ಅಕ್ಷರಸಹ ಪಾಕಿಸ್ತಾನದಲ್ಲಿ ಈಗ ಅನ್ನಕ್ಕೂ ಪರದಾಟ ಭಾರತ ಇದರಿಂದ ಕಲಿಯಬೇಕಾದ ಪಾಠ ಏನು ಗೊತ್ತಾ ಈ ವಿಡಿಯೋ ನೋಡಿ!??????????

in News 149 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಭಾರತ ಸಂಕಷ್ಟದ ಪರಿಸ್ಥಿತಿಯಲ್ಲಿದೆ ವಿಶ್ವದ ಹಲವು ದೇಶಗಳು ನಮಗೆ ನಾನಾ ರೀತಿಯಲ್ಲಿ ನೆರವನ್ನು ಕೊಡುವುದಕ್ಕೆ ಮುಂದಾಗುತ್ತಿವೆ ಈ ಹಂತದಲ್ಲಿ ಭಾರತವನ್ನು ನಗೆಪಾಟಲಿಗೆ ಈಡು ಮಾಡುವ ಹಾಗೆ ಪಾಕ್ ಕೂಡ ಭಾರತಕ್ಕೆ ಅಗತ್ಯ ನೆರವನ್ನು ಕೊಡುತ್ತೇನೆ ಎಂದು ಬಾಯಿ ಬಡೆದು ಕೊಳ್ಳುವುದಕ್ಕೆ ಶುರುಮಾಡಿತು ಅಂತಹ ಪರಿಸ್ಥಿತಿ ಬಂತು ರಿ ಭಾರತಕ್ಕೆ ತೀರ ಪಾಕಿಸ್ತಾನವು ಕೂಡ ನೆರವು ಕೊಡುತ್ತೇನೆ ಅಂತ ಹೇಳುವ ಸ್ಥಿತಿ ಬಂತಲ್ಲ ನಿಜ ನಾವು ನಮ್ಮ ರಾಜಕಾರಣಿಗಳ ವಿಷಯದಲ್ಲಿ ತರಾಟೆ ತೆಗೆದುಕೊಳ್ಳಬೇಕು ಕೇಂದ್ರ ಸರ್ಕಾರ ಆಕ್ಸಿಜನ್ ಘಟಕಗಳಿಗೆ ಹಣ ಬಿಡುಗಡೆ ಮಾಡಿದ ನಂತರವೂ ಕೂಡ ಅದನ್ನು ಸೀಟಿನ ಕೆಳಗೆ ಹಾಕಿಕೊಂಡು ಜನಕ್ಕೆ ಆಕ್ಸಿಜನ ಸಿಗದ ಪರಿಸ್ಥಿತಿಯನ್ನು ತಂದ ಮಂತ್ರಿಗಳ ಮೇಲೆ ಕಲೆ.

ಪ್ರಕರಣವನ್ನು ದಾಖಲಿಸಿದ್ದರು ಕೂಡ ತಪ್ಪಾಗುವುದಿಲ್ಲ ಎರಡನೆಯ ಅಲೆಯ ಆತಂಕವನ್ನು ಮರೆತು ಚುನಾವಣೆ ನಡೆಸಿದ ಆಯೋಗವನ್ನು ನ್ಯಾಯಾಲಯಗಳ ತರಾಟೆಗೆ ತೆಗೆದುಕೊಳ್ಳಬೇಕು ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣ ತೆಗೆದುಕೊಂಡು ಜನರಿಗೆ ಸರಿಯಾಗಿ ಚಿಕಿತ್ಸೆ ಕೊಡಿಸುವುದು ಸರ್ಕಾರಕ್ಕೆ ಕಷ್ಟವೇನೂ ಆಗುತ್ತಿರಲಿಲ್ಲ ಆದರೆ ಅವರಿಗೆ ಇಚ್ಚಾಶಕ್ತಿ ಇನ್ನೂ ಇಲ್ಲ ಈ ಸಂದರ್ಭದಲ್ಲಿ ಜನರ ಸೇವೆಗೆ ನಿಲ್ಲುವುದಕ್ಕೆ ಸಾಕಷ್ಟು ಸ್ವಯಂಸೇವಾ ಸಂಸ್ಥೆಗಳು ಸಾಮಾಜಿಕ ಕಾರ್ಯಕರ್ತರು ಸ್ವಯಂಸೇವಕರಾಗಿ. ಸೇವೆ ಸಲ್ಲಿಸುವುದಕ್ಕೆ ನಿರ್ಧರಿಸಿದ್ದಾರೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳನ್ನ ಸಮರೋಪಾದಿಯಲ್ಲಿ ಕೆಲಸದಲ್ಲಿ ತೊಡಗಿ ಕೊಳ್ಳ ಬೇಕಾಗಿತ್ತು ಸಂಘ-ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳು ಬೇಕಿತ್ತು ವರ್ಷವಿಡೀ ಭಕ್ತರು ಭಿಕ್ಷೆಯನ್ನು ನಾಚಿಕೆ ಬಿಟ್ಟು ತೊಗೊಳ್ಳೋ ಮಠಗಳು ಈ ಸಂದರ್ಭದಲ್ಲಿ ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಆಸ್ಪತ್ರೆಗಳನ್ನು ಮಠಗಳನ್ನು ಸಮುದಾಯ ಭವನಗಳನ್ನು ಕಾಮಿಡಿ ಸೆಂಟರಗಳನ್ನಾಗಿ ಹಾಗೆ ಮಾಡಬೇಕಿತ್ತು ಈಗಲೂ ಕೂಡ ಯಾರಾದರೂ ಸ್ವಯಂ ಸೇವಾ ಸಂಸ್ಥೆಗಳು ಕೋವಿಡ್ ಸೆಂಟರಗಳನ್ನು ಬಿಬಿಎಂಪಿ ಅಧಿಕಾರಿಗಳನ್ನು ಒಂದು ಸಂಪರ್ಕಿಸಿ ಅಂತ ಸರ್ಕಾರ ಅಪ್ಪಣೆ ಕೊಡಿಸುತ್ತಿದ್ದೆಯೆ.

