5 ನಿಮಿಷಗಳಲ್ಲಿ ಇದು ಪಾದಗಳನ್ನು ಬೆಳ್ಳಗೆ ಮಾಡುತ್ತದೆ FOOT WHITENING BLEACH AT HOME ವಿಡಿಯೋ ನೋಡಿ!

in News 1,191 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಮುಖದ ಚರ್ಮದ ಕಾಂತಿಯ ಬಗ್ಗೆ ಮತ್ತು ತಮ್ಮ ಮುಖದ ಆರೈಕೆ ಬಗ್ಗೆ ಸಾಕಷ್ಟು ರೀತಿಯ ಕಾಳಜಿಯನ್ನು ಗಮನವನ್ನು ಹರಿಸುತ್ತಾರೆ ಇದಕ್ಕಾಗಿ ನಾವುಗಳು ಸಾಕಷ್ಟು ರೀತಿಯ ಖರ್ಚುಗಳನ್ನು ಕೂಡ ಮಾಡುತ್ತಾವೆ ಪ್ರತಿಯೊಬ್ಬರು ಕೇವಲ ನಮ್ಮ ಮುಖದ ತ್ವಚೆಯ ಆರೈಕೆಯನ್ನು ಮಾಡಿಕೊಂಡರೆ ಸಾಕಾ ಮತ್ತೇನು ಮಾಡಬೇಕು ಎಂದು ಕೇಳುತ್ತಿದ್ದೀರಾ ಹೌದು ಗೆಳೆಯರೇ ನಮ್ಮ ಮುಖದ ತ್ವಚೆಯ ಆರೈಕೆಗೆ ಕೊಡುವಷ್ಟು ಗಮನವನ್ನು ಮತ್ತು ಸಮಯವನ್ನು ನಾವು ನಮ್ಮ ದೇಹದ ಭಾರವನ್ನು ಹೊತ್ತು ತಿರುಗಾಡುವ ನಮ್ಮ ಪಾದಗಳಿಗೆ ಕೊಡುವುದಿಲ್ಲ ಮತ್ತು ಆ ಪಾದಗಳು ಬೇರೆ ಯಾರದೋ ಎನ್ನುವ ರೀತಿಯಲ್ಲಿ ನಮ್ಮ ಪದಗಳ ಬಗ್ಗೆ ನಾವು ಕಾಳಜಿ ವಹಿಸುವುದಿಲ್ಲ ಹೌದು ನಮ್ಮ ಪಾದಗಳ ಬಗ್ಗೆ ಕಾಳಜಿ ವಹಿಸದೆ ಇಲ್ಲದೆ ಇರುವ ಕಾರಣ. ನಮ್ಮ ಪಾದಗಳಲ್ಲಿ ಅತಿಯಾದ ಧೂಳು ಮತ್ತು ಮಣ್ಣಿನಿಂದ ಆವೃತವಾಗಿ ನಮ್ಮ ಪಾದದ ಚರ್ಮವು ಸಾಕಷ್ಟು ರೀತಿಯಲ್ಲಿ ಹಾನಿಗೊಳಗಾಗುತ್ತದೆ ಮತ್ತು ಕೆಲವೊಂದು ಬಾರಿ ನಮ್ಮ ಪಾದಗಳನ್ನು ನೋಡಿದರೆ ನಮಗೆ ಒಂದೊಂದು ಬಾರಿ ಅಸಹ್ಯವುಂಟಾಗುತ್ತದೆ ಕಾರಣ ನಮ್ಮ ಪಾದಗಳು ಅಷ್ಟರಮಟ್ಟಿಗೆ ಗಲೀಜು ಆಗಿರುತ್ತವೆ ಗೆಳೆಯರೇ ನಮ್ಮ ಗಲೀಜಾದ ಪಾದಗಳನ್ನು ನಾವು ಯಾವ ರೀತಿ ಶುದ್ಧವಾಗಿ ಸ್ವಚ್ಛಗೊಳಿಸಬೇಕು ಮತ್ತು ನಮ್ಮ ಪಾದದ ಚರ್ಮದ ಆರೈಕೆಯನ್ನು ನಾವು ಯಾವ ರೀತಿ ಮಾಡಬೇಕು ಎಂದು ಸಾಕಷ್ಟು ಜನರಿಗೆ ಗೊತ್ತಿಲ್ಲ ನಮ್ಮ ಈ ಪಾದಗಳು ಕೂಡ ನಮ್ಮ ದೇಹದ ಅವಿಭಾಜ್ಯ ಅಂಗಗಳಾಗಿರುವುದರಿಂದ ನಮ್ಮ ಭಾರವನ್ನು ಹೊತ್ತು ತಿರುಗಾಡುವುದರಿಂದ ನಮ್ಮ ಪಾದಗಳ ರಕ್ಷಣೆ ಮತ್ತು ನಮ್ಮ ಪಾದದ ಚರ್ಮದ.

