ನಿಮ್ಮ ಕಣ್ಣಿಂದ ಕಂಡರೂ ಕೂಡ ನಂಬಲು ಅಸಾಧ್ಯವಾದ ಅಂತಹ ವಿಚಿತ್ರ ಘಟನೆಗಳು ವಿಡಿಯೋ ನೋಡಿ.

in News 1,080 views

ನಮಸ್ಕಾರ ಪ್ರಿಯ ವೀಕ್ಷಕರೆ ಈ ದುನಿಯಾ ಒಂದು ವಿಚಿತ್ರ ಪ್ರಾಣಿ ಪಕ್ಷಿ ಮನುಷ್ಯ ಮತ್ತು ಮನುಷ್ಯನ ವಿಸ್ಮಯ ಗೂಡು ಈ ಪ್ರಪಂಚ ಆದರೆ ಈ ಪ್ರಪಂಚ ನಕಲಿಯಲ್ಲ ಇದನ್ನು ಕಂಪ್ಯೂಟರ್ ಕ್ರಿಯೇಟರ್ ಪ್ರೋಗ್ರಾಂನಿಂದ ಸೃಷ್ಟಿ ಮಾಡಲು ಆಗುವುದಿಲ್ಲ ಯಾಕಂದ್ರೆ ನಿಜ ತುಂಬಾ ದಿನ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ ಆದರೆ ಈ ದುನಿಯಾದಲ್ಲಿ ನಿಜವಾಗಿ ನಡೆದ ಘಟನೆಗಳನ್ನೆಲ್ಲಾ ಒಂದು ಬಾರಿ ನಾವು ನೋಡಿದರೆ ನಿಜವಾಗಲೂ ಎಂಥವರಿಗೂ ಕೂಡ ಒಂದು ಬಾರಿ ಅಚ್ಚರಿಯಾಗುತ್ತದೆ ಹೌದು ಪ್ರಿಯ ಮಿತ್ರರೇ ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಅಂತಹ ವಿಚಿತ್ರ ಘಟನೆಗಳು ನಮ್ಮ ಕಣ್ಣಿಗೆ ಕಂಡರೂ ಕೂಡ ನಾವು ನಂಬಲು ಅಸಾಧ್ಯವಾಗಿದೆ.

ಎಂಬುವ ರೀತಿಯಲ್ಲಿ ಇರುತ್ತವೆ ಸಾಮಾನ್ಯವಾಗಿ ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮಾಯವಾಗಿ ಇದ್ದಕ್ಕಿದ್ಹಾಗೆ ಹೋಗಲು ಹೇಗೆ ಸಾಧ್ಯವಾಗುತ್ತಾದಾ ಹೌದು ಈ ರೀತಿ ಸಾಧ್ಯವೇ ಇಲ್ಲ ಇದನ್ನು ನಾವು ಟೆಲಿಪೋರ್ಟ್ ಏಶನ್ ಅಂತ ಕರೆಯುತ್ತಾರೆ ಆದರೆ ನಾವು ಹಾಕಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ರಸ್ತೆಯಿಂದ ಇದ್ದ ಇದ್ದ ಹಾಗೆ ಹೇಗೆ ಪ್ರತ್ಯಕ್ಷನಾಗುತ್ತಾನೆ ಅಂತ ಕ್ಷಣಾರ್ಧದಲ್ಲಿ ಎಲ್ಲಿಂದ ಬಂದ ಈ ವ್ಯಕ್ತಿ ಎಂದು ನಾವು ನೋಡಿದರೆ. ಖಂಡಿತವಾಗಲೂ ನಮ್ಮ ಕಣ್ಣಿನಿಂದ ನಂಬಲು ಕೂಡ ಸಾಧ್ಯವಾಗುವುದಿಲ್ಲ ಮಿತ್ರರೇ ಅಂತಹ ಸನ್ನಿವೇಶ ಇದು ಹೌದು ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಮನುಷ್ಯ ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷವಾಗುವುದು ಮತ್ತು ಬೇರೆ ವ್ಯಕ್ತಿಗಳೆಲ್ಲರೂ ಕೂಡ ಕನ್ನಡಿಯಲ್ಲಿ ಕಾಣಿಸಿಕೊಂಡರೆ ಕೆಲವು ವ್ಯಕ್ತಿಗಳು ಮಾತ್ರ ಕನ್ನಡಿಯಲ್ಲಿ ಕಾಣಿಸಿಕೊಳ್ಳದೆ ಇರುವುದು ಏಕಕಾಲದಲ್ಲಿ ಐದು ಜನ ವ್ಯಕ್ತಿಗಳು ಒಂದೇ ಎಕ್ಸ್ಪ್ರೆಶನ್ ಕೊಡುವುದು ಒಂದೇ ರೀತಿ ನಡೆಯುವುದು ಒಂದೇ ರೀತಿ ಕಾಲುಗಳನ್ನು ಎತ್ತುವುದು ಇನ್ನು ರೀತಿಯ ಹಲವಾರು ಸನ್ನಿವೇಶಗಳು ನಮ್ಮ ಕಣ್ಣಿಗೆ ನಂಬಲು ಆಗದೇ ಇರುವಂತಹ.

ಕೆಲವು ಘಟನೆಗಳನ್ನು ನೀವು ನೋಡಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೇ ವೀಕ್ಷಿಸಿದರೆ ನಿಮಗೆ ಎಲ್ಲವೂ ಅರ್ಥವಾಗುತ್ತದೆ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಚಿತ್ರ ಘಟನೆಗಳ ಬಗ್ಗೆ ಜನರಿಗೆ ನೀವು ಕೊಡಾ ಅರಿವು ಮೂಡಿಸಿ ಧನ್ಯವಾದಗಳು.
All rights reserved Cinema Company.