ಲಕ್ಷ ಕೋಟಿ ಬೆಲೆಬಾಳುವ ನಿಧಿಯನ್ನು ಕಾಯುತ್ತಿದ್ದಾರೆ ರಾಕ್ಷಸರು ಯಾರು ಎಲ್ಲಿ ವಿಡಿಯೋ ನೋಡಿ!

in News 2,981 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಭಾರತ ದೇಶದಲ್ಲಿ ನಿಗೂಢವಾದ ಸ್ಥಳಗಳು ಮತ್ತು ದೇವಾಲಯಗಳು ತುಂಬಾನೇ ಇದ್ದಾವೆ ಅವುಗಳ ನಿಗೂಢತೆಯನ್ನು ಭೇದಿಸಲು ಸಾಕಷ್ಟು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಲೇ ಇದ್ದಾವೇ ಹೌದು ಪ್ರಿಯ ಮಿತ್ರರೇ ಇವತ್ತು ನಾವು ನಿಮಗೆ ಹೇಳಹೊರಟಿರುವ ವಿಚಾರವೂ ಕೂಡ ರಹಸ್ಯಮಯ ಮತ್ತು ನಿಗೂಢವಾದ ಗುಹೆಗಳ ಬಗ್ಗೆ ಪ್ರಿಯ ಮಿತ್ರರೇ ಛತ್ತಿಸ್ಗಢನಲ್ಲಿರುವ ಸಿಂಗಂಪೂರ್ ರಹಸ್ಯಮಯ ಗುಹೆಗಳ ಬಗ್ಗೆ ಹೌದು ಇಲ್ಲಿ ನಿಗೂಢವಾದ ಗುಹೆಗಳು ಇದ್ದಾವೆ ಒಂದು ಎರಡು ಗುಹೆಗಳು ಮಾತ್ರವಲ್ಲ ಬದಲಿಗೆ ೧೧ ಗುಹೆಗಳು ಇದ್ದಾವೆ ಈ ಗುಹೆಗಳಲ್ಲಿ ಮ್ಯಾಗ್ನೆಟಿಕ್ ಪವರ್ ಇದೆ ಎಂದು ಹೇಳುತ್ತಾರೆ ಮತ್ತು ಅಲ್ಲಿ ಹೋದವರು ಯಾರು ಕೂಡ ವಾಪಸ್ ಬರುವುದಿಲ್ಲ ಎಂದು ಕೂಡ ಹೇಳುತ್ತಾರೆ ಮತ್ತು ಈ ಗುಹೆಗಳು ನೋಡಲು ಸುಂದರವಾಗಿದ್ದರೂ. ಮ್ಯಾಗ್ನೆಟಿಕ್ ಪವರ್ಗೆ ಭಯ ಬಿದ್ದು ಯಾರೂ ಕೂಡ ಈ ಗುಹೆಗೆ ಹೋಗಲು ಧೈರ್ಯ ಮಾಡುತ್ತಿಲ್ಲ ಇಲ್ಲಿರುವ ೧೧ ಗುಹೆಗಳಲ್ಲಿ ಮೂರು ಗುಹೆಗಳು ಮಾತ್ರ ತುಂಬಾ ಪ್ರಾಚೀನ ಕಾಲದ ಗುಹೆಗಳಾಗಿದ್ದಾವೇ ಇಲ್ಲಿಯ ಜನರ ಮಾತನ್ನು ಆದರಿಸಿ ಈ ಮೂರು ಗುಹೆಗಳಲ್ಲಿ ಎರಡು ಗುಹೆಗಳಿಗೆ ಹೋದರೆ ಮಾತ್ರ ನಾವು ಸುರಕ್ಷಿತವಾಗಿ ಹಿಂತಿರುಗಿ ಬರಬಹುದು ಆದರೇ ಈ ಎರಡು ಗುಹೆಗಳಲ್ಲಿ ಪ್ರಾಚೀನ ಕಾಲದ ಕೆತ್ತನೆ ಮಾಡಿದ ಶಿಲ್ಪಗಳು ಮತ್ತು ಚಿತ್ರಗಳು ನಮಗೆ ನೋಡಲು ಕಣ್ಣಿಗೆ ಸುಂದರವಾಗಿ ಕಾಣಿಸುತ್ತವೆ ಆದರೆ ಕತ್ತಲಾದ ತಕ್ಷಣ ಈ ಗುಹೆಗಳಲ್ಲಿ ನಾವುಗಳು ಇರಬಾರದು ಆಚೆ ಬಂದು ಬಿಡಬೇಕಂತೆ ಒಂದು ವೇಳೆ ಈ ಗುಹೆಗಳಲ್ಲಿ ನಾವು ಇದ್ದರೆ ನಮ್ಮ ಪ್ರಾಣಕ್ಕೆ ಆಪತ್ತು ಗ್ಯಾರಂಟಿ ಎಂದು ಹೇಳುತ್ತಾರೆ ಹೀಗೆ ರಾತ್ರಿವೇಳೆಯಲ್ಲಿ ಹಠ ಮಾಡಿ.

ಹೀಗೆ ಹೋದವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಇನ್ನೂ ೩ನೇ ಗುಹೆಗಳಲ್ಲಿ ಒಂದನೇ ಗುಹೆಯ ಮಾತ್ರ ತುಂಬಾ ಮುಖ್ಯವಾದ ಗುಹೆಯ ಎಂದು ಹೇಳುತ್ತಾರೆ ಈ ಗುಹೆಯ ಒಳಗಡೆ ಲಕ್ಷ ಕೋಟಿ ಬೆಲೆಬಾಳುವ ಬಂಗಾರ ಮುತ್ತುರತ್ನಗಳು ವಜ್ರ ವೈಡೂರ್ಯಗಳು ಮುತ್ತುರತ್ನಗಳು ಹವಳಗಳು ಇದ್ದಾವೇ ಎಂದು ಹೇಳುತ್ತಿದ್ದಾರೆ ಸಾವಿರಾರು ಕೋಟಿ ಬೆಲೆಬಾಳುವ ಮುತ್ತು ರತ್ನಗಳು ಮತ್ತು ಬಂಗಾರ ವಜ್ರ ಆಭರಣಗಳು ಇದ್ದವೆಂದು ಗೊತ್ತಾಗುತ್ತದೆ ಮತ್ತು ಈ ಗುಹೆಯಲ್ಲಿ ನಿದಿ ಇದೆ ಎಂದು ಆಗಿನ ಕಾಲದ ಬ್ರಿಟಿಷರು ಈ ಗುಹೆ ಒಳಗಡೆ ಹೋಗುತ್ತಾರೆ ಮತ್ತೆ ಅವರು ಈ.

ಗುಹೆಯಿಂದ ಹಿಂತಿರುಗುವುದಿಲ್ಲ ಎಂದು ಅಲ್ಲಿಯ ಶಾಸನಗಳು ತಿಳಿಸುತ್ತವೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇತಿಹಾಸದ ಬಗ್ಗೆ ಒಂದು ಚೂರು ಅರಿವನ್ನು ಮೂಡಿಸುವ ಪ್ರಯತ್ನ ಮಾಡೋಣ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು.