ತೆಂಗಿನ ಚಿಪ್ಪಿನಿಂದ ಗಜಕರ್ಣ ಗುಣಪಡಿಸಬಹುದು ||ringworm, fungal infection treatment|| ಇಲ್ಲಿದೆ ಅದ್ಭುತ ಮನೆಮದ್ದುಗಳು ವಿಡಿಯೋ ನೋಡಿ!???

in News 462 views

ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮ್ಮ ದೇಹದ ಇತರೆ ಭಾಗದಲ್ಲಿ ಆಗುವಂತಹ ಈ ಗಜಕರ್ಣ ಅಥವಾ ಕಜ್ಜಿ ಮತ್ತು ಅಲರ್ಜಿ ಹುಳುಕಡ್ಡಿ ಅಥವಾ ನಿಮ್ಮ ಚರ್ಮದ ಮೇಲೆ ಚರ್ಮದ ರೀತಿ ಬೆಳೆಯುವ ಗುಳ್ಳೆ ಅಥವಾ ಸ್ಕಿನ್ ಟ್ಯಾಕ್ಸ್ ಅಂದೂ ಏನು ಕರೆಯುತ್ತಾರೆ ಈ ರೀತಿಯ ಸಮಸ್ಯೆಯನ್ನು ನೀವು ಯಾವ ರೀತಿಯಾಗಿ ಹೋಗಲಾಡಿಸಬೇಕು ಎಂದು ನಾವು ಇವತ್ತು ನಿಮಗೆ ನೈಸರ್ಗಿಕ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ ಈ ನೈಸರ್ಗಿಕ ಮನೆಮದ್ದು ಯಾವುದು ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಆಗ ಈ ಔಷಧೀಯ ಮಹತ್ವ ಏನು ಎಂದು ನಿಮಗೆ ಗೊತ್ತಾಗುತ್ತದೆ. ವಿಷಯಕ್ಕೆ ಬರುವುದಾದರೆ ನಿಮ್ಮ ಮುಖದ ಮೇಲೆ ಆಗುವ ಅಥವಾ ನಿಮ್ಮ ದೇಹದ ಇತರೆ ಭಾಗದ ಮೇಲೆ ಆಗುವ ಅಲರ್ಜಿ ಉಲ್ಕಡ್ಡಿ ಚರ್ಮದ ಮೇಲೆ ಚರ್ಮದ ರೀತಿ ಬೆಳೆದುಕೊಳ್ಳುವ ಈ ರೀತಿಯ ಸಮಸ್ಯೆಯಿಂದ ನೀವು ಕೂಡ ಸಾಕಷ್ಟು ಬಾರಿ ಮುಜುಗರ ಮತ್ತು ಕಿರಿಕಿರಿಯನ್ನು ಅನುಭವಿಸಿದರೆ ಮತ್ತು ಈ ಒಂದು ಸಮಸ್ಯೆಯನ್ನು ಹೋಗಲಾಡಿಸಲು ನೀವು ಸಾಕಷ್ಟು ರೀತಿಯ ಕ್ರೀಮ್ ಗಳನ್ನು ಬಳಸಿ ಯಾವುದೇ ರೀತಿಯ ಉತ್ತಮ ಫಲಿತಾಂಶ ಕಾಣದಿದ್ದರೆ ಇವತ್ತು ನಾವು ಹೇಳುವ ಈ ಎಫೆಕ್ಟಿವ್ವಾದ ಈ ಒಂದು ಮನೆಮದ್ದನ್ನು ಬಳಸಿದ್ದೇ ಆದಲ್ಲಿ ಖಂಡಿತವಾಗಿ ಈ ಸಮಸ್ಯೆಗಳಿಂದ ನೀವು ಸಂಪೂರ್ಣವಾದ ಪರಿಹಾರವನ್ನು ಕಂಡುಕೊಂಡು ನಿಮ್ಮ ಮುಖದ ಚರ್ಮದ.

