ಸಮಸ್ಯೆಯಿಂದ ನಾವು ತಪ್ಪಿಸಿಕೊಳ್ಳಬಹುದು ಹಾಗಾಗಿ ನಿಮಗೆ ಗ್ಯಾಸ್ಟಿಕ್ ಸಮಸ್ಯೆ ಬಂದ ತಕ್ಷಣ ಮನೆಯಲ್ಲೇ ಕೆಲವು ನೈಸರ್ಗಿಕ.

ಪದಾರ್ಥಗಳನ್ನು ಉಪಯೋಗಿಸಿಕೊಂಡು ಮನೆಮದ್ದನ್ನು ಮಾಡಿ ತೆಗೆದುಕೊಳ್ಳಿ ತಕ್ಷಣಕ್ಕೆ ನಿಮಗೆ ಪರಿಹಾರ ಸಿಗುತ್ತದೆ ಯಾವುದೇ ಕಾರಣಕ್ಕೂ ಮಾನಸಿಕ ಒತ್ತಡಕ್ಕೆ ಒಳಗಾಗಬೇಡಿ ಮತ್ತು ಯಾವುದೇ ಕಾರಣಕ್ಕೂ ಅತಿಯಾದ ಧೂಮಪಾನ ಮತ್ತು ಮದ್ಯಪಾನವನ್ನು ಮಾಡಲು ಹೋಗಬೇಡಿ ಯಾವಾಗ ನಾವು ಅತಿಯಾದ ಧೂಮಪಾನ ಮತ್ತು ಮದ್ಯಪಾನವನ್ನು ಸೇವನೆ ಮಾಡುತ್ತೇವೆ ನಮ್ಮ ದೇಹದಲ್ಲಿ ಹಾರ್ಮೋನ್ ಸಮತೋಲನವನ ತಪ್ಪಿ ನಮಗೆ ಗ್ಯಾಸ್ಟಿಕ್ ಸಮಸ್ಯೆ ಬರಲು ಪ್ರಾರಂಭವಾಗುತ್ತದೆ ಹಾಗಾಗಿ ಗ್ಯಾಸ್ಟಿಕ್
ಸಮಸ್ಯೆಯಿಂದ ನಾವು ತಪ್ಪಿಸಿಕೊಳ್ಳಬೇಕು ಎಂದರೆ.

ಸರಿಯಾದ ಸಮಯಕ್ಕೆ ಊಟವನ್ನು ಮಾಡಬೇಕು ಮತ್ತು ಸರಿಯಾದ ಸಮಯಕ್ಕೆ ನಿದ್ರೆ ಏನು ಮಾಡಬೇಕು ಮತ್ತು ಯಥೇಚ್ಛವಾಗಿ ನೀರು ಕುಡಿಯುವುದರಿಂದ ನಮಗೆ ಗ್ಯಾಸ್ಟಿಕ್ ಸಮಸ್ಯೆ ಬರುವುದಿಲ್ಲ ಹಾಗಾಗಿ ಇವತ್ತಿನಿಂದಲೇ ಅತಿಯಾದ ಎಣ್ಣೆಯಲ್ಲಿ ಕರೆದ ಪದಾರ್ಥಗಳನ್ನು ಮತ್ತು ಮಸಾಲೆ ಪದಾರ್ಥಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಿ ಶುದ್ಧವಾದ ಆಹಾರವನ್ನು ತೆಗೆದುಕೊಂಡು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಾಗಿ ಇರಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.