ಇವರೇನು ರಸ್ತೆಬದಿಯಲ್ಲಿ ಊಟ ಮಾಡಲು ತಯಾರಿ ನಡೆಸುತ್ತಿದ್ದಾರೆ ಅತಿ ಕಡಿಮೆ ಕನ್ನಡ ಮಾತನಾಡುವ ಜಿಲ್ಲೆ ವಿಡಿಯೋ ನೋಡಿ?????

in News 445 views

ನಮಸ್ಕಾರ ನಮ್ಮ ಪ್ರೀತಿಯ ವಿಕ್ಷಕ ಬಂಧುಗಳೇ ವೀಕ್ಷಕರೇ ಅದು 2018 ಡಿಸೆಂಬರ್ 27 ಕ್ರಿಸ್ಮಸ್ ಹಾಲಿಡೇ ಪ್ರಯುಕ್ತ ಗಂಡ ಹೆಂಡತಿ ಹಾಗೂ ಚಿಕ್ಕಮಗು ಚಿಂಪಾಂಜಿ ಜು….. ಗೆ ಹೋಗುತ್ತಾರೆ ಆ ಚಿಂಪಾಂಜಿ ನೋಡುವ ಖುಷಿಯಲ್ಲಿ ಗಂಡ-ಹೆಂಡತಿಯರು ಮಗುವನ್ನು ಎತ್ತಿಕೊಂಡು ಕಂಟ್ರೋಲ್ ಮೇಲೆ ತೋರಿಸಲು ಪ್ರಯತ್ನ ಪಡುತ್ತಾರೆ ಆದರೆ ಅದೇನಾಯಿತೋ ಗೊತ್ತಿಲ್ಲ ಕ್ಷಣಾರ್ಧದಲ್ಲಿ ಆ ಮಗು ತಾಯಿಯ ಕೈಯಿಂದ ಜಾರಿ ನೇರವಾಗಿ ಆ ಚಿಂಪಾಂಜಿ. ಇರುವಂತಹ ನೀರಿನಲ್ಲಿ ಬೀಳುತ್ತದೆ ವಿಚಿತ್ರ ನೋಡಿ ಅದನ್ನೇ ಕರೆಯೋದು ಮಾನವ ಕೋತಿಯಿಂದ ಬೆಳೆದದ್ದು ಎಂದು ಅರ್ಥ ಚಿಂಪಾಂಜಿ ನೀರಿನಲ್ಲಿ ಬಿದ್ದಂತಹ ಮಗುವನ್ನು ಎತ್ತಿ ಆ ಮಗುವನ್ನು ಬದುಕಿಸುತ್ತದೆ ಮತ್ತು ಈ ಘಟನೆಯಿಂದ ಅಲ್ಲಿದ್ದ ಎಲ್ಲರೂ ಕೂಡ ಆಶ್ಚರ್ಯಚಕಿತರಾಗುತ್ತಾರೆ ಮತ್ತು ಆ ಸಮಯದಲ್ಲಿ ಆ ಜೂನಲ್ಲಿ ಇದ್ದಂತಹ ಕಾರ್ಮಿಕರು ಕೆಳಗಿಳಿದು ಆ ಮಗುವನ್ನು ಬದುಕಿಸಿದ್ದಾರೆ ಎಂತಹ ವಿಪರ್ಯಾಸ ನೋಡಿ ಈ ಮಗುವನ್ನು ಬದುಕಿಸಿದ.

ಆ ಚಿಂಪಾಂಜಿ ಮುಂದೆ ಎರಡು ತಿಂಗಳಲ್ಲಿ ಸಾವನ್ನಪ್ಪುತ್ತದೆ ಆದರೆ ಅದರ ಸಾವಿಗೆ ಕಾರಣ ಏನು ಎಂದು ಇಂದಿಗೂ ಕೂಡ ದೃಢಪಟ್ಟಿಲ್ಲ ಎರಡನೆಯದಾಗಿ ಕರ್ನಾಟಕದಲ್ಲಿ ಯಾವ ಜಿಲ್ಲೆಯಲ್ಲಿ ಹೆಚ್ಚು ಪ್ರತಿಶತ ಜನರು ಕನ್ನಡವನ್ನು ಮಾತನಾಡುತ್ತಾರೆ ಎಂದು ನಿಮಗೆ ಗೊತ್ತಾ ಪ್ರಿಯ ವೀಕ್ಷಕರೆ ಗೊತ್ತಿಲ್ಲ ಎಂದರೆ ದಯವಿಟ್ಟು ಕೇಳಿ ಇಡೀ ಕರ್ನಾಟಕದಲ್ಲಿ ಶೇಕಡ 95 ಪರ್ಸೆಂಟ್ ಕನ್ನಡಿಗರು ಮಂಡ್ಯದಲ್ಲಿ ಇದ್ದಾರೆ ಮತ್ತು ಕನ್ನಡವನ್ನು ಮಾತನಾಡುತ್ತಾರೆ ಅದಕ್ಕೆ ಮಂಡ್ಯಗೆ ನಮ್ಮದೊಂದು ಸಲಾಂ ಹಾಗಾದರೆ ನಮ್ಮ ಕರ್ನಾಟಕದಲ್ಲಿ ಅತಿ ಶೇಕಡವಾರು ಕನ್ನಡಿಗರು.

