ನಮ್ಮಲ್ಲಿ ತರಕಾರಿ ಸಿಗುವ ಹಾಗೆ ಚೀನಾ ಮಾರ್ಕೆಟ್ ನಲ್ಲಿ ಹುಡುಗಿಯರು ಸಿಗುತ್ತಾರೆ ಈ ದೇಶದಲ್ಲಿ ಎಲ್ಲವೂ ವಿಚಿತ್ರ ವಿಡಿಯೋ ನೋಡಿ!

in News 6,384 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಮದುವೆ ಈ ಮದುವೆ ಎಂದ ತಕ್ಷಣ ಮೊದಲಿಗೆ ನಮಗೆ ನೆನಪಾಗುವುದು ನಾವು ಹುಡುಗಿಯನ್ನು ನೋಡುವುದಕ್ಕೆ ಹೋಗಬೇಕು ಮತ್ತು ಹುಡುಗಿಯ ಮನೆಯವರು ಹುಡುಗರನ್ನು ಒಪ್ಪಿಕೊಳ್ಳಬೇಕು ಒಂದು ವೇಳೆ ಹುಡುಗಿಸಿಗದಿದ್ದರೆ ಆನ್ಲೈನ ಕೆಲವು ಅಪ್ಲಿಕೇಶನ್ ಮೂಲಕ ಹುಡುಗಿಯನ್ನು ಹುಡುಕುವ ಮತ್ತು ಹುಡುಗನ ಹುಡುಕುವ ಪ್ರಯತ್ನಗಳನ್ನು ಸಾಕಷ್ಟು ತಂದೆ-ತಾಯಿಗಳು ಮಾಡುತ್ತಾರೆ ನಿಜ ಆದರೆ ನಿಮಗಿದು ಗೊತ್ತಾ ಚೀನಾದಲ್ಲಿ ಇರುವ ಈ ಪದ್ಧತಿಯ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ ಅದು ಏನಪ್ಪ ಅಂದ್ರೆ ಹೌದು ಪ್ರಿಯ ಮಿತ್ರರೇ ಚೀನಾದ ಮಾರುಕಟ್ಟೆಯಲ್ಲಿ ಹೌದು ಈ ಒಂದು ಮಾರ್ಕೆಟ್ನಲ್ಲಿ ಮದುವೆಮಾಡಿಕೊಳ್ಳಲು ಗಂಡುಮಕ್ಕಳು ಸಿಗುತ್ತಾರೆ ಮತ್ತು ಹೆಣ್ಣು ಮಕ್ಕಳು ಕೂಡ ಸಿಗುತ್ತಾರೆ ಇಂತಹ ಒಂದು ಮಾರ್ಕೆಟ್ ಚೀನಾ ದೇಶದಲ್ಲಿ ಇದೆ ಇಲ್ಲಿನ. ವಿಷಯಕ್ಕೆ ಬರುವುದಾದರೆ ಚೀನಾ ಒಂದು ವಿಚಿತ್ರವಾದ ದೇಶ ಹೌದು ಈ ದೇಶದ ಜನರು ಅವರು ತಿನ್ನುವ ಆಹಾರದಲ್ಲಿ ಆಗಿರಬಹುದು ಅಥವಾ ಇವರು ನಡೆಸುವ ಜೀವನದಲ್ಲಿ ಆಗಿರಬಹುದು ತುಂಬಾ ವಿಚಿತ್ರವಾದ ದೇಶ ಇದು ಇದಕ್ಕೆ ಇಲ್ಲಿ ಮೂಲ ಕಾರಣ ಅಲ್ಲಿಯ ಜನಸಂಖ್ಯೆ ಹೌದು ಚೀನಾ ದೇಶ ಈ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು 1978 ರಲ್ಲಿ ಚೀನಾದೇಶ ಒಂದು ಮಗುವಿನ ನೀತಿಯನ್ನು ಜಾರಿಗೆ ತರುತ್ತದೆ ಮತ್ತು 2015ರಲ್ಲಿ ಚೀನಾ ದೇಶ ಮತ್ತೆ ಎರಡು ಮಗುವಿನ ನೀತಿಯನ್ನು ಜಾರಿಗೆ ತರುತ್ತದೆ ಆದರೆ ಚೀನಾ ದೇಶದಲ್ಲಿ ಇರುವಂತಹ ಪುರುಷರು ಮದುವೆಯಾಗಲು ಹಿಂದೆ-ಮುಂದೆ ಯೋಚಿಸುತ್ತಾರಂತೆ.

ಮತ್ತು ಚೀನಾ ದೇಶದ ಹೆಣ್ಣುಮಕ್ಕಳ ಪರಿಸ್ಥಿತಿಯಂತೂ ಯಾರು ಕೇಳೋರಿಲ್ಲ ಒಂದೆಡೆ ಚೀನಾ ದೇಶದ ಪೋಷಕರು ಅವರ ಮಕ್ಕಳನ್ನು ಮದುವೆಯಾಗಿ ಎಂದು ಅವರ ಹಿಂದೆ ಬಿದ್ದಿದ್ದಾರೆ ಇನ್ನು ಚೀನಾ ದೇಶದ 25 ಮತ್ತು 35 ವರ್ಷದ ಯುವಕರು ತಮ್ಮ ವೃತ್ತಿ ಜೀವನದ ಕಡೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಚೀನಾ ಪುರುಷರಿಗೆ ಮದುವೆಯೆಂಬ ಸಾಮಾಜಿಕ ಮತ್ತು ಕಾನೂನಾತ್ಮಕ ಬಂದ ಬೇಕಿಲ್ಲ ಎಂದು ಹೇಳುತ್ತಿದ್ದಾರೆ ಇತ್ತೀಚಿನ ಕೆಲವೊಂದು ರಿಸರ್ಚ್ಗಳ ಪ್ರಕಾರ ಗೊತ್ತಾಗಿದೆ ಈ ವಿಚಾರ ಇದರಿಂದ ಅಲ್ಲಿಯ ಹೆಣ್ಣುಮಕ್ಕಳಲ್ಲಿ ಹೆಚ್ಚಿನ ಒತ್ತಡ ಮತ್ತು ಆತಂಕ ಮೂಡಿದೆ ಈ ಒಂದು ಉದ್ದೇಶದಿಂದ ಚೀನಾ.

ದೇಶದ ಪೋಷಕರು ಗಂಡಿನ ಕಡೆಯವರು ಮತ್ತು ಹೆಣ್ಣಿನ ಕಡೆಯವರು ಮಾರುಕಟ್ಟೆಯಲ್ಲಿ ಬಂದು ತಮ್ಮ ಮಕ್ಕಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಿಡಿದು ಮದುವೆಯಾಗಿ ಎಂದು ಮಾರುಕಟ್ಟೆಯಲ್ಲಿ ಕೂತುಕೊಳ್ಳುತ್ತಾರೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ದನ್ಯವಾದಗಳು.