ನಮ್ಮ ಕರ್ನಾಟಕದ ಈ ಒಂದು ದೇವಸ್ಥಾನದಲ್ಲಿ ನೀವು ಬಟ್ಟೆಯಿಲ್ಲದೆ ಈ ದೇವರ ದರ್ಶನ ಮಾಡಬೇಕು ಯಾವ ದೇವಸ್ಥಾನ ಗೊತ್ತಾ ವಿಡಿಯೋ ನೋಡಿ!?

in News 181 views

ನಮಸ್ಕಾರ ಪ್ರಿಯ ವೀಕ್ಷಕರೇ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಒಂದು ರೇಣುಕಾಂಬ ದೇವಸ್ಥಾನ ಇದೆ ಇದು ಚಂದ್ರಗುಟ್ಟಿ ಗುಡ್ಡದಮೇಲೆ ಇದೇ ಮತ್ತೆ ಈ ದೇವಸ್ಥಾನವು ಮಂಗಳವಾರ ಮತ್ತು ಶುಕ್ರವಾರ ಮಾತ್ರ ತೆರೆದಿರುತ್ತದೆ ಮಿಕ್ಕ ದಿನಗಳಲ್ಲಿ ಕೆಲವು ಗಂಟೆಗಳ ಕಾಲ ಮಾತ್ರ ಈ ದೇವಸ್ಥಾನ ತೆರೆದಿರುತ್ತದೆ ಈ ದೇವಸ್ಥಾನ ಇಲ್ಲಿ ಏಕೆ ಇದೆ ಮತ್ತು ಈ ದೇವಸ್ಥಾನದ ವಿಶೇಷತೆ ಮತ್ತು ವೈಶಿಷ್ಟತೆಗಳು ಆದರೂ ಏನು ಎಂದು ನಾವು ನಿಮಗೆ ವಿವರವಾಗಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಈ ವಿಷಯವನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ. ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಿಯ ಮಿತ್ರರೇ ವಿಷಯಕ್ಕೆ ಬರುವುದಾದರೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಿಂದ 17 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನ ನಿಮಗೆ ಸಿಗುತ್ತದೆ ಈ ದೇವಸ್ಥಾನವನ್ನು 14ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಚಂದ್ರಗುಟ್ಟೆ ಬೆಟ್ಟದ ಮೇಲೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಇದು ತಾಯಿ ರೇಣುಕಾದೇವಿಯ ದೇವಸ್ಥಾನವಾಗಿದೆ ಮತ್ತು ಇದನ್ನು ಗುತ್ತಿಯಮ್ಮ ಎಂದು ಕರೆಯುತ್ತಾರೆ.

ಇದು ಗುಹಾ ದೇವಾಲಯ ಇದು ಅರ್ಧಚಂದ್ರಾಕಾರದಲ್ಲಿ ಕಾಣಿಸುತ್ತದೆ ತಾಯಿ ರೇಣುಕಮ್ಮ ಜಮದಗ್ನಿಯ ಪತ್ನಿ ಮತ್ತು ಪರಶುರಾಮನ ತಾಯಿ ಸುತ್ತಲೂ ಹಸಿರಿನಿಂದ ಕೂಡಿದ ಈ ದೇವಾಲಯ ಮತ್ತು ಮುಖ್ಯದ್ವಾರದಲ್ಲಿ 1 ಚಿಕ್ಕ ಬಾವಿ ಇದೆ ಈ ಈ ಬಾವಿಯನ್ನು ತೊಟ್ಟಿಲ ಬಾವಿ ಎಂದು ಕೊಡಾ ಕರೆಯುತ್ತಾರೆ ಪ್ರಿಯ ಮಿತ್ರರೇ ಜಮದಗ್ನಿ ತನ್ನ ಪತ್ನಿಯ ಮೇಲೆ ಸಂಶಯ ಪಟ್ಟು ಮಗ ಪರಶುರಾಮನ್ನು ಕರಿಸಿ ತಾಯಿಯ ತಲೆ ಕಡಿದು ತೆಗೆದುಕೊಂಡು ಬಾ ಎಂದು ಹೇಳುತ್ತಾನೆ ನಂತರ ಪರಶುರಾಮ ತಂದೆಯ ಮಾತಿನಂತೆ ತನ್ನ ತಾಯಿ ರೇಣುಕಾಂಬಾನನ್ನು ಒಂದು ಗುಹೆಗೆ ಕರೆದುಕೊಂಡು ಹೋಗಿ ತಾಯಿಯ ತಲೆಯನ್ನು ಕಡಿದು ತನ್ನ ತಂದೆಗೆ ಒಪ್ಪಿಸುತ್ತಾನೆ ಪರಶುರಾಮ ನಂತರ ಪರಶುರಾಮ ತನ್ನ ತಂದೆಯಾದ ಜಮದಗ್ನಿಗೆ ಒಂದು ವರವನ್ನು ಕೂಡ ಕೇಳುತ್ತಾನೆ ಇದಕ್ಕೆ ತಂದೆ ಜಮದಗ್ನಿ ಒಪ್ಪುತ್ತಾರೆ.

