ಕ್ಯಾಮರಾದಲ್ಲಿ ರೆಕಾರ್ಡ್ ಆದ ಫನ್ನಿ ಕಳ್ಳತನಗಳು ||funniest thefts caught on camera|| ವಿಡಿಯೋ ನೋಡಿ!?

in News 48 views

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ದಿನನಿತ್ಯ ಎಲ್ಲೋ ಒಂದು ಕಡೆ ಕಳ್ಳತನ ಪ್ರಕರಣಗಳ ಬಗ್ಗೆ ಕೇಳುತ್ತಿರುತ್ತೇವೆ ಇದರಲ್ಲಿ ಕೆಲವು ಕಳ್ಳತನಗಳು ದೊಡ್ಡ ಪ್ರಕರಣಗಳ ಆಗಿದ್ದರೆ ಇನ್ನು ಕೆಲವು ಕಳ್ಳತನಗಳು ತುಂಬಾ ತಮಾಷೆಯಾಗಿರುತ್ತದೆ ಅದರಲ್ಲೂ ನಮ್ಮನ್ನು ಯಾರೂ ನೋಡ್ತಾ ಇಲ್ಲ ಬಿಡು ಎಂದು ಕಳ್ಳತನ ಮಾಡಿರುವ ವಸ್ತುಗಳನ್ನು ಎಲ್ಲೆಲ್ಲೂ ಬಚ್ಚಿಟ್ಟುಕೊಂಡು ನಂತರ ನಮ್ಮಂತ ಬುದ್ಧಿವಂತರು ಯಾರು ಇಲ್ಲ ಎಂದು ತೋರಿಸಿಕೊಳ್ಳುವ ಕೆಲವು ಬುದ್ಧಿವಂತರಲ್ಲಿ ಕೂಡ ಮೂರ್ಖ ಶಿಖಾಮಣಿಗಳು ಇದ್ದರೆ ಆದರೆ ಪ್ರಿಯ ಮಿತ್ರರೇ ಇಂಥ ಬುದ್ಧಿವಂತರಲ್ಲಿ ದಡ್ಡರನ್ನು ಹಿಡಿಯಕ್ಕೆ ಮೂರನೇ ಕಣ್ಣು ಒಂದು ಇದೆಯೆಂದು ಮರೆತು.

ಹೋಗಿರುತ್ತಾರೆ ಇಂತಹ ಬುದ್ಧಿವಂತರು ಎಂದು ದಡ್ಡರಾದ ಕೆಲವು ಮೂರ್ಖ ಶಿಖಾಮಣಿಗಳು ಮಾಡಿದ ಘಟನೆಗಳು ಕ್ಯಾಮರದಲ್ಲಿ ಸಿಕ್ಕಾಗ ಅದನ್ನು ನೋಡಲು ನಮಗೆ ಒಂದು ರೀತಿಯಲ್ಲಿ ಸಂತೋಷವಾಗುತ್ತದೆ ಮತ್ತು ತಮಾಷೆಯಾಗಿದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಈ ಮೂರ್ಖ ಶಿಖಾಮಣಿ ಎಷ್ಟು ದಡ್ಡ ಆಗಿದ್ದರೆ ಕಳ್ಳತನ ಮಾಡೋದಿಕ್ಕೆ ಜಾಗನೇ ಇಲ್ಲದೆ ಇರೋ ತರ ಬಡ್ಡಿ ಮಗ ನೇರವಾಗಿ ಪೊಲೀಸ್ ಸ್ಟೇಷನ್ ಹತ್ತಿರ ಹೋಗಿ ಸೈಕಲ್ ಕಳ್ಳತನ ಮಾಡ್ತಾನೆ ಆದರೆ ಇವನ ಟೈಮ್ ಕರಾಬು ಅಲ್ಲೇ ಇದ್ದ ಪೊಲೀಸ್ ಇವನನ್ನು ಬಂದು ಬಂಧಿಸುತ್ತಾರೆ ನಂತರ ಅಣ್ಣ ಜೈಲಿನಲ್ಲಿ ಕಂಬಿ ಎಣಿಸುತ್ತಾನೆ ಎರಡನೆಯದಾಗಿ. ಒಬ್ಬ ಮಹಿಳೆ ಸೀರೆ ಅಂಗಡಿಗೆ ಹೋಗಿ ಸೀರೆ ಖರೀದಿ ಮಾಡಲು ಬಂದಿದ್ದಾರೆ ಆದರೆ ಈ ಎಮ್ಮ ಸೀರೆಯನ್ನು ಖರೀದಿ ಮಾಡುವುದಿಲ್ಲ ಬದಲಿಗೆ ಏನು ಮಾಡುತ್ತಾರೆ ಎಂದು ನೀವು ವೀಕ್ಷಿಸಬೇಕು ಅಂದರೆ ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ಒಂದು ಬಾರಿ ಇವತ್ತು ತಪ್ಪದೆ ವೀಕ್ಷಿಸಿ ಹೌದು ಪ್ರಿಯ ಮಿತ್ರರೇ ನಾವು ಇವತ್ತು ನಮ್ಮ ವಿಡಿಯೋದಲ್ಲಿ ಕೆಲವೊಂದು ವಿಚಿತ್ರವಾದ ತಮಾಷೆಯ ಸನ್ನಿವೇಶಗಳನ್ನು ಹಂಚಿಕೊಂಡಿದ್ದೇವೆ ಇದನ್ನು ನೀವು ನಮ್ಮ ವಿಡಿಯೋ ಮುಖಾಂತರ ನೋಡಿದರೆ ಖಂಡಿತವಾಗಲೂ ನಿಮಗೆ ಖುಷಿಯೆನಿಸುತ್ತದೆ ಹಾಗಾಗಿ ತಡಮಾಡದೆ ನಮ್ಮ.

ಇವತ್ತಿನ ಈ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅವರಿಗೂ ಈ ತಮಾಷೆಯ ಸಂಗತಿಯನ್ನು ತಿಳಿಸಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಹೊಸ ಹೊಸ ವಿಚಾರಗಳನ್ನು ಮತ್ತು ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ನಮ್ಮನ್ನು ಬೆಂಬಲಿಸಿ ಧನ್ಯವಾದಗಳು.