ಹೀಗೆ ಮಾಡಿದರೆ ನರಹುಳಿ/ ನೀರುಳಿ ಹೇಗೆ ಬಿದ್ದುಹೋಗುತ್ತವೆಯೋ ನೋಡಿ Get Rid of skin tags home remedy ವಿಡಿಯೋ ನೋಡಿ!

in News 1,214 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಮ್ಮ ಚರ್ಮದ ಮೇಲೆ ಆಗುವ ಈ ನರಗುಳ್ಳೆಯನ್ನು ಅಥವಾ ನೀರುಹುಲಿ ಹೋಗಲಾಡಿಸಲು ಒಂದು ಅತ್ಯದ್ಭುತವಾದ ಮನೆಮದ್ದನ್ನು ನಿಮಗೆ ನಾವು ತಿಳಿಸಿಕೊಡುತ್ತೇವೆ ಹೌದು ಪ್ರಿಯ ಮಿತ್ರರೇ ನಮ್ಮ ಚರ್ಮದ ಮೇಲೆ ಚರ್ಮದ ತರ ಬೆಳೆಯುತ್ತವೆ ಸಾಮಾನ್ಯವಾಗಿ ಈ ನರ ಗುಳ್ಳೆಗಳು ನಮ್ಮ ಚರ್ಮದ ಮೇಲೆ ಮತ್ತು ನಮ್ಮ ಕುತ್ತಿಗೆಯ ಮೇಲೆ ನಮ್ಮ ಕಂಕಳಲ್ಲಿ ಬೆಳೆಯುತ್ತವೆ ಮತ್ತು ಇವುಗಳು ನಮ್ಮ ಚರ್ಮದ ಮೇಲೆ ಬಂದ ಮೇಲೆ ಸಾಕಷ್ಟು ದಿನವಾದರೂ ಇವುಗಳು. ಹೋಗುವುದಿಲ್ಲ ಹಾಗಾಗಿ ಈ ರೀತಿಯ ಸಮಸ್ಯೆಯನ್ನು ನಾವು ಹೋಗಲಾಡಿಸಲು ನಾವು ವೈದ್ಯರನ್ನು ಸಂಪರ್ಕಿಸುವ ಅಗತ್ಯವಿಲ್ಲ ಕಾರಣ ನಮ್ಮ ಮನೆಯಲ್ಲಿ ಸಿಗುವಂತಹ ಕೆಲವು ನೈಸರ್ಗಿಕವಾದ ಪದಾರ್ಥಗಳಿಂದ ಈಸಮಸ್ಯೆಯನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು ಹಾಗಾದರೆ ಬನ್ನಿ ಆ ಮನೆಮದ್ದು ಯಾವುದು ಎಂದು ನಾವು ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಮೊದಲನೆಯದಾಗಿ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಈರುಳ್ಳಿ ರಸವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಪೇಸ್ಟನ್ನು ನೀವು ನಿಮ್ಮ ಚರ್ಮದ ಮೇಲೆ ಆದಂತಹ ನರಹುಳಿ.

ಅಥವಾ ನರಗುಳ್ಳೆ ಮೇಲೆ ರಾತ್ರಿಯಲ್ಲಿ ಹಚ್ಚಿಕೊಂಡು ಮಲ್ಕೊಳ್ಳಿ ಬೆಳಗಿನ ಜಾವ ಎದ್ದು ನಾವು ನೋಡುವಷ್ಟರಲ್ಲಿ ನಮ್ಮ ಚರ್ಮದ ಮೇಲೆ ಇದ್ದ ನರಹುಲಿಗಳು ಅಥವಾ ನರ ಗುಳ್ಳೆಗಳು ಸಂಪೂರ್ಣವಾಗಿ ಮಾಯವಾಗಿರುತ್ತವೆ ಕೇವಲ ನಮ್ಮ ಮನೆಯಲ್ಲಿ ಸಿಗುವಂತಹ ಈ ಪದಾರ್ಥಗಳಿಂದ ಈ ಸಮಸ್ಯೆಯನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು ಮತ್ತು ಇನ್ನು ರೀತಿಯ ಹಲವಾರು ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಕಲಿತುಕೊಳ್ಳಿ ಮತ್ತು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಿಯ ಮಿತ್ರರೇ ಇನ್ನು ಈ ರೀತಿಯ ಹತ್ತು ಹಲವಾರು ಆರೋಗ್ಯವರ್ಧಕ ಮಾಹಿತಿಗಳನ್ನು ನೀವು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಇವತ್ತಿನ ನಮ್ಮ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.