ಇದನ್ನು ಸೇವಿಸಿದರೆ ಗ್ಯಾಸ್ಟಿಕ್ ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ|fast relief from acidity|ವಿಡಿಯೋ ನೋಡಿ!

in News 418 views

ನಮಸ್ಕಾರ ಪ್ರಿಯ ವೀಕ್ಷಕರೇ ಇದು ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಈ ಮಾಹಿತಿಯನ್ನು ತಿಳಿದುಕೊಂಡು ನೀವು ಆರೋಗ್ಯವಾಗಿ ಇರಬೇಕು ಎಂಬುದು ನಮ್ಮ ಉದ್ದೇಶ ಮತ್ತು ಕಾಳಜಿ ಪ್ರಿಯ ಮಿತ್ರರೆ ನಿಮಗೆಲ್ಲ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಈ ಗ್ಯಾಸ್ಟಿಕ್ ಮತ್ತು ಎಸಿಡಿಟಿ ಅಂತಹ ತೊಂದರೆಗಳಿಂದ ಸಾಕಷ್ಟು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ ನಮ್ಮಇವತ್ತಿನ ಸಾಕಷ್ಟು ಜನರು ಹೌದು ಈ ಸಮಸ್ಯೆಯಿಂದ ನಮ್ಮ ದೇಹದ ಹೊಟ್ಟೆಯಲ್ಲಿ ತುಂಬಾ ಉರಿಯುವುದು ಹುಳಿಯಾದ ತೇಗು ಬರುವುದು ಮತ್ತು ನಮ್ಮ ಗಂಟಲಲ್ಲಿ ಏನು ಅಡ್ಡ ಬಿದ್ದಿರುವ ಹಾಗೆ ಅನುಭವಾಗುವುದು ಪ್ರಿಯ ಮಿತ್ರರೇ ಇನ್ನೂ ಅನೇಕ ರೀತಿಯ ಕಾರಣಗಳಿಂದ ಈ ರೀತಿಯ ಗ್ಯಾಸ್ಟಿಕ್ ಸಮಸ್ಯೆ ನಮ್ಮ ದೇಹದಲ್ಲಿ ಉಂಟಾಗುತ್ತದೆ ಮುಖ್ಯವಾಗಿ ನಾವು ಸರಿಯಾದ ಸಮಯಕ್ಕೆ ಊಟವನ್ನು ಮಾಡದೆ ಇದ್ದಾಗ ಮತ್ತು ಅತಿ ಹೆಚ್ಚು ಮಸಾಲೆ ಪದಾರ್ಥಗಳ ಆಹಾರಗಳನ್ನು ಸೇವನೆ ಮಾಡುವುದರಿಂದ ಅತಿಯಾದ fast-food.

