ನಿಮ್ಮ ಸಾಮಾನ್ಯ ಜ್ಞಾನಕ್ಕಾಗಿ ಈ ವಿಚಾರಗಳನ್ನು ನೀವು ತಿಳಿದುಕೊಳ್ಳಲೇಬೇಕು ಏನು ಗೊತ್ತಾ ವಿಡಿಯೋ ನೋಡಿ!????

in News 77 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಾವು ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ ಹಾಗಾಗಿ ಕೆಲವು ವಿಷಯವನ್ನು ಮತ್ತು ವಿಚಾರಗಳನ್ನು ನಾವು ನೇರವಾಗಿ ತಿಳಿದುಕೊಳ್ಳಲು ಆಗದಿದ್ದರೂ ಅವುಗಳನ್ನು ವಿಡಿಯೋಗಳ ಮುಖಾಂತರ ತಿಳಿದುಕೊಂಡು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಉತ್ಸಾಹ ಆಸಕ್ತಿ ನಮ್ಮದಾಗಿರಬೇಕು ಆಗಿದ್ದಾಗ ಮಾತ್ರ ಈ ಪ್ರಪಂಚದ ವಿದ್ಯಮಾನಗಳ ಬಗ್ಗೆ ಸಂಪೂರ್ಣವಾದ ಜ್ಞಾನ ನಮಗೆ ದೊರೆಯುತ್ತದೆ ಹೌದು ಪ್ರಿಯ ಮಿತ್ರರೇ ನಾವು ಇವತ್ತು ನಿಮಗೆ ನಿಮಗೆ ಗೊತ್ತಿಲ್ಲದೇ ಇರುವ ಕೆಲವು ರೋಚಕ ವಿಷಯಗಳನ್ನು ತಿಳಿಸಲು ಇಷ್ಟಪಡುತ್ತೇವೆ ಪ್ರಿಯ ಮಿತ್ರರೇ ವಿಷಯಕ್ಕೆ ಬರುವುದಾದರೆ ಪ್ರಪಂಚದಲ್ಲಿ ಸಾಕಷ್ಟು ಕಲರ್ ಗಳಿದ್ದರೂ ಕೂಡ ಸಿನಿಮಾ ಗ್ರಾಫಿಕ್ಸ್ ಮಾಡಲು ಗ್ರೀನ್ ಮ್ಯಾಟ್ ಯಾಕೆ ಬಳಸುತ್ತಾರೆ ಎಂದು ನಿಮಗೆ ಗೊತ್ತಾ ಮಿತ್ರರೇ ನಿಮಗಿದು ಗೊತ್ತಾ ಒಂದು ಪೆಂಗ್ವಿನ್ ಒಬ್ಬ ಮನುಷ್ಯನನ್ನು ನೋಡಲು ಪ್ರತಿವರ್ಷ.

(5000 ಸಾವಿರ ಕಿಲೋಮೀಟರ್ ಸಮುದ್ರದಲ್ಲಿ) ಈಜಿಕೊಂಡು ಬರುತ್ತದೆ ಇನ್ನು ಈ ರೀತಿಯ ಅನೇಕ ಆಸಕ್ತಿದಾಯಕ ಮಾಹಿತಿಗಳನ್ನು ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಮೊದಲನೇದಾಗಿ ನೀವು ರೈಲ್ವೆ ಸ್ಟೇಷನ್ ನಲ್ಲಿ ಇದನ್ನು ನೀವು ಗಮನಿಸಿರಬಹುದು ಟ್ರೈನ್ ಫ್ಲಾಟ್ ಫಾರ್ಮ್ನಲ್ಲಿ ಇದ್ದಾಗ ಟ್ರೈನ್ ಡ್ರೈವರ್ ರೈಲನ್ನು ಯಾವುದೇ ಕಾರಣಕ್ಕೂ ಆಫ್ ಮಾಡುವುದಿಲ್ಲ ಒಂದುವೇಳೆ ಆ ಟ್ರೈನ್ ಪ್ಲಾಟ್ಫಾರಂ ಅಲ್ಲಿ ಎಷ್ಟೇ ಗಂಟೆಗಳ ಕಾಲ ಇದ್ದರೂ ಕೂಡ ಆ ಡ್ರೈವರ್ ಆ ಟ್ರೈನ್ ಇಂಜಿನನ್ನು ಆಫ್ ಮಾಡುವುದಿಲ್ಲ ಯಾಕೆ ಗೊತ್ತಾ ಹೌದು ಇದರ ಹಿಂದೆ ಒಂದು ದೊಡ್ಡ ಕಾರಣವಿದೆ ಹೌದು ಪ್ರಿಯ ಮಿತ್ರರೇ ಮೊದಲನೇದಾಗಿ ಟ್ರೈನ್ ಇಂಜಿನ್ ಅನ್ನು ಸ್ಟಾರ್ಟ್ ಮಾಡಲು ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಸಮಯವನ್ನು ತೆಗೆದುಕೊಳ್ಳುತ್ತಾರೆ ಈ ಒಂದು ಕಾರಣಕ್ಕೆ ಟ್ರೈನ್ ಇಂಜಿನನ್ನು ಆಪ್ ಮಾಡುವುದಿಲ್ಲ.

ಎರಡನೆಯದಾಗಿ ಟ್ರೈನ್ ಹೊರಡುವಾಗ ಟ್ರೈನ್ ಇಂಜಿನನ್ನು ಸ್ಟಾರ್ಟ್ ಮಾಡಿದರೆ ಟ್ರೈನ್ ನಲ್ಲಿರುವ ಪೈಗಳ ಪ್ರಜರ್ ಜಾಸ್ತಿಯಾಗುತ್ತದೆ ಇದರಿಂದಾಗಿ ಟ್ರೈನ್ ಬ್ರೇಕ್ ಫೇಲ್ ವರ್ ಹಾಗು ಸಾಧ್ಯತೆ ಹೆಚ್ಚಾಗಿ ಇರುತ್ತದೆ ಮತ್ತು ಟ್ರೈನ್ ಇಂಜಿನನ್ನು ಯಾಕೆ ಆಫ್ ಮಾಡಲ್ಲ ಎನ್ನುವುದಕ್ಕೆ ಹಲವಾರು ರೀತಿಯ ಟೆಕ್ನಿಕಲ್ ಕಾರಣಗಳು ಇದ್ದಾವೆ ಅದರಲ್ಲಿ ಇವುಗಳು ತುಂಬಾ ಮುಖ್ಯವಾದವು ಹೀಗಾಗಿ ಟ್ರೈನ್ ಇಂಜಿನ್ ಅನ್ನು ಆಫ್ ಮಾಡುವುದಿಲ್ಲ ಮಿತ್ರರೇ ಈ ರೀತಿಯ ಅಚ್ಚರಿಯ ಮತ್ತು ರೋಚಕ ವಿಷಯಗಳು ನಾವು ಹಾಕಿರುವ ವಿಡಿಯೋದಲ್ಲಿ ಸಾಕಷ್ಟು ಇದ್ದಾವೆ ಹಾಗಾಗಿ ನಾವು ಎಲ್ಲವನ್ನೂ ಲೇಖನದಲ್ಲಿ ಹೇಳಲು ಆಗದೆ ಇರುವ ಕಾರಣ ದಯವಿಟ್ಟು ನಾವು ಹಾಕಿರುವ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಿ. ಈ ಪ್ರಪಂಚದ ಅದ್ಭುತ ಮಾಹಿತಿಗಳನ್ನು ನೀವು ಪಡೆದುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಈ ಮಾಹಿತಿಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.