ಮತ್ತು ಕನ್ನಡ ಮಾತನಾಡುವವರು ಎಲ್ಲಿದ್ದಾರೆ ಎಂದು ನೀವು ಅಂದಾಜಿಸಬಹುದು ಹೌದು ಪ್ರಿಯ ವೀಕ್ಷಕರೇ ನಿಮ್ಮ ಊಹೆ ಸರಿಯಾಗಿದೆ ಅದುವೇ ನಮ್ಮ ಕರ್ನಾಟಕದ ರಾಜ್ಯಧಾನಿ ನಮ್ಮ-ನಿಮ್ಮೆಲ್ಲರ ಬೆಂಗಳೂರು ಹೌದು ಪ್ರಿಯ ವೀಕ್ಷಕರೆ ಕ್ಷಮಿಸಿ ಅದು ನಮ್ಮ ಬೆಂಗಳೂರು ಹೌದು ಪ್ರಿಯ ವೀಕ್ಷಕರೇ ಹಾಗಾದರೆ ನಮ್ಮ ರಾಜ್ಯದ ಪ್ರತಿಷ್ಠಿತ ರಾಜಧಾನಿ ಬೆಂಗಳೂರಿನಲ್ಲಿ ಎಷ್ಟು ಪ್ರತಿಶತ ಜನ ಕನ್ನಡಿಗರಿದ್ದಾರೆ ಕನ್ನಡ ಮಾತನಾಡುತ್ತಾರೆ ಎನ್ನುವುದು ಕೇಳಿದರೆ ನಮಗೆ ನಿಮಗೆ ನಾಚಿಕೆಯಾಗುತ್ತದೆ ಹೌದು ಪ್ರಿಯ ವೀಕ್ಷಕರೆ. ನಾಚಿಕೆ ಪಡುವಂತ ವಿಷಯ ನಾ ನಾವು ಖುಷಿಯಾಗಿ ಮತ್ತು ಸಂತೋಷದಿಂದ ಹೇಳುತ್ತಿಲ್ಲ ತುಂಬಾ ದುಃಖದಿಂದ ಹೇಳುತ್ತಿದ್ದೇವೆ ಹೌದು ಶೇಕಡ ಕೇವಲ ಕೇವಲ…….27% ಮಾತ್ರ ಇನ್ನೂ ಬಾಕಿ ಅವರು ಬೇರೆ ಬೇರೆ ಭಾಷೆಗಳನ್ನು ಮಾತನಾಡುತ್ತಿದ್ದಾರೆ ಇದು ನಮ್ಮ ರಾಜ್ಯದ ರಾಜಧಾನಿಯ ಹಣೆಬರಹವಾಗಿದೆ! ಪ್ರಿಯ ವೀಕ್ಷಕರೇ ನನಗನಿಸುವ ಪ್ರಕಾರ ಇಡೀ ದೇಶದಲ್ಲಿಯೇ ಇಡೀ ವಿಶ್ವದಲ್ಲೇ ಇಂತಹ ಒಂದು ರಾಜಧಾನಿ ನೀವು ನೋಡಲಿಕ್ಕೆ ಸಾಧ್ಯವಿಲ್ಲ ಸ್ವಂತ ಭಾಷೆ ಅತ್ಯಂತ ಕಡಿಮೆ ಬಳಸುವಂತ ವಿಪರ್ಯಾಸದ ಪರಿಸ್ಥಿತಿ.

ನಮ್ಮ ಕರ್ನಾಟಕ ರಾಜ್ಯಕ್ಕೆ ಒದಗಿಬಂದಿದೆ ಹೌದು ಪ್ರಿಯ ವೀಕ್ಷಕರೇ ಕೇವಲ ಬೆಂಗಳೂರಿನಲ್ಲಿ ನಮ್ಮ ಕನ್ನಡಿಗರು 27% ಇದ್ದಾರೆ ಮತ್ತು 27% ಕನ್ನಡ ಮಾತನಾಡುತ್ತಾರೆ ಇನ್ನು ಬೆಂಗಳೂರಿನಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಎಂದರೆ ಅದು ತೆಲುಗು ಆಗಿದೆ ಅದರ ನಂತರ ಬರುತ್ತದೆ ತಮಿಳು ಆ ನಂತರ ಬರುತ್ತದೆ ಕನ್ನಡ ಆ ಮೇಲೆ ಬರುತ್ತದೆ ಹಿಂದಿ ಮತ್ತು ಇಂಗ್ಲಿಷರ ಇದರ ಬಗ್ಗೆ ನಾವು ಜಾಸ್ತಿ ಹೇಳಲು ಹೋಗುವುದಿಲ್ಲ ಯಾಕಂದರೆ ವೀಕ್ಷಕರೆ ನಮ್ಮ ಕೆನ್ನೆಗೆ ನಾವೇ ಹೊಡೆದುಕೊಂಡ ಹಾಗೆ ಆಗುತ್ತದೆ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಇನ್ನು ಕೆಲವು ಕುತೂಹಲಕಾರಿ ಮತ್ತು ಅಚ್ಚರಿಯ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.