ಈ ಜಗತ್ತಿನ ಅತಿದೊಡ್ಡ ಆಹಾರ ಪದಾರ್ಥಗಳು||world’s largest foodstuffs|| ಏನ್ ಗುರು ಇವರ ಸಾಧನೆ ವಿಡಿಯೋ ನೋಡಿ!??

in News 141 views

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಇವತ್ತು ಜಗತ್ತಿನ ಅತ್ಯಂತ ದೊಡ್ಡ ಆಹಾರ ಪದಾರ್ಥಗಳ ಬಗ್ಗೆ ತಿಳಿಸಲಿದ್ದೇವೆ ಮತ್ತು ಈ ದೊಡ್ಡ ಆಹಾರ ಪದಾರ್ಥಗಳನ್ನು ಸೃಷ್ಟಿಮಾಡಿ ಜಗತ್ತಿನ ಶ್ರೇಷ್ಠ ವರ್ಲ್ಡ್ ರೆಕಾರ್ಡ್ ತಮ್ಮದಾಗಿಸಿಕೊಂಡ ಕೆಲವು ವ್ಯಕ್ತಿಗಳ ಬಗ್ಗೆ ಕೊಡಾ ನಾವು ತಿಳಿಸುತ್ತೇವೆ ಹೌದು ಪ್ರಿಯ ಮಿತ್ರರೇ ಈ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಿಗಬೇಕು ಎಂದರೆ ಸುಲಭದ ಮಾತಲ್ಲ ಅದಕ್ಕೆ ಪ್ರಪಂಚದಲ್ಲಿ ಯಾರೂ ಕೂಡ ಮಾಡದೆ ಇರುವ ರೀತಿಯಲ್ಲಿ ನಾವು ಆ ರೀತಿಯ ಕೆಲಸಗಳನ್ನು ಮಾಡಿದಾಗ ಈ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಮ್ಮದಾಗುತ್ತದೆ ಈ ರೀತಿ ಸಾಧನೆ ಮಾಡಿದ ಕೆಲವು ಅದ್ಭುತ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳೋಣ ಅದು ಕೇವಲ ದೊಡ್ಡಗಾತ್ರದ ಆಹಾರ ಪದಾರ್ಥವನ್ನು ಸಿದ್ಧಪಡಿಸಿಕೊಂಡು ಗಿನ್ನಿಸ್ ಅವಾರ್ಡ್ ಅನ್ನು ಗಿಟ್ಟಿಸಿಕೊಂಡ ಕೆಲವು ವ್ಯಕ್ತಿಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ ಮೊದಲನೆಯದಾಗಿ.

ಲಾರ್ಜೆಸ್ಟ್ ಐಸ್ಕ್ರೀಮ್ ನಾರ್ವೆ ದೇಶದಲ್ಲಿರುವ ಒಂದು ಐಸ್ ಕ್ರೀಮ್ ಕಂಪನಿ 2018 ರಲ್ಲಿ ಈ ಪ್ರಪಂಚದಲ್ಲಿ ಅತಿ ದೊಡ್ಡದಾದ ಒಂದು ಕೂನ್ ಐಸ್ ಕ್ರೀಮನ್ನು ತಯಾರು ಮಾಡುತ್ತದೆ ಮತ್ತು ಈ ಐಸ್ ಕ್ರೀಮ್ ಗೆ ವರ್ಲ್ಡ್ ಟಾಲೆಸ್ಟ್ ಅಂಡ್ ಬಿಗ್ಗೆಸ್ಟ್ ಐಸ್ ಕ್ರೀಮ್ ಎಂದು ವರ್ಲ್ಡ್ ರೆಕಾರ್ಡ್ ಮಾಡುತ್ತದೆ ಹೌದು ಪ್ರಿಯ ಮಿತ್ರರೇ ಈ ಒಂದು ಕಂಪನಿ ಒಂದು ವಾರಗಳ ಕಾಲ ಸತತವಾದ ಪ್ರಯತ್ನದಿಂದ ಈ 1 ದೊಡ್ಡ ಗಾತ್ರದ ಐಸ್ ಕ್ರೀಮನ್ನು ತಯಾರು ಮಾಡುತ್ತಾರೆ ಮತ್ತು ಈ ಐಸ್ ಕ್ರೀಮ್ ನ ಉದ್ದ ಬರೋಬ್ಬರಿ 328 ಸೆಂಟಿಮೀಟರ್ ಇದನ್ನು ಒಂದು ಹೆಲಿಕಾಪ್ಟರ್ನಲ್ಲಿ ಜನರು ಇರುವ ಪ್ರದೇಶಕ್ಕೆ ತೆಗೆದುಕೊಂಡು ಬಂದು ಅಲ್ಲಿರುವ ಜನರಿಗೆ ಈ ಐಸ್ ಕ್ರೀಮನ್ನು ಪ್ರಿಯಾಗಿ ಕೊಡುತ್ತಾರೆ. ಇದೇ ರೀತಿಯಾಗಿ ಅಮೆರಿಕದ ಕೇಮ್ಸ್ ಎಂಬುವ ಕಂಪನಿ ಅವರ ನೂರು ವರ್ಷದ ಸೆಲೆಬ್ರೇಶನ್ ಗಾಗಿ ಒಂದು ದೊಡ್ಡ ಗಾತ್ರದ ಐಸ್ ಕ್ರೀಮನ್ನು ತಯಾರಿಸುತ್ತದೆ ಮತ್ತು ಐಸ್ ಕ್ರೀಮ್ ನ ತೂಕ ಬರೋಬರಿ 536 ಕೆಜಿ ಮತ್ತು ಈ ಐಸ್ ಕ್ರೀಮ್ ಗೆ ಪ್ರಪಂಚದ ಭಾರವಾದ ಐಸ್ ಕ್ರೀಮ್ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಕೂಡ ಸಿಗುತ್ತದೆ ನಂತರ ಈ ಐಸ್ ಕ್ರೀಮನ್ನು ಅಲ್ಲಿದ್ದ ಸಾವಿರದ 1500 ಕ್ಕಿಂತ ಹೆಚ್ಚು ಮಕ್ಕಳಿಗೆ ಇದನ್ನು ಫ್ರೀಯಾಗಿ ಹಂಚಲಾಗುತ್ತದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಪ್ರಪಂಚದ ದೊಡ್ಡ ಗಾತ್ರದ ಆಹಾರ ಪದಾರ್ಥಗಳನ್ನು ತಯಾರಿಸಿ ಕೆಲವು ವ್ಯಕ್ತಿಗಳು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬುಕ್ಕಲ್ಲಿ.

ಯಾವ ರೀತಿಯಾಗಿ ಸೇರ್ಪಡೆಯಾಗಿದ್ದಾರೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಮತ್ತು ಇವರು ತಯಾರಿಸಿದ ಪ್ರಪಂಚದ ಅತಿ ದೊಡ್ಡ ಆಹಾರ ಪದಾರ್ಥ ಯಾವುದು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನೀವು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಖಂಡಿತವಾಗಲೂ ಇದರ ಬಗ್ಗೆ ನಿಮಗೆ ಪೂರ್ತಿ ಮಾಹಿತಿ ದೊರೆಯುತ್ತದೆ ಮತ್ತು ಅವರು ಯಾವ ರೀತಿಯ ದೊಡ್ಡ ಗಾತ್ರದ ಆಹಾರವನ್ನು ತಯಾರಿಸಿದ್ದಾರೆ ಎಂದು ಕೂಡ ನೀವು ನೋಡಬಹುದು ತಡ ಮಾಡದೆ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.