ಫ್ಲೈಟ್ ನಲ್ಲಿ ಕೆಲಸ ಮಾಡುವ ಗಗನಸಖಿಯರಿಗೆ ಯಾವೆಲ್ಲ ನಿಯಮಗಳು ಇರುತ್ತವೆ ನಿಮಗೆ ಗೊತ್ತಾ ವಿಡಿಯೋ ನೋಡಿ!✈️??????

in News 79 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ಈ ವಿಮಾನಯಾನದಲ್ಲಿ ಕೆಲಸ ಮಾಡುವ ಗಗನಸಖಿಯರ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿಮಾನಯಾನದಲ್ಲಿ ಕೆಲಸ ಮಾಡುವ ಗಗನಸಖಿಯರಿಗೆ ಇರಬೇಕಾದಂತಹ ಅರ್ಹತೆಗಳು ಮತ್ತು ಇವರು ಕೆಲಸಕ್ಕೆ ಸೇರಿದ ಮೇಲೆ ಎಷ್ಟು ದಿನಗಳ ಕಾಲ ಕೆಲಸ ಮಾಡಬೇಕು ಮತ್ತು ತಿಂಗಳಲ್ಲಿ ಎಷ್ಟು ದಿನ ಇವರಿಗೆ ಕೆಲಸವಿರುತ್ತದೆ ಈ ಎಲ್ಲದರ ಮಾಹಿತಿಯನ್ನು ನಾವು ಇವತ್ತು ನಿಮಗೆ ಒಂದೊಂದಾಗಿ ತಿಳಿಸಿಕೊಡುತ್ತೇವೆ ಇನ್ನು ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ನಾವು ಯಾವುದಾದರೂ ಕೆಲಸಕ್ಕೆ ಸೇರಿದರೆ.

ಅಲ್ಲಿ ನಮಗೆ ತೊಂದರೆಯಾದರೆ ನೀನು ಬೇಡ ಮತ್ತು ನಿನ್ನ ಕೆಲಸವೂ ಬೇಡ ಎಂದು ರಿಸೈನ್ ಲೆಟರ್ ಅನ್ನು ಅವರ ಮುಖದ ಮೇಲೆ ಎತ್ತಿ ಬಿಸಾಕಿ ಬರುತ್ತೇವೆ ಆದರೆ ವಿಮಾನದಲ್ಲಿ ಕೆಲಸ ಮಾಡುವ ಗಗನಸಖಿಯರಿಗೆ ಈ ಒಂದು ಅವಕಾಶ ಇರುವುದಿಲ್ಲ ಹೌದು ಪ್ರಿಯ ಮಿತ್ರರೇ ಗಗನಸಖಿಯರು ಕೆಲಸ ಮಾಡುತ್ತೀನಿ ಎಂದು ಹೇಳುವ ಸಮಯದಲ್ಲಿ ಇಷ್ಟು ವರ್ಷ ಕೆಲಸ ಮಾಡುತ್ತೇನೆ ಎಂದು ಅಗ್ರಿಮೆಂಟ್ ಮಾಡಿಕೊಡಬೇಕಾಗುತ್ತದೆ ಒಂದು ವೇಳೆ ಹಾಗೂ ಇವರು ಕೆಲಸವನ್ನು ಬಿಟ್ಟರು ಕೂಡ ಇವರು ಅಲ್ಲಿ ದೊಡ್ಡಮಟ್ಟದ ಪೈನ್ ಕಟ್ಟಿ ಬಿಡಬೇಕು ಒಂದು ವೇಳೆ ಫೈನ್ ಕಟ್ಟಿಲ್ಲ ಎಂದರೆ ಇಲ್ಲ ಎಂದರೆ ಆ ಕೆಲಸವನ್ನು ಇವರು ಬಿಡುವ ಚಾನ್ಸೇ ಇಲ್ಲ ಎರಡನೆಯದಾಗಿ ವಿಮಾನದಲ್ಲಿ ಗಗನಸಖಿಯರಾಗಿ ಸೇರಿಕೊಂಡ ಮಹಿಳೆಯರು ಮೂರು ವರ್ಷ ಗರ್ಭಧರಿಸುವ ಹಾಗಿಲ್ಲ ಒಂದು ವೇಳೆ ಅವರು ಪ್ರಗ್ನೆಂಟ್ ಆದರೆ ಕೆಲಸದಿಂದ ತೆಗೆದು ಹಾಕುತ್ತಾರೆ.

ಇನ್ನು ಮೂರನೇದಾಗಿ ಈ ಒಂದು ಕೆಲಸಕ್ಕೆ ಸೇರಲು ಆ ಮಹಿಳೆಯರ ಹಲ್ಲುಗಳು ಪಳಪಳನೆ ಹೊಳೆಯುತ್ತಿರಬೇಕು ಯಾಕಂದ್ರೆ ಯಾರಾದರೂ ಪ್ಯಾಸೆಂಜರ್ ಇವರನ್ನು ಏನಾದರೂ ಕೇಳಿದರೆ ಅವರ ಜೊತೆ ನಗುನಗುತ್ತ ಸಂಯಮದಿಂದ ಪ್ರೀತಿಯಿಂದ ಮಾತನಾಡಬೇಕು ಈ ಒಂದು ಕಾರಣಕ್ಕೆ ಇವರ ಹಲ್ಲುಗಳು ಅಟ್ರಾಕ್ಟಿವ್ ಆಗಿ ಬಿಳಿಯಾಗಿ ಕಾಣಬೇಕು ಎಂದು ಎಲ್ಲಾ ವಿಮಾನಯಾನ ಸಂಸ್ಥೆಗಳು ಈ ರೀತಿಯ ನಿಯಮಗಳನ್ನು ಮಹಿಳೆಯರಿಗೆ ಅನುಸರಿಸಲು ಹೇಳುತ್ತಾರೆ ಮತ್ತು ಈ ಒಂದು ಕೆಲಸದಲ್ಲಿ ಸೇರಲು ಇವರಿಗೆ ಹೈಟು ದೊಡ್ಡ ಮ್ಯಾಟರ್ ಆಗುವುದಿಲ್ಲ.

ಕಾರಣ ಫ್ಲೈಟ್ ನಲ್ಲಿ ಬ್ಯಾಗ್ ಗಳನ್ನು ಇಡುವ ಸೆಲ್ಫ್ ನಲ್ಲಿ ಲಗೇಜ್ ಇಡುವಷ್ಟು ಹೈಟ್ ಇದ್ದರೆ ಸಾಕು ಒಂದು ವೇಳೆ ಮಹಿಳೆಯರು ತುಂಬಾ ಗುಂಡಗೆ ದಪ್ಪಗಿದ್ದರೆ ಈ ಒಂದು ಕೆಲಸಕ್ಕೆ ವಿಮಾನಯಾನ ಸಂಸ್ಥೆ ಸೇರಿಸಿಕೊಳ್ಳುವುದಿಲ್ಲ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಗಗನಸಖಿಯರು ಆಗಲು ಮಹಿಳೆಯರಿಗೆ ಯಾವ್ ಎಲ್ಲ ರೀತಿಯ ನಿಯಮಗಳು ಇರುತ್ತದೆಯೆಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.