ಹೊರತು ಅಧಿಕಾರಿಗಳು ಕಾರ್ಪೊರೇಟ್ ಗಳು ಇವರೆಲ್ಲ ಯಾರು ಇಂತಹ ಕೇಂದ್ರಗಳನ್ನು ತೆರೆಯಬಹುದು ಅಂತವರನ್ನು ಬೇಟಿ ಮಾಡಿ ಅವರಿಗೆ ಸಹಾಯ ಮಾಡಿ ಅಂತ ಮನವಿಯನ್ನು ಮಾಡುತ್ತಿಲ್ಲ ಇವರ ಅಹಂಕಾರ ಇನ್ನೂ ಕಡಿಮೆಯಾಗಿಲ್ಲ ಮುಚ್ಚಿ ಹೋಗುತ್ತಿರುವ ಸಾಕಷ್ಟು ಆಸ್ಪತ್ರೆಗಳಿವೆ ಅವುಗಳನ್ನು ಸಂದರ್ಭಗಳಲ್ಲಿ ಸಿದ್ಧಪಡಿಸಿ ಬಳಸಿಕೊಳ್ಳುವುದು ಕಷ್ಟವೇನು ಅಲ್ಲ ಅಲ್ಲಿ ಮಂಚ ಗಳಿರುತ್ತವೆ ಹಾಸಿಗೆಗಳು ಆಕ್ಸಿಜನ್ ಸಪ್ಲೈ ಲೈನುಗಳು ಎಲ್ಲ ಇರುತ್ತವೆ ಅಂತಹವುಗಳ ಬಗ್ಗೆ ಸ್ಥಳೀಯ ಕಾರ್ಪೊರೇಟ್ ಗಳಿಗೆ ಮಾಹಿತಿಯು ಕೂಡ ಇರುತ್ತದೆ ಬಳಸಿಕೊಳ್ಳಬೇಕು ಅಷ್ಟೆ ಅಂತ ಯಾವ ಕೆಲಸಗಳನ್ನು ಮಾಡಿದ.

ಕಾರಣಕ್ಕೆ ನಮ್ಮ ರಾಜಕಾರಣಿಗಳನ್ನು ಆಡಳಿತ ವ್ಯವಸ್ಥೆಯನ್ನು ನಾವು ಬೈದುಕೊಳ್ಳುವುದು ಎಚ್ಚರಿಸುವುದು ಚಾಟಿ ಬೀಸುವುದು ನೀವೇನು ತಪ್ಪೇನಲ್ಲ ಆದರೆ ಇಂತಹ ಸಂದರ್ಭದಲ್ಲೂ ಸಾವು ನೋವುಗಳ ನಡುವೇನು ಒಂದಷ್ಟು ಕಾಮಿಡಿ ಕಾಮಿಡಿ ಅನಿಸೋದು ಭಾರತಕ್ಕೆ ಸಹಾಯ ಮಾಡುತ್ತೇನೆ ಅಂತ ಪಾಕಿಸ್ತಾನ ದೇಶ ಹೇಳಿದಾಗ ಮೊನ್ನೆ ಭಾರತದಲ್ಲಿ ಸಾವಿನ ಸಂಖ್ಯೆಗಳು ಹೆಚ್ಚಾದಾಗ ಈ ಆಕ್ಸಿಜನ್ ಕೊರತೆ ತೀವ್ರವಾದಾಗಪಾಕಿಸ್ತಾನ ಹಾಗೂ ಚೀನಾ ಸಹಾಯ ಮಾಡುವ ಮಾತು ಆಡಿದ್ವ ಮತ್ತು ಅದನ್ನ ಭಾರತ ಬೇಡ ಅಂತ ಕೂಡ ಹೇಳಲಿಲ್ಲ ಯಾಕೆ ಗೊತ್ತಾ ಈ 2 ದೇಶಗಳ ಬಗ್ಗೆ ಜಗತ್ತಿಗೂ ಕೂಡ ಗೊತ್ತಾಗ ಬೇಕಾಗಿತ್ತು ಪ್ರಿಯ ವೀಕ್ಷಕರೇ ಈ ಮಾಹಿತಿ ತುಂಬಾ ದೊಡ್ಡದಾಗಿರುವ ಕಾರಣ ಮತ್ತು ಈ ಮಾಹಿತಿಯನ್ನು ನಮ್ಮ ಲೇಖನದಲ್ಲಿ ಉಲ್ಲೇಖ ಮಾಡಲು ಆಗದೇ ಇರುವ ಕಾರಣ ಹಾಗಾಗಿ ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ ಮತ್ತು ಈ ಮಾಹಿತಿಯ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.