ಸೇವನೆಯಿಂದ ಮತ್ತು ಸರಿಯಾಗಿ ನಿದ್ರೆ ಇಲ್ಲದೆ ಇರುವುದರಿಂದ ಮತ್ತು ಈ ಎಲ್ಲಾ ಕಾರಣಗಳಿಂದ ನಮ್ಮ ದೇಹದಲ್ಲಿ ಜೀರ್ಣ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತದೆ ಇದರಿಂದ ನಮಗೆ ಗ್ಯಾಸ್ಟಿಕ್ ಅಥವಾ ಎಸಿಡಿಟಿ ಸಮಸ್ಯೆ ನಮಗೆ ಉಂಟಾಗುತ್ತದೆ ಸಾಮಾನ್ಯವಾಗಿ ಈ ಸಮಸ್ಯೆಗಳು ಬಂದ ತಕ್ಷಣ ನಮ್ಮ ಜನರು ಇಂಗ್ಲೀಷ್ ಮೆಡಿಸಿನ್ ಗಳನ್ನು ತೆಗೆದುಕೊಳ್ಳುತ್ತಾರೆ ನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ಹಿಂದಿನ ಕಾಲದ ಜನರು ಈ ರೀತಿಯ ಮೆಡಿಸನ್ ಗಳನ್ನು ಬಳಸುತ್ತಿರಲಿಲ್ಲ ಇಂಗ್ಲಿಷ್ ಮೆಡಿಷನ್ ಬದಲಾಗಿ ಅವರು ಮನೆಯಲ್ಲಿ ಸಿಗುವಂತ ಕೆಲವು ಅದ್ಭುತ ನೈಸರ್ಗಿಕ ಪದಾರ್ಥಗಳಿಂದ ಈ ಗ್ಯಾಸ್ಟಿಕ್ ಮತ್ತು ಎಸಿಡಿಟಿ ಇನ್ನೂ ಅನೇಕ ರೀತಿಯ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದರು ನಮ್ಮ ಹಿರಿಯರು ಅದಕ್ಕೆ ನಾವು ಕೂಡ ನಮ್ಮ ಮನೆಯಲ್ಲೇ ಸಿಗುವ ಕೆಲವು ಅದ್ಭುತ ನೈಸರ್ಗಿಕವಾದ ಪದಾರ್ಥಗಳಿಂದ ನಮ್ಮ ಈ ಗ್ಯಾಸ್ಟಿಕ್ ಸಮಸ್ಯೆಯನ್ನು ಯಾವ ರೀತಿ ನಿವಾರಣೆ ಮಾಡಿಕೊಳ್ಳಬೇಕು ಎಂದು ನಾವು ಕೊಡಾ ಇವತ್ತು ತಿಳಿದುಕೊಳ್ಳೋಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಪ್ರಿಯ ಮಿತ್ರರೇ ನಿಮ್ಮಲ್ಲಿ ನಮ್ಮದೊಂದು ಮನವಿ ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಿಯ ಮಿತ್ರರೇ ಈ ನೈಸರ್ಗಿಕ. ಔಷಧಿಯನ್ನು ಸಿದ್ಧಪಡಿಸಲು ಮೊದಲಿಗೆ ನೀವು ಒಂದು ಲೋಟದಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ ನಂತರ ಈ ಉಗುರು ಬೆಚ್ಚಗಿನ ನೀರಿಗೆ ೧ ಚಮಚದಷ್ಟು ಓಮಿನ ಕಾಳಿನ ಪೌಡರ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಪುಡಿಮಾಡಿದ ಕೆಂಪು ಸಕ್ಕರೆಯನ್ನು ಒಂದು ಚಮಚದಷ್ಟು ಹಾಕಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಜೂಲಿ ಬೆಲ್ಲವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲ್ ಚಮಚದಷ್ಟು ಬ್ಲಾಕ್ ಸಾಲ್ಟ್ ಪುಡಿಯನ್ನು ಹಾಕಿ ನಂತರ ಈ ಎಲ್ಲಾ ಪದಾರ್ಥಗಳನ್ನು ನೀರಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇದನ್ನು ನೀವು ಬೆಳಗಿನ ಜಾವ ತಿಂಡಿ ಆದ ನಂತರ ಒಂದು ಲೋಟ ಈ ಔಷಧಿಯನ್ನು ತೆಗೆದುಕೊಳ್ಳಿ ಮಧ್ಯಾಹ್ನ.

ಊಟವಾದ ನಂತರ ಒಂದು ಲೋಟ ತೆಗೆದುಕೊಳ್ಳಿ ಮತ್ತು ಸಂಜೆ ಊಟ ಮಾಡಿದ ನಂತರ ಒಂದು ಲೋಟ ನೀವು ಇದನ್ನು ತೆಗೆದುಕೊಳ್ಳಿ ನೀವು ಒಂದು ವಾರ ಪ್ರತಿನಿತ್ಯ ನಾವು ಈ ರೀತಿ ಸಿದ್ಧಪಡಿಸಿದ ನೈಸರ್ಗಿಕ ಈ ಔಷಧಿಯನ್ನು ತೆಗೆದುಕೊಳ್ಳುತ್ತಾ ಬಂದರೆ ನಮ್ಮ ಗ್ಯಾಸ್ಟಿಕ್ ಸಮಸ್ಯೆ ಅಥವಾ ಎಸಿಡಿಟಿ ಸಮಸ್ಯೆಗಳು ನಮ್ಮಿಂದ ಸಂಪೂರ್ಣವಾಗಿ ದೂರವಾಗುತ್ತದೆ ಪ್ರಿಯ ಮಿತ್ರರೇ ದಿನದಲ್ಲಿ ಎರಡು ಬಾರಿ ಊಟಕ್ಕೆ ಮುಂಚೆ ತೆಗೆದುಕೊಂಡರೆ ಸಾಕು ನಮ್ಮ ಗ್ಯಾಸ್ಟಿಕ್ ಸಮಸ್ಯೆಯನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema COmpany.