ಸ್ವಚ್ಛತೆಯನ್ನು ನಾವು ಕಾಪಾಡಿಕೊಳ್ಳುವ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಮ್ಮದಾಗಿರಬೇಕು ಹಾಗಾದರೆ ನಿಮ್ಮ ಗಲೀಜು ಪಾದಗಳನ್ನು ಕೇವಲ 5 ನಿಮಿಷಗಳಲ್ಲಿ ಯಾವ ರೀತಿಯಾಗಿ ಶುದ್ಧವಾಗಿ ಬೆಳ್ಳಗೆ ಹೊಳೆಯುವಂತೆ ಸುಂದರವಾಗಿ ಇಟ್ಟುಕೊಳ್ಳಬಹುದು ಎಂದು ನಾವು ಇವತ್ತು ನಿಮಗೆ ಒಂದು ಅದ್ಭುತ ಒಳ್ಳೆಯ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ ಈ ಮನೆಮದ್ದನ್ನು ನೀವು ಕೊಡಾ ಬಳಸಿ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಿ ನಿಮ್ಮ ಪಾದಗಳು ಕೂಡ ನೋಡಲು ಸುಂದರವಾಗಿ ಅತ್ಯಾಕರ್ಷಕ ವಾಗಿರುವಂತೆ ಮಾಡಿ ಹಾಗಾದರೆ ಬನ್ನಿ ಗೆಳೆಯರೇ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿ ತಯಾರಿಸಿಕೊಳ್ಳಬೇಕು ಎಂದು ಈಗ ನಾವು ನಿಮಗೆ ತಿಳಿಸುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ನಿಂಬೆ ಹಣ್ಣಿನ ರಸವನ್ನು ಸಂಪೂರ್ಣವಾಗಿ ಹಿಂಡಿ ಇದರಲ್ಲಿ ಹಾಕಿ ನಂತರ ಇದಕ್ಕೆ ಅರ್ಧ ಟಮೋಟೋ ಹಣ್ಣಿನ ರಸವನ್ನು ಹಿಂಡಿಕೊಳ್ಳಿ.

ನಂತರ ಇದಕ್ಕೆ ಒಂದು ಚಮಚದಷ್ಟು ENO ಪೌಡರ್ ಅನ್ನು ಹಾಕಿ ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ಔಷಧಿಯನ್ನು ನಿಮ್ಮ ಪಾದಗಳಿಗೆ ಹಚ್ಚಿ ಕೇವಲ 5 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ನಂತರ ನೀರಿನಿಂದ ನಿಮ್ಮ ಪಾದಗಳನ್ನು ತೊಳೆದುಕೊಳ್ಳಿ ಆಗ ನೋಡಿ ನಿಮ್ಮ ಪಾದಗಳು ಬೆಳ್ಳಗೆ ಯಾವ ರೀತಿಯಾಗಿ ಪಳಪಳನೆ ಹೊಳಿಯುತ್ತವೆ ಎಂದು ಗೆಳೆಯರೇ ಈ ಅದ್ಭುತ ವಿಧಾನವನ್ನು ವಾರದಲ್ಲಿ ಒಂದು ಬಾರಿ ನಿಮ್ಮ ಪಾದಗಳಿಗೆ ಅನುಸರಿಸಿದರೆ ಸಾಕು ಖಂಡಿತವಾಗಲೂ ನಿಮ್ಮ ಪಾದಗಳು ಯಾವಾಗಲೂ ಬೆಳ್ಳಗೆ ಹೊಳೆಯುತ್ತಿರುತ್ತವೆ ಗೆಳೆಯರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Kannada Trends Today.