ಆರೋಗ್ಯವನ್ನು ಮತ್ತು ನಿಮ್ಮ ದೇಹದ ಇತರ ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ನಿಮ್ಮ ಚರ್ಮದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು ಹಾಗಾದರೆ ಈ ಮನೆಮದ್ದು ಯಾವುದು ಎಂದು ಯೋಚನೆ ಮಾಡುತ್ತಿದ್ದೀರಾ ತಡಮಾಡದೆ ನಾವು ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಬೇಕು ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ವೀಕ್ಷಕರೇ ಈ ಮನೆಮದ್ದನ್ನು ನಿಮಗೆ ತಿಳಿಸುವ ಮುನ್ನು ನಿಮ್ಮ ಗಮನಕ್ಕೆ ಈ ಸಮಸ್ಯೆಗೆ ನಾವು ಇವತ್ತು ಎರಡು ರೀತಿಯ ಮನೆಮದ್ದುಗಳನ್ನು ತಿಳಿಸುತ್ತಿದ್ದೇವೆ. ಒಂದು ನಮ್ಮ ಈ ಲೇಖನದಲ್ಲಿ ಹೇಳಿದ ಈ ಔಷಧಿಯನ್ನು ನೀವು ಬಳಸಿದರೆ ಸಾಕು ಈ ಸಮಸ್ಯೆಯಿಂದ ಪರಿಹಾರ ಕಾಣಬಹುದು ಒಂದು ವೇಳೆ ನಮ್ಮ ಇವತ್ತಿನ ಈ ಲೇಖನದಲ್ಲಿ ಹೇಳಿದ ಈ ಒಂದು ಔಷಧಿ ನಿಮಗೆ ಮಾಡಲು ಕಷ್ಟವಾದರೆ ಈ ಸಮಸ್ಯೆಗೆ ನಮ್ಮ ವಿಡಿಯೋದಲ್ಲಿ ಡಾಕ್ಟರ್ ವೆಂಕಟರಮಣ ಹೆಗಡೆ ಯವರು ಕೂಡ ಈ ಒಂದು ಸಮಸ್ಯೆಗೆ ಒಂದು ಉತ್ತಮ ಮನೆಮದ್ದನ್ನು ತಿಳಿಸಿದ್ದಾರೆ ನಿಮಗೆ ಯಾವುದು ಅನುಕೂಲಕರವಾಗಿದೆ ಅದನ್ನು ಬಳಸಿ ನಿಮ್ಮ ಈ ಸಮಸ್ಯೆಯಿಂದ ಪೂರ್ಣಪ್ರಮಾಣದ ಪರಿಹಾರ ಕಂಡುಕೊಳ್ಳಿ ಇನ್ನು ವಿಷಯಕ್ಕೆ ಬರುವುದಾದರೆ ಈ ಒಂದು ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು ಸ್ವಲ್ಪ ಪ್ರಮಾಣದ ಕಹಿಬೇವಿನ ಎಲೆಗಳನ್ನು.

ಮತ್ತು ಸ್ವಲ್ಪ ಪ್ರಮಾಣದ ನಿತ್ಯಪುಷ್ಪ ಎಲೆಗಳನ್ನು ತೆಗೆದುಕೊಂಡು ಇವುಗಳನ್ನು ಶುದ್ಧವಾಗಿ ತೊಳೆದು ಇದರ ಪೇಸ್ಟ್ ಅನ್ನು ತಯಾರಿಸಿ ಒಂದು ಖಾಲಿ ಬೌಲನಲ್ಲಿ ಹಾಕಿ ನಂತರ ಇದಕ್ಕೆ ಎರಡು ಕರ್ಪೂರದ ಪೀಸ್ ಅನ್ನು ಪುಡಿ ಮಾಡಿ ಹಾಕಿ ನಂತರ ಇವೆಲ್ಲವನ್ನು ಒಂದು ಬಾರಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಈ ನೈಸರ್ಗಿಕ ಔಷಧಿಯನ್ನು ನಿಮಗೆ ಎಲ್ಲಿ ಈ ಅಲರ್ಜಿ ಅಥವಾ ಹುಳಕಡ್ಡಿ ಗಜಕರ್ಣ ಇದೆ ಆ ಜಾಗದಲ್ಲಿ ಇದನ್ನು ರಾತ್ರಿ ಸಮಯದಲ್ಲಿ ಹಚ್ಚಿ ಬೆಳಗಿನ ಜಾವ ತೊಳೆದುಕೊಳ್ಳಿ ಈ ಸಮಸ್ಯೆಯಿಂದ ನೀವು ಪರಿಹಾರ ಕಾಣುತ್ತೀರಾ ಇನ್ನೊಂದು ವಿಧಾನದ ಬಗ್ಗೆ ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ.

ಈ ಒಂದು ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿ ಮತ್ತು ಈ ವಿಧಾನದ ಬಗ್ಗೆ ನೀವು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನೂ ಈ ರೀತಿಯ ಹತ್ತು ಹಲವಾರು ಹೊಸ ಹೊಸ ಆರೋಗ್ಯವರ್ಧಕ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಿ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಶುಭದಿನ.