FEVI KWIK ಗಮ್ ತಿಂದರೆ ಏನಾಗುತ್ತದೆ ನೀವು ಚಿತ್ರ ಸಂಗತಿಗಳನ್ನು ನೋಡಿದರೆ ಶಾಕ್ ಆಗುತ್ತೆ ಏನು ಗೊತ್ತಾ ವಿಡಿಯೋ ನೋಡಿ!?????

in News 35 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಾಂಧವರೇ ಪ್ರಿಯ ಮಿತ್ರರೇ ಈ ಪೇವಿಕಿಕ್ ಕುಡಿದರೆ ಏನಾಗುತ್ತದೆ ಸಮುದ್ರದ ದೈತ್ಯ ಜೀವಿ ವೇಲ್ಸ್ ಮೊದಲು ನೆಲದ ಮೇಲೆ ಬದುಕುತ್ತಿತ್ತು ಎಂದು ನಿಮಗೆ ಗೊತ್ತಾ ಊಸರವಳ್ಳಿ ಬಣ್ಣ ಬದಲಾಯಿಸುವುದನ್ನು ನೀವು ನೋಡಿದ್ದೀರಾ ಇಂತಹ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಾವು ಇವತ್ತು ನಿಮಗೆ ತೋರಿಸುತ್ತವೆ ಮತ್ತು ತೋರಿಸುತ್ತೇವೆ ಈ ವಿಷಯವನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿಯು ತುಂಬಾನೇ ಕುತೂಹಲಕಾರಿಯಾಗಿರುತ್ತದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ನೀರು ಎಲ್ಲದಕ್ಕಿಂತ ಪವರ್ಫುಲ್ ಆಗಿದೆ ಎಂದು ನಿಮಗೆಲ್ಲಾ.

ಗೊತ್ತಿದೆ ಹೌದು ಈ ನೀರಿಗೆ ಜೀವವುಳಿಸುವ ತಾಕತ್ತು ಕೂಡ ಇದೆ ಹಾಗೆ ಜೀವ ತೆಗೆಯುವ ತಾಕತ್ತು ಕೂಡ ಇದೆ ಆದರೆ ಈ ನೀರಿನಿಂದ ಒಂದು ವಸ್ತುವನ್ನು ತುಂಡು ಮಾಡಬಹುದು ಎಂದು ನಿಮಗೆ ಗೊತ್ತಿದೆಯಾ ಹೌದು ಪ್ರಿಯ ಮಿತ್ರರೇ ಈ ನೀರನ್ನು ಬ್ಲೇಡ್ ನಂತೆ ಬಳಸುತ್ತಾರೆ ಒಂದು ವೇಳೆ ನಂಬಲು ಸಾಧ್ಯವಾಗದೇ ಇದ್ದರೂ ಇದನ್ನು ನೀವು ನಂಬಲೇಬೇಕು ಮೆಟಲ್ ಅನ್ನೆ ಕತ್ತರಿಸುವ ಈ ಟೂಲನ್ನು ವಾಟರ್ ಜೆಟ್ ಎಂದು ಕರೆಯುತ್ತಾರೆ ಇದರಲ್ಲಿ ನೀರನ್ನು ತುಂಬಾ ಫೋರ್ಸ್ ಆಗಿ ಬಿಡುಗಡೆ ಮಾಡುತ್ತಾರೆ ಈ ವಾಟರ್ ಜೆಟ್ ಕಬ್ಬಿಣದ ಮೆಟ್ಟಲನ್ನು ಯಾವ ರೀತಿಯಾಗಿ ತುಂಡು ಮಾಡುತ್ತದೆ ಎಂದು ನಂತರ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವೀಕ್ಷಿಸಿ.

ಎರಡನೆಯದಾಗಿ ಮಳೆ ಸಾಮಾನ್ಯವಾಗಿ ಭೂಮಿ ಮೇಲೆ ಬಿಳುವಾಗ ಅದರ ಸ್ಪೀಡ್ ತುಂಬಾನೇ ಹೆಚ್ಚಾಗಿರುತ್ತದೆ ಮತ್ತು ಇಲ್ಲಿಯವರೆಗೂ ಈ ಭೂಮಿ ಮೇಲೆ ಅತ್ಯಂತ ವೇಗವಾಗಿ ಬಿದ್ದ ಮಳೆಯ ಸ್ಪೀಡ್ ಎಷ್ಟು ಎಂದು ನಿಮಗೆ ಗೊತ್ತಾ 18 mps ಅಂದರೆ 18 ಮೀಟರ್ ಪರ್ ಸೆಕೆಂಡ್ ಎಂದು ಅರ್ಥ ಇದು ನಮ್ಮ ಈ ಜಗತ್ತಿನ ಅತ್ಯಂತ ವೇಗದ ಮಳೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಅಚ್ಚರಿಯ ಕುತೂಹಲಕಾರಿ ಸಂಗತಿಗಳು ಬಗ್ಗೆ ತಿಳಿಸಿಕೊಟ್ಟಿದ್ದೇವೇ ಹಾಗಾಗಿ ನೀವು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.