15 ದಿನಗಳಲ್ಲಿ ನಿಮ್ಮ ದೇಹದ ಪೂರ್ತಿ ಚರ್ಮದ ಕಾಂತಿಯನ್ನು ವೃದ್ಧಿ ಮಾಡುತ್ತದೆ ||full body whitening challenge|| ವಿಡಿಯೋ ನೋಡಿ!???

in News 66 views

ನಾವು ನೋಡಲು ಸುಂದರವಾಗಿ ಕಾಣಬೇಕೆಂದರೆ ನಮ್ಮ ದೇಹದ ಮೈಕಟ್ಟು ಕಟ್ಟುಮಸ್ತಾಗಿದ್ದರೆ ಮಾತ್ರ ಸಾಲದು ಮತ್ತು ನಾವು ಆರೋಗ್ಯವಾಗಿ ಇದ್ದರೂ ಕೂಡ ಸಾಲದು ಹೌದು ನಮ್ಮ ದೇಹದ ಸೌಂದರ್ಯವನ್ನು ಅನಾವರಣ ಮಾಡುವ ನಮ್ಮ ದೇಹದ ಚರ್ಮವನ್ನು ಕಾಂತಿಯುತವಾಗಿ ಬಿಳಿಯಾಗಿ ಹಾಲಿನಂತೆ ಇಟ್ಟುಕೊಂಡಾಗ ಮಾತ್ರ ನಾವು ನೋಡಲು ನಿಜವಾಗಲು ಚೆನ್ನಾಗಿ ಕಾಣಿಸುತ್ತಿವೆ ಹಾಗಾದರೆ ನಮ್ಮ ದೇಹದ ಪೂರ್ತಿ ಚರ್ಮವನ್ನು ಯಾವ ರೀತಿಯಾಗಿ ಬೆಳ್ಳಗೆ ಕಾಂತಿಯುತವಾಗಿ ಹಾಲಿನಂತೆ ಅತ್ಯಾಕರ್ಷಕವಾಗಿ ಹೊಳೆಯುವಂತೆ ಮಾಡಬಹುದು ಎಂದು ನಾವು ನಿಮಗೆ ತಿಳಿಸಲು ಬಂದಿದ್ದೇವೆ ಹೌದು ಮಿತ್ರರೇ ಇವತ್ತು ನಾವು ಹೇಳುವ ಈ ನೈಸರ್ಗಿಕ ಮನೆಮದ್ದನ್ನು ನೀವು ತಪ್ಪದೆ 15 ದಿನಗಳ ಕಾಲ ತೆಗೆದುಕೊಂಡರೆ ಖಂಡಿತವಾಗಲೂ ನಿಮ್ಮ ದೇಹದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಈ ನೈಸರ್ಗಿಕ ಮನೆಮದ್ದು ಯಾವುದು ಎಂದು ತಿಳಿಸುವ ಮುನ್ನಾ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ವಿಷಯಕ್ಕೆ ಬರುವುದಾದರೆ ಹೌದು ಮಿತ್ರರೇ ಈ ?% ನೈಸರ್ಗಿಕ ಮನೆಮದ್ದು ಬೇರೆ ಯಾವುದೂ ಅಲ್ಲ ಮೊದಲಿಗೆ ನೀವು 2 ಕ್ಯಾರೆಟನ್ನು ತೊಳೆದು ಇಟ್ಟುಕೊಳ್ಳಿ ನಂತರ ಒಂದು ಬೀಟ್ರೂಟ್ ಅನ್ನು ಶುದ್ದವಾಗಿ ತೊಳೆದು ಇಟ್ಟುಕೊಳ್ಳಿ ನಂತರ ಈ ಬೀಟ್ರೂಟ್ ನ ಮೇಲಿರುವ ಸಿಪ್ಪೆಯನ್ನು ಬೇರ್ಪಡಿಸಿ ಚೆನ್ನಾಗಿ ತುಂಡರಿಸಿ ಸಣ್ಣಗೆ ಕಟ್ ಮಾಡಿ ಇಟ್ಟುಕೊಳ್ಳಿ ನಂತರ ಇದೇ ರೀತಿಯಾಗಿ ಎರಡು ಕ್ಯಾರೆಟನ್ನು ಕಟ್ ಮಾಡಿ ಇಟ್ಟುಕೊಳ್ಳಿ ಕಟ್.

ಮಾಡಿಕೊಂಡಿರುವ ಈ ಎರಡು ಪದಾರ್ಥಗಳನ್ನು ಒಂದು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹಾಕಿ ಜ್ಯೂಸ್ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳಿ ನಂತರ ಇದನ್ನು ಇನ್ನೊಂದು ಖಾಲಿ ಲೋಟಕ್ಕೆ ಸೋಸಿಕೊಳ್ಳಿ ಈ ರೀತಿ ಸಿದ್ಧವಾದ ಈ ?% ನೈಸರ್ಗಿಕ ಜ್ಯೂಸನ್ನು ನೀವು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂದರೆ ಪ್ರತಿದಿನ ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಸತತವಾಗಿ 15 ದಿನಗಳ ಕಾಲ ಈ ರೀತಿ ನೈಸರ್ಗಿಕ ಜ್ಯೂಸನ್ನು ಸಿದ್ಧಪಡಿಸಿಕೊಂಡು ಕುಡಿಯುತ್ತಾ ಬನ್ನಿ ಆಗ ನೋಡಿ ನಿಮ್ಮ ದೇಹದ ಚರ್ಮದ ಕಾಂತಿ ಬೆಳ್ಳಗೆ ಕಾಂತಿಯುತವಾಗಿ ಹಾಲಿನಂತೆ ಪಳಪಳನೆ ಬಿಳಿಯಾಗಿ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೆ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ.

ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಕಲಿತುಕೊಂಡು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ದೇಹದ ಚರ್ಮದ ಕಾಂತಿಯನ್ನು ವೃದ್ಧಿಸಿಕೊಳ್ಳಿ ಪ್ರಿಯ ಮಿತ್ರರೇ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಆರೋಗ್ಯಕರ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಇನ್ನು ಇದೇ ರೀತಿಯ ಅನೇಕ ಆರೋಗ್ಯವರ್ಧಕ ಮಾಹಿತಿಗಳನ್ನು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹಾಗೆ ಸದಾ ನಿಮ್ಮ ಬೆಂಬಲವನ್ನು ನಮಗೆ ಸೂಚಿಸಿ ಧನ್ಯವಾದಗಳು.