ನಮಸ್ಕಾರ ಪ್ರಿಯ ವೀಕ್ಷಕರೇ ನಿಮಗೆ ನಮಗೆಲ್ಲ ಗೊತ್ತಿರುವ ಹಾಗೆ ನಮ್ಮ ಭಾರತದ ಪರಂಪರೆಯಲ್ಲಿ ಆಹಾರ ಪದ್ಧತಿಗೆ ಒಂದು ಪ್ರಮುಖ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ ನಮ್ಮ ಹಿರಿಯರು ನಮಗೆ ಈ ಹಿಂದೆ ಹಿರಿಯರು ಹೇಳುತ್ತಿದ್ದರು ನಮ್ಮ-ನಿಮ್ಮ ಅಡುಗೆಮನೆಯೇ ನಮ್ಮ ಔಷಧೀಯ ಕೇಂದ್ರವೆಂದು ಹೌದು ಪ್ರಿಯ ಮಿತ್ರರೇ ಅಡಿಗೆ ಮನೆಯಲ್ಲಿ ನಾವು ಪ್ರತಿನಿತ್ಯ ನಮ್ಮ ಅಡಿಗೆಯನ್ನು ಅಥವಾ ನಮ್ಮ ಆಹಾರವನ್ನು ಕ್ರಮಬದ್ಧವಾಗಿ ಸರಿಯಾದ ರೀತಿಯಲ್ಲಿ ಸರಿಯಾದ ಪದಾರ್ಥಗಳನ್ನು ಮಾಡಲು ಆರಂಭಿಸಿದರೆ ನಾವು ಯಾವ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ ಎಂದು ನಮ್ಮ ಪೂರ್ವಜರು ಹಿಂದೆಯೇ ತಿಳಿಸಿ ಹೋಗಿದ್ದರು. ಹೌದು ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಅಡುಗೆ ಮನೆಯಲ್ಲಿ ಇರತಕ್ಕಂತಹ ಬೆಳ್ಳುಳ್ಳಿಯ ವಿಶೇಷತೆ ಮತ್ತು ಇದರ ಔಷಧಿ ಗುಣಗಳು ಮತ್ತು ಇದರ ಇತಿಹಾಸವನ್ನು ನಾವು ಇವತ್ತು ನಿಮಗೆ ಪರಿಚಯ ಮಾಡಿಕೊಳ್ಳುತ್ತೇವೆ ಮತ್ತು ಬೆಳ್ಳುಳ್ಳಿ ತಿನ್ನುವುದರಿಂದ ನಮ್ಮ ದೇಹಕ್ಕೆ ಆಗುವ ಅತ್ಯದ್ಭುತವಾದ ಲಾಭಗಳೇನು ಎಂದು ಕೊಡ ತಿಳಿಸುತ್ತೇವೆ ಹೌದು ಪ್ರಿಯ ಮಿತ್ರರೆ ನಮ್ಮ ಅಡುಗೆ ಮನೆಯಲ್ಲಿ ಬಳಸುವ ಈ ಬೆಳ್ಳುಳ್ಳಿಗೆ ಒಂದು ಇತಿಹಾಸವಿದೆ ಕಶ್ಯಪ ಮಹರ್ಷಿ ಎಂಬ ಋಷಿ ಮುನಿಗಳು ಅವತ್ತಿನ ಕಾಲದಲ್ಲಿಯೇ ವೇದಶಾಸ್ತ್ರದಲ್ಲಿ ತುಂಬಾ ನೈಪುಣ್ಯತೆಯನ್ನು ಹೊಂದಿದ್ದರು ಮತ್ತು ಈ ಬೆಳ್ಳುಳ್ಳಿಯ ವೈಶಿಷ್ಟತೆಯನ್ನು ವಿಶೇಷತೆಯನ್ನು ಮತ್ತು ಇದರ ಅದ್ಭುತ ಔಷಧಿ ಗುಣಗಳ ಬಗ್ಗೆ ತುಂಬಾ ವಿವರವಾಗಿ ಅದ್ಭುತವಾಗಿ ಸೊಗಸಾಗಿ ಹೇಳಿ ಹೋಗಿದ್ದಾರೆ.
ಇದು ನಮ್ಮ ದೇಹದ ಆರೋಗ್ಯಕ್ಕೆ ಅಮೃತಪಾನವಿದ್ದಂತೆ ಎಂದು ತಿಳಿಸಿ ಹೋಗಿದ್ದಾರೆ ನಮ್ಮ ಋಷಿಮುನಿಗಳು ಹೌದು ಆಯುರ್ವೇದ ಶಾಸ್ತ್ರದಲ್ಲಿ ಸಾಕಷ್ಟು ನೈಪುಣ್ಯತೆಯನ್ನು ಹೊಂದಿದ್ದರು ನಮ್ಮ ಭಾರತದ ಋಷಿಮುನಿಗಳು ಹೌದು ಪ್ರಿಯ ಮಿತ್ರರೇ ಈ ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಸಾಕಷ್ಟು ರೀತಿಯಲ್ಲಿ ಉಪಯೋಗವಿದೆ ಕಾರಣ ಇದರಿಂದ ನಮ್ಮ ದೈಹಿಕ ಚಟುವಟಿಕೆ ಸಾಕಷ್ಟು ಚುರುಕಾಗಿರುತ್ತದೆ ನಮ್ಮ ಕಣ್ಣುಗಳು ಕೂಡ ಸಾಕಷ್ಟು ಹೊಳಪಿನಿಂದ ಕೂಡಿರುತ್ತದೆ ಪ್ರಿಯ ಮಿತ್ರರೇ ಪ್ರತಿನಿತ್ಯವು ನಾವು ಬೆಳ್ಳುಳ್ಳಿಯನ್ನು ನಮ್ಮ ಆಹಾರದಲ್ಲಿ ಬಳಸುತ್ತಾ ಬಂದರೆ ನಮ್ಮ ದೇಹಾರೋಗ್ಯ ಶಕ್ತಿಶಾಲಿಯಾಗಿ ಕೂಡಿರುತ್ತದೆ ಮತ್ತು ನಮ್ಮ ಶರೀರ ಯಾವಾಗಲೂ ಆರೋಗ್ಯವಾಗಿರುತ್ತದೆ ಎಂದು ನಮ್ಮ ಪೂರ್ವಜರು ಹೇಳಿ ಹೋಗಿದ್ದಾರೆ ಪ್ರಿಯ ಮಿತ್ರರೇ.
ಈ ಅದ್ಭುತ ಔಷಧಿ ಗುಣವುಳ್ಳ ಈ ಬೆಳ್ಳುಳ್ಳಿಯ ಮಹತ್ವವನ್ನು ಇದರ ವಿಶೇಷತೆಯನ್ನು ಮತ್ತು ಇದನ್ನು ನಾವು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವ ರೀತಿಯ ಪ್ರಯೋಜನಗಳು ಇದ್ದಾವೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಬೆಳ್ಳುಳ್ಳಿ ತಿನ್ನುವುದರಿಂದ ನಮ್ಮ ದೇಹಾರೋಗ್ಯ ಎಷ್ಟು ಸದೃಢವಾಗಿರುತ್ತದೆ ಎಂದು ಅರಿವು ಮೂಡಿಸಿ ಧನ್ಯವಾದಗಳು.