ನಂತರ ಪರಶುರಾಮ ಈ ರೀತಿಯಾಗಿ ತನ್ನ ತಂದೆಗೆ ವರವನ್ನು ಕೇಳುತ್ತಾನೆ ತಂದೆ ನನ್ನ ತಾಯಿಯ ತಲೆಗೆ ಜೀವ ಬರಲಿ ಎಂದು ಕೇಳುತ್ತಾನೆ ತಾಯಿ ರೇಣುಕಾಂಬದೇವಿ ತಲೆಗೆ ಜೀವವನ್ನು ಕೋಡುತ್ತಾರೆ ಈ ವಿಸ್ಮಯಕಾರಿ ಘಟನೆ ನಡೆದ ಸ್ಥಳವನ್ನು ಈಗಿನ ರೇಣುಕಾಂಬ ದೇವಸ್ಥಾನ ಎಂದು ಕರೆಯುತ್ತಾರೆ ಹೌದು ಪ್ರಿಯ ಮಿತ್ರರೇ ಈ ದೇವಸ್ಥಾನದಲ್ಲಿ ಮಹಿಳೆಯರು ಮತ್ತು ಪುರುಷರು ಇಲ್ಲಿ ಪೂಜೆಯನ್ನು ಸಲ್ಲಿಸಬೇಕು ಎಂದರೆ ಬಟ್ಟೆಯಿಲ್ಲದೆ ಹೋಗಬೇಕು ಎಂಬುದು ಪುರಾತನ ಕಾಲದಿಂದಲೂ ಮತ್ತು ಪುರಾಣದಿಂದ ಬಂದಿದೆ ಹಾಗೆ ಯಾರು ಬಟ್ಟೆ ಇಲ್ಲದೆ ತಮ್ಮ ಬೇಡಿಕೆಗಳನ್ನು ಇಟ್ಟು ಈ ತಾಯಿಯನ್ನು ಪೂಜಿಸಿದರೆ ಇವರ ಬೇಡಿಕೆಗಳನ್ನು ಈಡೇರಿಸುತ್ತಾಳೆ ರೇಣುಕಾದೇವಿ.

ಒಂದು ವೇಳೆ ಬಟ್ಟೆಯಿಲ್ಲದೆ ಹೋಗಿ ನೀವು ತಾಯಿ ರೇಣುಕಾಂಭ ದೇವಿಯ ದರ್ಶನವನ್ನು ಮಾಡಿದರೆ ನೀವು ಖಂಡಿತವಾಗಲೂ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಅಲ್ಲಿಯ ಜನರು ಹೇಳುತ್ತಾರೆ ಪ್ರಿಯ ಮಿತ್ರರೇ ಈ ವಿಷಯದ ಕುರಿತು ಇವತ್ತು ನಾವು ನಮ್ಮ ವಿಡಿಯೋದಲ್ಲಿ ವಿವರವಾಗಿ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿ ಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಅಚ್ಚರಿ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಕರ್ನಾಟಕದಲ್ಲಿ ಈ ರೀತಿಯ ಒಂದು ದೇವಸ್ಥಾನ ಇದೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.