ಡಾಕ್ಟರ್ ಪಿ ಕೆ ಪ್ರವೀಣ್ ಬಾಬು ಅವರ ಪ್ರಕಾರ ಬೊಜ್ಜನ್ನು ಈ ರೀತಿಯಾಗಿ ಕರಗಿಸಿಕೊಳ್ಳಬಹುದು ವಿಡಿಯೋ ನೋಡಿ! ????

in Uncategorized 58 views

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನಮ್ಮ ನಗರ ಪ್ರದೇಶದ ಜನರು ತಮ್ಮ ಇಷ್ಟದ ಪದಾರ್ಥಗಳನ್ನು ಹೊಟ್ಟೆ ಬಿರಿಯುವ ಹಾಗೆ ತಿಂದು ತಮ್ಮ ದೇಹದಲ್ಲಿ ಅಧಿಕವಾದ ಬೊಜ್ಜನ್ನು ಅಥವಾ ಕೊಲೆಸ್ಟ್ರಾಲನ್ನು ಬೆಳೆಸಿಕೊಂಡು ಮತ್ತು ದೇಹದ ತೂಕವನ್ನು ಅಧಿಕ ಮಾಡಿಕೊಂಡು ಕೂತರೆ ಏಳಲು ಆಗುವುದಿಲ್ಲ ಮತ್ತೆ ಎದ್ದರೆ ಕೂರಲು ಆಗುವುದಿಲ್ಲ ಈ ರೀತಿಯ ಪರಿಸ್ಥಿತಿಯನ್ನು ಮಾಡಿಕೊಂಡಿರುತ್ತಾರೆ ಹೌದು ಸಾಮಾನ್ಯವಾಗಿ ಸಾಕಷ್ಟು ಜನರಲ್ಲಿ ಹೊಟ್ಟೆಯ ಬೊಜ್ಜು ತೋಳುಗಳಲ್ಲಿ ಬೊಜ್ಜು ತೊಡೆಸಂದಿಗಳಲ್ಲಿ ಬೊಜ್ಜು ಹೀಗೆ ದೇಹದ ಎಲ್ಲಾ ಭಾಗಗಳಲ್ಲೂ ಈ ಬೊಜ್ಜನ್ನು ತುಂಬಿಕೊಂಡು ತಮ್ಮ ದೇಹದ ತೂಕವನ್ನು ಅಧಿಕ ಮಾಡಿಕೊಂಡು ಸಾಕಷ್ಟು. ರೀತಿ ಮುಜುಗರ ಮತ್ತು ಸಂಕೋಚವನ್ನು ಅನುಭವಿಸುವಂತ ಪರಿಸ್ಥಿತಿ ಇವತ್ತಿನ ಸಾಕಷ್ಟು ಜನರಲ್ಲಿ ನಿರ್ಮಾಣವಾಗಿದೆ ಮಿತ್ರರೇ ನೀವು ಕೂಡ ಈ ರೀತಿಯ ಸಮಸ್ಯೆಯಿಂದ ಸಾಕಷ್ಟು ರೀತಿಯ ಕಿರಿಕಿರಿಯನ್ನು ಮುಜುಗರವನ್ನು ಸಂಕೋಚವನ್ನು ಅನುಭವಿಸಿದರೆ ಇವತ್ತು ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರು ಹೇಳುವ ಈ ಸಲಹೆ ಸೂಚನೆಗಳನ್ನು ಪಾಲನೆ ಮಾಡಿದ್ದೆ ಆದಲ್ಲಿ ನಿಮ್ಮತೊಡೆಯ ಭಾಗದಲ್ಲಿ ಇರುವ ಸಂಪೂರ್ಣವಾದ ಬೊಜ್ಜನ್ನು ಕರಗಿಸಿ ನಿಮ್ಮನ್ನು ಆರೋಗ್ಯಪೂರ್ಣವಾಗಿ ಇಡುವಲ್ಲಿ ವಜ್ರಾಸನ ನಿಮಗೆ ತುಂಬಾ ಸಹಕಾರಿಯಾಗುತ್ತದೆ ತಡಮಾಡದೇ ಈ ಅತ್ಯದ್ಭುತವಾದ ವಜ್ರಾಸನ ವನ್ನು ಯಾವ ರೀತಿಯಾಗಿ ನೀವು ಅನುಸರಿಸಬೇಕು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ನಿಮಗೆ ತೋರಿಸಿಕೊಟ್ಟಿದ್ದೇವೆ.

ಹಾಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಅತ್ಯದ್ಭುತವಾದ ವಜ್ರಾಸನವನ್ನು ಯಾವ ಸಮಯದಲ್ಲಿ ಮಾಡಬೇಕು ಎಂದು ತಿಳಿದುಕೊಂಡು ಮತ್ತು ಇದನ್ನು ಮಾಡುವ ವಿಧಾನವನ್ನು ನೀವು ಕಲಿತುಕೊಂಡು ನಿಮ್ಮ ತೊಡೆಯ ಭಾಗದಲ್ಲಿ ಇರುವ ಬೊಜ್ಜನ್ನು ಕರಗಿಸಿಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ವಿಧಾನವನ್ನು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ವಿಶೇಷ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಉಪಯುಕ್ತ ಮಾಹಿತಿ ಸಾಧ್ಯವಿದ್ದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.

All rights reserved Cinema Company 2.0.